ರಾಷ್ಟ್ರೀಯ ಹುತಾತ್ಮರ ಸ್ಮಾರಕ: ಗಾಂಧಿ ಚಿತಾಭಸ್ಮವಿರುವ ಮಂಟಪ
ಕೂಡ್ಲಿಗಿ ಪಟ್ಟಣದಲ್ಲಿ ಗಾಂಧೀಜಿಯವರ ಪವಿತ್ರ ಚಿತಾ ಭಸ್ಮ ತಂದು ಪ್ರತಿಷ್ಟಾಪನೆ ಮಾಡಿ, ಗಾಂಧಿ ಅವರ ಹೆಸರು ಉಳಿಸುವುದರ ಜೊತೆಗೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರನ್ನೂ ಶಶ್ವಾತವಾಗಿ ಉಳಿಯುವಂತೆ ಮಾಡಲಾಗಿದೆ.Last Updated 2 ಅಕ್ಟೋಬರ್ 2024, 4:41 IST