ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಪಿ.ಚಂದ್ರಶೇಖರ

ಸಂಪರ್ಕ:
ADVERTISEMENT

ಸಾವಯವ-ಸಂಪತ್ತು : ಕಾಲುಬಾಯಿ ಜ್ವರಕ್ಕೆ ಸರಳ ಚಿಕಿತ್ಸೆ

ನಿಮ್ಮೂರಲ್ಲಿ ಕಾಲುಬಾಯಿ ಜ್ವರ ಹಬ್ಬುತ್ತಿದೆ ಎಂಬ ಸುದ್ದಿ ಬಂದಾಗ ಬಂದಾಗ ಹಸುಗಳಿಗೆ ಲಸಿಕೆ ಚುಚ್ಚಿಸುವ ಬದಲು `ತಡೆಗೋಡೆ~ಯಾಗಿ ಪೈರೋಜಿನಂ 200 ಎಂಬ ಔಷಧಿಯನ್ನು ತಲಾ 8 ಮಾತ್ರೆಗಳಂತೆ ನಿಮ್ಮ ಹಸುಗಳಿಗೆ ಕೊಡಿ. ಮಾತ್ರೆಗಳನ್ನು ಹಸುಗಳಿಗೆ ಕೊಡುವುದು ಸುಲಭ.
Last Updated 19 ಅಕ್ಟೋಬರ್ 2011, 19:30 IST
fallback

ಸಾವಯವ-ಸಂಪತ್ತು: ಟೊಮೆಟೋಗೆ ಹಲವು ಪರ್ಯಾಯ

ಟೊಮೆಟೋ ಚಳಿಗಾಲದ ಬೆಳೆ. ಅದು ಅತಿಯಾದ ಮಳೆಯನ್ನು ಸಹಿಸದು. ಬಿಸಿಲಿನ ಬೇಗೆಯನ್ನೂ ಸ್ವೀಕರಿಸದು. ಚಳಿಗಾಲದ ಇಬ್ಬನಿ ನೀರನಲ್ಲಿ ಟೊಮೆಟೋ ಬೆಳೆಯುತ್ತದೆ. ಇಂತಹ ಟೊಮೆಟೋವನ್ನು ವರ್ಷ ಪೂರ್ತಿ ಬೆಳೆಯಲು, ತಿನ್ನಲು ಹೊರಟರೆ ಏನಾದೀತು ಯೋಚಿಸಿ.
Last Updated 28 ಸೆಪ್ಟೆಂಬರ್ 2011, 19:30 IST
fallback

ಸಾವಯವ-ಸಂಪತ್ತು: ಕೃಷಿ ತಜ್ಞತೆ ಈಗ ಒಡೆದ ಕನ್ನಡಿ

ಪ್ರಕೃತಿಯ ಸೂಕ್ಷ್ಮ ರೂಪವಾದ ದೇಹದ ನಿಯಮವೇ ಮೂಲ ಪ್ರಕೃತಿಗೆ ಕೂಡ (ಅಥವಾ ವಿಲೋಮವಾಗಿ ಕೂಡ) ನೋಡಲು ಕನ್ನಡಿ ಬೇಡ. ಇನ್ನೊಬ್ಬರ ಕಣ್ಣು ಬೇಡ. ಪ್ರಾರಂಭದಲ್ಲಿ ಉಲ್ಲೇಖಿಸಿದಂತಹ ಪ್ರಶ್ನೆಗಳಿಗೆ ಉತ್ತರಿಸಲು ತಜ್ಞರು ಕನ್ನಡಿಯಾಗುವುದು ಬೇಡ. ಯಾಕೆಂದರೆ ಉತ್ತರ ಪ್ರಕೃತಿಯಲ್ಲಿ ಇದೆ.
Last Updated 31 ಆಗಸ್ಟ್ 2011, 19:30 IST
fallback

ನಮ್ಮ ಆಹಾರ ನಾವೇ ಬೆಳೆಯೋಣ

ರೈತರಾದ ನಾವು ಯಾಕೆ ಹಣ ಮಾಡಬೇಕು ಅಥವಾ ಹಣ ಗಳಿಸಲು ಯಾಕೆ ಹೆಣಗಬೇಕು? ಉದ್ಯೋಗಸ್ಥರು ಹಣ ಮಾಡಲೇಬೇಕು. ಅವರಿಗದು ಅನಿವಾರ್ಯ. ಏನನ್ನಾದರೂ ಕೊಂಡುಕೊಳ್ಳಲು ಅವರಿಗೆ ಹಣ ಬೇಕು.
Last Updated 17 ಆಗಸ್ಟ್ 2011, 19:30 IST
fallback

ನೀರಾವರಿಯಿಂದ ನೀರವರಿ

ನೀರ ಸೆಲೆಗೆ ಅನುಗುಣವಾಗಿ ಇಪ್ಪತ್ತರಿಂದ ನಲ್ವತ್ತು ಅಡಿ ಆಳ ಇದ್ದೀತು. ಇದಕ್ಕಿಂತ ಆಳವಾದರೆ ಬಾವಿ ತೋಡುವುದು ಹಾಗೂ ನೀರು ಸೇದುವುದು ಕಷ್ಟ. ಹಿಂದಿನ ದಿಗಳಲ್ಲಿ ಕೆಲವೇ ಅಡಿಗಳ ಅಂತರದಲ್ಲಿ ನೀರು ಸಿಗುತ್ತಿತ್ತು. ನೀರಿಗೆ ಅನುಗುಣವಾಗಿ ನಮ್ಮ ಜೀವನ ಕ್ರಮ ಹಾಗೂ ನಾಗರಿಕತೆ ಇರುತ್ತಿತ್ತು.
Last Updated 25 ಮೇ 2011, 19:30 IST
fallback

ಸಾವಯವ -ಸಂಪತ್ತು: ದ್ಯುತಿ ಸಂಶ್ಲೇಷಣೆ

‘ಹಾಗಾಗಿ ಆತ ದೇವರು’ ಅವರಿವರ ಮಾತಿಗೆ, ಮರ್ಜಿಗೆ ಕಾಯದೆ, ತಮ್ಮ ಕರ್ತವ್ಯವನ್ನು ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಮಾಡುವವರೆಲ್ಲರೂ ನಮಗೆ ಪೂಜ್ಯರು ಎಂಬ ಋಷಿ ಚಿಂತನೆಯನ್ನು ನಾವು ಒಪ್ಪದಿರಬಹುದು.
Last Updated 30 ಮಾರ್ಚ್ 2011, 19:30 IST
fallback

ಸಾವಯವ - ಸಂಪತ್ತು: ಸೂರ್ಯನಿಂದ ಸಾವಯವ

ಸೂರ್ಯನು ಇಲ್ಲದಿದ್ದರೆ ಇಲ್ಲಿ ನಾವೆಲ್ಲ ಇರುತ್ತಿರಲಿಲ್ಲ. ನಮ್ಮ ಸುತ್ತಣ ಪರಿಸರವೂ ಇರುತ್ತಿರಲಿಲ್ಲ. ಇಲ್ಲಿರುವ ಜೀವ, ನಿರ್ಜೀವ ವೈವಿಧ್ಯಗಳು ಸಾಮಾನ್ಯವೇ? ಇಲ್ಲಿರುವ ಸೌಂದರ್ಯ, ಸಂಪತ್ತುಗಳು ಸಾಮಾನ್ಯವೇ?
Last Updated 16 ಮಾರ್ಚ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT