ಜಾತಿ ಸಂಕೋಲೆಯೊಳಗೆ ಪ್ರಜಾಪ್ರಭುತ್ವ
ಬಹುಪಾಲು ಜಾತಿಗಳು ಮಠಮಾನ್ಯಗಳನ್ನು ಕಟ್ಟಿಕೊಂಡಿವೆ. ಅವುಗಳು ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತಿವೆ. ಪ್ರಾಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳ ನಿರ್ವಹಣೆಗಳಿಗಿಂತ ಜಾತಿ ಮೇಲಾಟಗಳ ನಿರ್ವಹಣೆಯೇ ಸರ್ಕಾರ ನಡೆಸುವವರಿಗೆ ದೊಡ್ಡ ಸವಾಲು. ಈ ಆಟ ಪ್ರಜಾಪ್ರಭುತ್ವವನ್ನು ಯಾವ ದಾರಿಯಲ್ಲಿ ಕರೆದೊಯ್ಯಬಹುದು?Last Updated 23 ಜನವರಿ 2021, 19:31 IST