ಮೆಣಸಿನಹಾಡ್ಯ: ಮೂಲ ಸೌಲಭ್ಯಗಳಿಲ್ಲದೆ ಸೊರಗಿದ ಆಶ್ರಮ ಶಾಲೆ
Tribal School Problems: ಬಾಳೆಹೊನ್ನೂರು ಸಮೀಪದ ಮೆಣಸಿನಹಾಡ್ಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕೊಠಡಿ ಕೊರತೆ, ನೀರಿನ ತೊಂದರೆ, ಹಾಸಿಗೆ ಇಲ್ಲದ ಪರಿಸ್ಥಿತಿ ಸೇರಿದಂತೆ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳು ಎದುರಾಗಿದೆ.Last Updated 21 ಜುಲೈ 2025, 2:57 IST