ಸಂಗತ: ಇಲಾಖೆಗೆ ಜ್ವರ, ಶಿಕ್ಷಕರಿಗೆ ಬರೆ
ಸರ್ಕಾರಿ ಶಾಲೆಗಳಲ್ಲಿನ ಕಳಪೆ ಫಲಿತಾಂಶದಲ್ಲಿ ಶಿಕ್ಷಕರ ಪಾತ್ರವೂ ಇರುತ್ತದೆ. ಆದರೆ, ಉತ್ತಮ ಫಲಿತಾಂಶ ನಿರೀಕ್ಷಿಸುವ ಶಿಕ್ಷಣ ಇಲಾಖೆ. ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಲ್ಲವೆ?Last Updated 28 ಜೂನ್ 2025, 0:59 IST