ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಡಿ.ಸೂರ್ಯಕಾಂತ

ಸಂಪರ್ಕ:
ADVERTISEMENT

ಚಿಕ್ಕ ಮಕ್ಕಳಿಗೆ ಮುಖಗವಸು ಅಗತ್ಯವೆ?

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್(ಸಿ.ಡಿ.ಸಿ.) ಪ್ರಕಾರ ಎರಡು ವರ್ಷಗಳೊಳಗಿನ ಮಕ್ಕಳಿಗೆ ಮುಖಗವಸು ಬೇಡ. ತೊಡಿಸಿದರೂ ಚಿಕ್ಕ ಮಕ್ಕಳು ಇಟ್ಟುಕೊಳ್ಳುವುದಿಲ್ಲ, ಕಿತ್ತು ಹಾಕುತ್ತವೆ. ಸರಳ ಉಸಿರಾಟಕ್ಕೆ ತೊಂದರೆಯಾಗುತ್ತದೆ ಮತ್ತು ಎಳೆಯ ಮಕ್ಕಳು ಮುಖಗವಸು ಬೇಡವೆಂದಾಗ ತಮ್ಮಷ್ಟಕ್ಕೆ ತಾವೇ ಬಿಚ್ಚಿಕೊಳ್ಳಲು ಅಸಮರ್ಥರು.
Last Updated 12 ಜೂನ್ 2020, 19:30 IST
ಚಿಕ್ಕ ಮಕ್ಕಳಿಗೆ ಮುಖಗವಸು ಅಗತ್ಯವೆ?

ಮದ್ಯವ್ಯಸನ ಹಿಂದೆಗೆತ: ಇಲ್ಲಿವೆ ಪರಿಹಾರಗಳು

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿವೆ. ಕೆಲವು ಮದ್ಯ ವ್ಯಸನಿಗಳು ಕುಡಿಯಲು ಮದ್ಯ ಇಲ್ಲದೆ ಮಾನಸಿಕ ಸಮಸ್ಯೆಗಳಿಂದ ಬಳಲುವ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗುತ್ತಿವೆ. ಇದಕ್ಕೆ ಪರಿಹಾರ ಇಲ್ಲವೆ?
Last Updated 17 ಏಪ್ರಿಲ್ 2020, 19:30 IST
ಮದ್ಯವ್ಯಸನ ಹಿಂದೆಗೆತ: ಇಲ್ಲಿವೆ ಪರಿಹಾರಗಳು

ಸಾಂಕ್ರಾಮಿಕ ಕಾಯಿಲೆಯೇ? ಅನಗತ್ಯ ಅಂಜಿಕೆ ಬಿಡಿ

ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭೀತಿ ಮನೆ ಮಾಡಿದೆ. ಈ ರೀತಿ ಭಯಗೊಳ್ಳುವುದನ್ನು ‘ಹೈಪರ್ ಕಾಂಡ್ರಿಯಾ’ ಎನ್ನುತ್ತಾರೆ. ಇದಕ್ಕೆ ಕಾರಣ ಏನು? ಇಂತಹ ಭಯದಿಂದ ಮುಕ್ತರಾಗುವುದು ಹೇಗೆ?
Last Updated 21 ಮಾರ್ಚ್ 2020, 2:32 IST
ಸಾಂಕ್ರಾಮಿಕ ಕಾಯಿಲೆಯೇ? ಅನಗತ್ಯ ಅಂಜಿಕೆ ಬಿಡಿ

ಸ್ತನ್ಯಪಾನ: ಕಾಮನೆಯ ದೃಷ್ಟಿಯೇಕೆ?

ಸಾರ್ವಜನಿಕ ಸ್ಥಳಗಳಲ್ಲಿ ತೆರೆದ ಎದೆಯಿಂದ ಎಳೆ ಶಿಶುವಿಗೆ ಹಾಲುಣಿಸಲು ಶೇ 63ರಷ್ಟು ತಾಯಂದಿರಿಗೆ ಮನಸ್ಸಿದೆ. ಇದು ಕಾನೂನುಬದ್ಧ ಮತ್ತು ವೈದ್ಯಕೀಯವಾಗಿ ಮಾನ್ಯವಾಗಿದ್ದರೂ ಅನೇಕ ತಾಯಂದಿರಿಗೆ ಸಾಧ್ಯವಾಗುತ್ತಿಲ್ಲ. ಏಕೆ ಹೀಗೆ?
Last Updated 17 ಮೇ 2019, 19:31 IST
ಸ್ತನ್ಯಪಾನ: ಕಾಮನೆಯ ದೃಷ್ಟಿಯೇಕೆ?

ಕ್ಷೌರ ಮಾಡಲು ಸ್ನೇಹಿತರಿಲ್ಲ!

‘ಅಸ್ಪೃಶ್ಯತೆಯ ಬೇರು ಜೀವಂತ’ ವರದಿ ಓದಿದಾಗ ನೈಜ ಘಟನೆಯೊಂದು ನೆನಪಿಗೆ ಬರುತ್ತದೆ. ಸುಮಾರು 80 ವರ್ಷದ ಅಜ್ಜ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು.
Last Updated 25 ಜನವರಿ 2019, 20:15 IST
fallback

ಮಕ್ಕಳ ಬಾಧಿಸುವ ಕಾಯಿಲೆ

ಸುಡುಜ್ವರ, ವಾಂತಿ, ಮೈ ಕೈ ಮೇಲೆ ಕೆಂಪುಗುಳ್ಳೆ... ಯಾವ ಜ್ವರವಿದು? ಕಾಡುವುದೇಕೆ ಕೂಸಿಗೆ? ಇಲ್ಲಿದೆ ಉತ್ತರ...
Last Updated 22 ಜನವರಿ 2016, 19:47 IST
ಮಕ್ಕಳ ಬಾಧಿಸುವ ಕಾಯಿಲೆ

ಕಂದನ ಕಣ್ಣು ಕಾಪಾಡಿ

ಬಿಸಿಲಿನಲ್ಲಿ ಮಗುವಿನ ತ್ವಚೆ ರಕ್ಷಣೆಗೆ ಪಾಲಕರು ಹೆಚ್ಚು ಮಹತ್ವ ನೀಡುವುದು ಸಹಜ. ಆದರೆ ತ್ವಚೆಗಿಂತ ಹೆಚ್ಚಿನ ಅಪಾಯ ಕಣ್ಣಿಗೂ ಇದೆ. 12 ವರ್ಷದೊಳಗಿನ ಮಕ್ಕಳು ತಮ್ಮ ಅರ್ಧದಷ್ಟು ಸಮಯವನ್ನು ಮನೆ ಹೊರಗೆ ಕಳೆಯುತ್ತಾರೆ. ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳ ಕಣ್ಣು ಅತ್ಯಂತ ಸೂಕ್ಷ್ಮ. ಈ ಎಲ್ಲ ಕಾರಣಗಳಿಂದಾಗಿ ಮಗುವಿನ ಕಣ್ಣಿಗೆ ಬಿಸಿಲಿನ ಅಪಾಯ ಹೆಚ್ಚು.
Last Updated 25 ಏಪ್ರಿಲ್ 2014, 19:30 IST
ಕಂದನ ಕಣ್ಣು ಕಾಪಾಡಿ
ADVERTISEMENT
ADVERTISEMENT
ADVERTISEMENT
ADVERTISEMENT