ಬುಧವಾರ, 16 ಜುಲೈ 2025
×
ADVERTISEMENT

ಎಂ.ಎನ್.ಹೇಮಂತಕುಮಾರ್‌

ಸಂಪರ್ಕ:
ADVERTISEMENT

Christmas | ವಿರಾಜಪೇಟೆ: ಜಿಲ್ಲೆಯ ಮೊದಲ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಎರಡು ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಹಾಗೂ ಜಿಲ್ಲೆಯ ಮೊದಲ ಚರ್ಚ್ ಎನಿಸಿರುವ ಪಟ್ಟಣದ ಸಂತ ಅನ್ನಮ್ಮ ಚರ್ಚ್‌ನಲ್ಲಿ ಕ್ರಿಸ್ತ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 25 ಡಿಸೆಂಬರ್ 2024, 6:54 IST
Christmas | ವಿರಾಜಪೇಟೆ: ಜಿಲ್ಲೆಯ ಮೊದಲ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಚೋಮಬೆಟ್ಟದಲ್ಲಿ ವಿದ್ಯಾರ್ಥಿಗಳ ಚಾರಣ ಸಾಹಸ

‘ಪ್ರಕೃತಿಯೆಂಬುದು ನಗರವಾಸಿಗಳಿಗೆ ಮೋಜಿನ ತಾಣವಾದರೆ, ಗ್ರಾಮೀಣರಿಗೆ ಬದುಕು ಕಟ್ಟಿಕೊಟ್ಟ ನೆಚ್ಚಿನ ತಾಣ. ಇನ್ನೂ ಯುವ ವಿದ್ಯಾರ್ಥಿಗಳಿಗಾದರೋ ಸಾಹಸದೊಂದಿಗೆ ಅರಿವನ್ನು ಮೂಡಿಸುವ ರೋಚಕ ತಾಣ’ ಎಂಬುದು ಅನುಭವಿಕರ ಮಾತು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ವತಿಯಿಂದ ಕರಡ ಸಮೀಪದ ಚೋಮ ಬೆಟ್ಟಕ್ಕೆ ಈಚೆಗೆ ಚಾರಣವನ್ನು ಆಯೋಜಿಸಲಾಗಿತ್ತು.
Last Updated 7 ಮಾರ್ಚ್ 2015, 10:37 IST
ಚೋಮಬೆಟ್ಟದಲ್ಲಿ ವಿದ್ಯಾರ್ಥಿಗಳ ಚಾರಣ ಸಾಹಸ

ದುರಸ್ತಿಗೆ ಕಾಯುತ್ತಿದೆ ಶತಮಾನ ಕಂಡ ಶಾಲೆ

ವಿರಾಜಪೇಟೆ ಸಮೀಪದ ಮೈತಾಡಿಯಲ್ಲಿ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಳ್ಳುವ ಹಂತ ತಲುಪಿದೆ. ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿ ಸೋರುತ್ತಿದೆ.
Last Updated 3 ಸೆಪ್ಟೆಂಬರ್ 2014, 8:15 IST
fallback

ವಿದ್ಯಾರ್ಥಿಗಳಿಗಾಗಿ ಶಿಕ್ಷಕನ ಕಲಾಸೇವೆ

ಕಲೆಯ ಸಿರಿತನಕೆ ತಲೆಬಾಗದವರಿಲ್ಲ. ಆದರೆ, ಕಲಾದೇವಿ ಕೆಲವರಿಗೆ ಮಾತ್ರ ಒಲಿಯುತ್ತಾಳೆ. ಕಲಾದೇವಿಯ ಆಶಿರ್ವಾದದಿಂದ ಕಲಾ ಪ್ರಪಂಚದಲ್ಲಿ ಉನ್ನತ ಸಾಧನೆಯನ್ನು ತೋರುತ್ತಿರುವವರು ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ.ಆರ್. ಸತೀಶ್‌. ಚಿತ್ರಕಲಾ ಶಿಕ್ಷಕರಾದ ಇವರ ಸೇವೆ ಅನನ್ಯವಾದದ್ದು.
Last Updated 16 ಆಗಸ್ಟ್ 2014, 6:36 IST
fallback

ವಿರಾಜಪೇಟೆಯಲ್ಲಿ ಹಾಕಿ ರಸದೌತಣ

ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡುವ ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ ಈ ಬಾರಿ ವಿರಾಜಪೇಟೆ ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಏ. 20ರಿಂದ ಆರಂಭಗೊಳ್ಳಲಿದೆ.
Last Updated 16 ಏಪ್ರಿಲ್ 2014, 6:29 IST
fallback

ಉಪನ್ಯಾಸಕರು ಮೈದಾನಕ್ಕೆ ಇಳಿದಾಗ...

ವರ್ಷವಿಡೀ ಪಾಠ–ಪ್ರವಚನ, ಮಕ್ಕಳ ಹಾಜರಾತಿ, ಪರೀಕ್ಷೆ ನಡೆಸುವುದು, ಉತ್ತರ ಪತ್ರಿಕೆ ಮೌಲ್ಯಮಾಪನ, ಫಲಿತಾಂಶ ಹೀಗೆ ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಶೈಕ್ಷಣಿಕ ಪ್ರಗತಿಯ ಹಿಂದೆ ಬೀಳುತ್ತಿದ್ದ ಉಪನ್ಯಾಸಕರು ಶುಕ್ರವಾರ ಮಾತ್ರ ವಿರಾಜಪೇಟೆಯ ಕಾವೇರಿ ಕಾಲೇಜಿನ ಮೈದಾನದಲ್ಲಿ ಬ್ಯಾಟ್‌–ಬಾಲ್‌ನ ಹಿಂದೆ ಬಿದ್ದಿದ್ದರು.
Last Updated 29 ಮಾರ್ಚ್ 2014, 9:15 IST
fallback

ಕೀಟ ಹತೋಟಿಗೆ ಜೀವಾಮೃತವೇ ಮದ್ದು

ಕೃಷಿ ಖುಷಿ
Last Updated 20 ಫೆಬ್ರುವರಿ 2014, 8:37 IST
fallback
ADVERTISEMENT
ADVERTISEMENT
ADVERTISEMENT
ADVERTISEMENT