ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಎಂ.ಎಸ್.ಧರ್ಮೇಂದ್ರ

ಸಂಪರ್ಕ:
ADVERTISEMENT

Traditional Recipe: ಅಟ್ಟ ಸೇರಿದೆ ಘಟ್ಟದ ರೊಟ್ಟಿ ಇಳಿಸೋಣ ಬನ್ನಿ

Traditional Recipe: ಸೈನಿಕರಿಗಾಗಿ ದೀರ್ಘಕಾಲ ಕೆಡದಂತಹ ಆಹಾರ ತಯಾರಿಸಬೇಕಾದರೆ ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ‘ಘಟ್ಟದ ರೊಟ್ಟಿ’ ಸಂಶೋಧಿಸಿದ್ದರು. ಪ್ರವಾಸ, ಜಾತ್ರೆ ಸಮಯದಲ್ಲಿ ತಿಂಗಳುಗಳ ಕಾಲ ಕೆಡದ ಈ ರೊಟ್ಟಿ ಮನೆಮದ್ದು
Last Updated 14 ನವೆಂಬರ್ 2025, 23:30 IST
Traditional Recipe: ಅಟ್ಟ ಸೇರಿದೆ ಘಟ್ಟದ ರೊಟ್ಟಿ ಇಳಿಸೋಣ ಬನ್ನಿ

ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಕೆಂಪು ಮಾಂಸ ಮಾತ್ರ), ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿಸೊಪ್ಪು 1 ಕಪ್, ಪುದೀನಾ 1 ಕಪ್, ಹಸಿಮೆಣಸಿನಕಾಯಿ 8, ಬಿರಿಯಾನಿ ಮಸಾಲೆ
Last Updated 19 ಏಪ್ರಿಲ್ 2024, 23:01 IST
ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಚಳಿಗಾಲಕ್ಕೆ ಹಿತ ಬೋಟಿ ಕುರ್ಮಾ, ಮೇಕೆ ಕೈಮಾ ಉಂಡೆ ಸಾರು

ಬೋಟಿಯನ್ನು ಸುಣ್ಣ ಹಾಕಿ ಚೆನ್ನಾಗಿ ತೊಳೆದು ತೆರೆದ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ, ನೊರೆಯ ರೀತಿ ತೇಲುವುದನ್ನು ಚೆಲ್ಲಿ ಮತ್ತೆ ಮತ್ತೆ ತೊಳೆದು, ಒಂದೆರೆಡು ಬಾರಿ ವಾಸನೆ ಹೋಗುವ ತನಕ ಕುದಿಸಿ ನೀರನ್ನು ಚೆಲ್ಲಿ.
Last Updated 8 ಜನವರಿ 2021, 19:30 IST
ಚಳಿಗಾಲಕ್ಕೆ ಹಿತ ಬೋಟಿ ಕುರ್ಮಾ, ಮೇಕೆ ಕೈಮಾ ಉಂಡೆ ಸಾರು

ಸ್ವಾದಭರಿತ ಮೊಟ್ಟೆಯ ಸ್ಯಾಂಡ್‌ವಿಚ್‌, ಪಕೋಡ

ಮೊಟ್ಟೆಯ ಖಾದ್ಯಗಳು ರುಚಿ ಮಾತ್ರವಲ್ಲ, ದೇಹಕ್ಕೂ ಪೌಷ್ಟಿಕಾಂಶ ಒದಗಿಸುತ್ತವೆ. ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಕೆಲವರಿಗೆ ಹಿಡಿಸಲಾರದು. ಹೀಗಾಗಿ ಮೊಟ್ಟೆ ಹಾಗೂ ತರಕಾರಿಗಳನ್ನು ಸೇರಿಸಿ ವಿವಿಧ ಖಾದ್ಯ ತಯಾರಿಸಿದ್ದಾರೆ ಎಂ.ಎಸ್‌ . ಧರ್ಮೇಂದ್ರ
Last Updated 9 ಆಗಸ್ಟ್ 2019, 19:30 IST
ಸ್ವಾದಭರಿತ ಮೊಟ್ಟೆಯ ಸ್ಯಾಂಡ್‌ವಿಚ್‌, ಪಕೋಡ

ಹಂದಿಮಾಂಸದ ಬಗೆ ಬಗೆ ಖಾದ್ಯ

ಮಾಂಸಾಹಾರಿಗಳು ಹೆಚ್ಚು ಇಷ್ಟಪಡುವ ಮಾಂಸಗಳಲ್ಲಿ ಒಂದಾದ ಹಂದಿಮಾಂಸ ಅಪರೂಪದ್ದು. ವಿಶೇಷ ಸನ್ನಿವೇಶಗಳಲ್ಲಿ ಹೆಚ್ಚು ಪ್ರಾಧಾನ್ಯ ಪಡೆದಿರುವ ಹಂದಿಮಾಂಸದ ರುಚಿಯೇ ಬೇರೆ. ಹಂದಿಮಾಂಸದ ಸಾರು ಎಲ್ಲೆಡೆಯೂ ಪ್ರಸಿದ್ಧ. ಇದರಿಂದ ಫ್ರೈ, ಚಿಲ್ಲಿ ಡ್ರೈ ಫ್ರೈ ಕೂಡ ಮಾಡಬಹುದು ಎನ್ನುತ್ತಾರೆ ಎಂ.ಎಸ್.ಧರ್ಮೇಂದ್ರ, ದೊಡ್ಡಮಗ್ಗೆ.
Last Updated 15 ಫೆಬ್ರುವರಿ 2019, 19:45 IST
ಹಂದಿಮಾಂಸದ ಬಗೆ ಬಗೆ ಖಾದ್ಯ

ಚಿಕನ್ ಲೆಗ್‌ ಬಿರಿಯಾನಿಗೆ ಲಿವರ್‌ ಕಡಾಯಿ ಮಸಾಲೆಗೆ

ಮಾಂಸಾಹಾರದಲ್ಲಿ ಹೆಚ್ಚು ಬಳಕೆಯಾಗುವ ಮಾಂಸವೆಂದರೆ ಚಿಕನ್. ಇದರಿಂದ ಹಲವು ಬಗೆಯ ಖಾದ್ಯಗಳನ್ನು ಸುಲಭವಾಗಿ ತಯಾರಿಸಬಹುದು. ಅಂಥ ಕೆಲವನ್ನು ಇಲ್ಲಿ ವಿವರಿಸಿದ್ದಾರೆ ಎಂ.ಎಸ್. ಧರ್ಮೇಂದ್ರ.
Last Updated 14 ಡಿಸೆಂಬರ್ 2018, 19:30 IST
ಚಿಕನ್ ಲೆಗ್‌ ಬಿರಿಯಾನಿಗೆ ಲಿವರ್‌ ಕಡಾಯಿ ಮಸಾಲೆಗೆ

ಮೇಕೆಯ ಮಾಂಸದ ರುಚಿಯಾದ ಖಾದ್ಯಗಳು

ಆಡು ಮುಟ್ಟದ ಸೊಪ್ಪಿಲ್ಲಾ – ಅನ್ನುವುದು ಗಾದೆಮಾತು. ಆದರೆ ಆಡಿನ ಮಾಂಸವನ್ನು ಎಲ್ಲರೂ ತಿನ್ನುವುದಿಲ್ಲ. ಹಾಸನ ಹಾಗೂ ಮಂಡ್ಯದ ಕಡೆಯ ಮಂದಿ ಆಡಿನ ಮಾಂಸದ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರು. ಕೋಳಿಮಾಂಸಕ್ಕಿಂತ ಆಡಿನ ಮಾಂಸ ತಂಪು. ಚಿಕನ್‌ನಿಂದ ಹೇಗೆ ರುಚಿಯಾದ ಆಹಾರಗಳನ್ನು ತಯಾರಿಸಬಹುದೋ ಹಾಗೆಯೇ ಆಡಿನ ಮಾಂಸದಿಂದಲೂ ಬ್ರೈನ್ ಮಸಾಲೆ, ಕೈಮಾ ಸಾರು, ಬೋಟಿ ಮೊಟ್ಟೆ ಫ್ರೈ ತಯಾರಿಸಬಹುದು.
Last Updated 3 ಆಗಸ್ಟ್ 2018, 19:30 IST
ಮೇಕೆಯ ಮಾಂಸದ ರುಚಿಯಾದ ಖಾದ್ಯಗಳು
ADVERTISEMENT
ADVERTISEMENT
ADVERTISEMENT
ADVERTISEMENT