ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಕೆ.ಪದ್ಮನಾಭ

ಸಂಪರ್ಕ:
ADVERTISEMENT

ಮಿತಿಗಳನ್ನು ಮೀರುವ ಎಚ್ಚರದ ಹಾದಿ

ಮಿತಿ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಬಹುದು. ಅದೊಂದು ವ್ಯಕ್ತಿಗತ ದೌರ್ಬಲ್ಯ. ಮುಂದೊಂದು ದಿನ ಬೃಹದಾಕಾರವಾಗಿ ಎದುರುಗೊಳ್ಳಬಹುದಾದ ಬಿಕ್ಕಟ್ಟೊಂದರ ಮೂಲವೂ ಹೌದು. ಕುಟುಂಬ, ಸಮಾಜ ಮತ್ತು ವ್ಯಾಪಕ ಸಮೂಹದೊಂದಿಗಿನ ವಿಶ್ವದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸುವುದಕ್ಕೆ ಕಿಡಿ ಹೊತ್ತಿಸುವ ಸಣ್ಣ ಸಮಸ್ಯೆಯನ್ನಾಗಿಯೂ ಮಿತಿಯನ್ನು ವ್ಯಾಖ್ಯಾನಿಸಬಹುದು. ಈ ಮಿತಿಯನ್ನು ಮೀರುವುದೆಂದರೆ ವ್ಯಕ್ತಿಯೊಬ್ಬ ಸ್ವಯಂ ಉದಾತ್ತತೆಯ ಮೌಲ್ಯವನ್ನು ದರ್ಶಿಸಿಕೊಂಡು ಅದರಂತೆ ನಡೆ-ನುಡಿಯನ್ನು ರೂಪುಗೊಳಿಸಿಕೊಳ್ಳುವ ಕ್ರಿಯೆ.
Last Updated 31 ಅಕ್ಟೋಬರ್ 2017, 19:30 IST
ಮಿತಿಗಳನ್ನು ಮೀರುವ ಎಚ್ಚರದ ಹಾದಿ

ಉಂಚಳ್ಳಿಯ ನೀರಹಾಡು

ಹಸಿರ ಸಿರಿಯ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಉಂಚಳ್ಳಿ ಜಲಧಾರೆ ಪ್ರಕೃತಿಯ ಜಲಕುಂಚದಲ್ಲಿ ಜೀವತಳೆದ ಅದ್ಭುತ ಕಲಾಕೃತಿ.
Last Updated 13 ಜುಲೈ 2013, 19:59 IST
ಉಂಚಳ್ಳಿಯ ನೀರಹಾಡು

ಅಶಿಸ್ತಿನ ಶಿಕ್ಷೆ ಏಕೆ?

ಶಿಕ್ಷಣ ಶಿಕ್ಷೆ ಬೇಕೇ?
Last Updated 24 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT