ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಕೀರ್ತಿಪ್ರಸಾದ್

ಸಂಪರ್ಕ:
ADVERTISEMENT

ಕಟ್ಟಡ ಒಪ್ಪಂದ ರದ್ದು: ಶಿಫಾರಸು

ಮಗರತ್ ರಸ್ತೆಯಲ್ಲಿರುವ `ಗರುಡಾ ಮಾಲ್~ನಲ್ಲಿ ವಾಹನ ನಿಲುಗಡೆ ಪ್ರದೇಶವನ್ನು ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೇವರಿಕ್ ಹೋಲ್ಡಿಂಗ್ ಸಂಸ್ಥೆಯೊಂದಿಗಿನ ಒಪ್ಪಂದವನ್ನೇ ರದ್ದುಪಡಿಸುವಂತೆ ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯ ಸಮಿತಿ ಬಿಬಿಎಂಪಿಗೆ ಶಿಫಾರಸು ಮಾಡಿದೆ.
Last Updated 13 ಫೆಬ್ರುವರಿ 2012, 19:30 IST
fallback

ಬಿಬಿಎಂಪಿಗೆ ವಂಚಿಸಿದ ಏಜೆನ್ಸಿಗಳು: 16 ಕೋಟಿ ಜಾಹೀರಾತು ತೆರಿಗೆ ಬಾಕಿ

ರಾಜಧಾನಿಯ ಹಲವು ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿ, ಜಾಹೀರಾತು ಫಲಕಗಳನ್ನು ಅಳವಡಿಸಿರುವ ಖಾಸಗಿ ಜಾಹೀರಾತು ಏಜೆನ್ಸಿಗಳು ಈವರೆಗೆ 16 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಫಲಕಗಳನ್ನು ತೆರವುಗೊಳಿಸಿ, ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಚಿಂತಿಸಿದೆ.
Last Updated 23 ಜನವರಿ 2012, 19:30 IST
fallback

ಬಿಬಿಎಂಪಿ ಕಾಮಗಾರಿಗೆ ಫಿಲ್ಟರ್ ಮರಳು!

ನಾಗಾಲೋಟದಿಂದ ಬೆಳೆಯುತ್ತಿರುವ ಉದ್ಯಾನ ನಗರಿಗೆ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸುವ ಮಹತ್ವದ ಹೊಣೆಗಾರಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹೆಗಲ ಮೇಲಿದೆ. ಆದರೆ, ಬಿಬಿಎಂಪಿ ಕಾಮಗಾರಿಗಳಲ್ಲೇ ಫಿಲ್ಟರ್ ಮರಳು ಬಳಕೆಯಾಗುತ್ತಿರುವುದು ಪರೀಕ್ಷೆಯಿಂದ ಪತ್ತೆಯಾಗಿದ್ದು, `ಮರಳು ಜಾಲ~ ಪಾಲಿಕೆಯ ಯೋಜನೆಗಳ ಬುಡವನ್ನೇ ಅಲ್ಲಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
Last Updated 29 ಡಿಸೆಂಬರ್ 2011, 19:55 IST
ಬಿಬಿಎಂಪಿ ಕಾಮಗಾರಿಗೆ ಫಿಲ್ಟರ್ ಮರಳು!

6 ಲಕ್ಷ ಸಸಿ ನೆಡುವ ಭರವಸೆ ಸುಳ್ಳೇ?

ರಾಜಧಾನಿಯಲ್ಲಿ ಸಸಿಗಳನ್ನು ನೆಡುವುದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಬಜೆಟ್‌ನಲ್ಲಿ ಮಾಡಿರುವ ಘೋಷಣೆಗೂ ವಾಸ್ತವದಲ್ಲಿ ಸಸಿ ನೆಡಲು ನಡೆಸಿರುವ ಸಿದ್ಧತೆಗೂ ಅಜಗಜಾಂತರ. ಬಜೆಟ್‌ನಲ್ಲಿ ಆರು ಲಕ್ಷ ಸಸಿ ನೆಡುವುದಾಗಿ ಘೋಷಿಸಿದ್ದರೂ ವಾಸ್ತವದಲ್ಲಿ ಸುಮಾರು ಎರಡು ಲಕ್ಷ ಸಸಿ ನೆಡಲು ಹಣ ಕಾಯ್ದಿರಿಸಿದೆ!
Last Updated 26 ನವೆಂಬರ್ 2011, 19:30 IST
fallback

ಪುಷ್ಪ ಕೃಷಿ ಹೆಚ್ಚು ಲಾಭದಾಯಕ

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿನ ಹವಾಮಾನವು ಪುಷ್ಪ ಕೃಷಿಗೆ ಹೇಳಿ ಮಾಡಿಸಿದಂತಿದೆ. ಅಲಂಕಾರಿಕ ಹೂಗಳಿಗೆ ತೀವ್ರ ಬೇಡಿಕೆ ಇರುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಪುಷ್ಪ ಕೃಷಿ ಮಾಡಬಹುದಾಗಿದೆ. ಸುಧಾರಿತ ವಿಧಾನಗಳ ಮೂಲಕ ಲಾಭದಾಯಕ ಕೃಷಿಗೆ ಅಗತ್ಯವಾದ ಮಾರ್ಗದರ್ಶನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪುಷ್ಪ ಕೃಷಿ ಘಟಕ ನೀಡಲಿದೆ.
Last Updated 19 ನವೆಂಬರ್ 2011, 19:30 IST
fallback

ಅಕ್ರಮ ಕಂಡಲ್ಲಿ ಅಮಾನತು

`ರಾಜಧಾನಿಯ ಹಳೆಯ ಪ್ರದೇಶಗಳಲ್ಲಿ ಬೃಹತ್ ಮಾಲ್, ಮಲ್ಟಿಫ್ಲೆಕ್ ನಿರ್ಮಾಣಕ್ಕೆ ಅವಕಾಶ ನಿರಾಕರಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ. ಹಾಗೆಯೇ ಭವಿಷ್ಯದ ಬೆಂಗಳೂರಿಗೆ ಪೂರಕವಾದ ಯೋಜನೆ ರೂಪಿಸಲು ತಜ್ಞರ ಸಮಿತಿ ರಚಿಸುವ ಯೋಚನೆಯೂ ಇದೆ~
Last Updated 10 ಅಕ್ಟೋಬರ್ 2011, 19:30 IST
ಅಕ್ರಮ ಕಂಡಲ್ಲಿ ಅಮಾನತು

ಆನ್‌ಲೈನ್ ಸೇವೆ ಹದಗೆಡಿಸುವ ವ್ಯವಸ್ಥಿತ ಕುತಂತ್ರ

ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದು ಇನ್ನಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ.
Last Updated 23 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT