ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಶ್ರೀನಿವಾಸ

ಸಂಪರ್ಕ:
ADVERTISEMENT

‘ಉದ್ಯಮದ ಹಾದಿಯಲ್ಲಿ ತಪ್ಪುಗಳಾಗುತ್ತವೆ...’

ಸ್ಮಾರ್ಟ್‌ಫೋನ್‌ಗಳು ಬಳಕೆಗೆ ಬಂದಾಗಿನಿಂದ ನಗರ ಪ್ರದೇಶಗಳ ಹಲವರು ಆನ್‌ಲೈನ್‌ ಮೂಲಕವೇ ತರಕಾರಿ, ಹಣ್ಣು ಖರೀದಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದೊಂದು ವರ್ಷದಲ್ಲಿ ಸಣ್ಣ ನಗರಗಳಲ್ಲಿಯೂ ಜನ ಹೊರಗೆ ಹೋಗಿ ಖರೀದಿಸುವುದನ್ನು ಕಡಿಮೆ ಮಾಡಿದ್ದಿದೆ. ದಿನಸಿ ಮತ್ತು ಅಗತ್ಯ ವಸ್ತುಗಳು ಮನೆ ಬಾಗಿಲಿಗೇ ಬರುತ್ತಿವೆ. ಅಗತ್ಯ ವಸ್ತುಗಳನ್ನು ಮನೆಗೇ ತರಿಸಿಕೊಳ್ಳುವುದರ ಅನುಕೂಲಗಳನ್ನು ನೋಡುತ್ತಿರುವ ಅನೇಕರಿಗೆ ಆ ಸಾಮಗ್ರಿಗಳು ಮಾರುಕಟ್ಟೆಗೆ ಹೇಗೆ ಬರುತ್ತವೆ ಎಂಬುದು ಗೊತ್ತಿಲ್ಲ.
Last Updated 16 ಜೂನ್ 2021, 21:35 IST
‘ಉದ್ಯಮದ ಹಾದಿಯಲ್ಲಿ ತಪ್ಪುಗಳಾಗುತ್ತವೆ...’

ಸ್ಫೂರ್ತಿಯ ಉದ್ಯಮಿ | ಉದ್ಯಮದಲ್ಲಿ ಉಳಿಯಲು, ಬೆಳೆಯಲು...

ತಾವು ಉದ್ಯಮಿಯಾಗಲು ತಂದೆ ಮತ್ತು ಸಹೋದರನೇ ಕಾರಣ ಎನ್ನುತ್ತಾರೆ ತನ್ಮಯಿ ವಿಶ್ವನಾಥ್‌. ‘ನನ್ನ ತಂದೆಗೆ ವ್ಯಾಪಾರದಲ್ಲಿ ಬಹಳ ಆಸಕ್ತಿ. ಇದೇ ನನಗೆ ದೊಡ್ಡ ಪ್ರೇರಣೆ ನೀಡಿತು. ನನ್ನ ಔದ್ಯಮಿಕ ಪ್ರಯಾಣದುದ್ದಕ್ಕೂ ಅವರು ಬೆಂಬಲವಾಗಿ ನಿಂತಿದ್ದರು. ನನ್ನ ಸಹೋದರ ಕುಂಸಿ ನಿಖಿಲ್‌ ಸಹ ಉತ್ತರ ಅಮೆರಿಕದಲ್ಲಿ ಕಂಪನಿಯ ಮಾರುಕಟ್ಟೆ ಯೋಜನೆಗಳನ್ನು ನೋಡಿಕೊಳ್ಳುವುದರ ಜೊತೆಗೆ ನನಗೆ ಪ್ರೇರಕ ಶಕ್ತಿಯೂ ಹೌದು’ ಎಂದು ಅವರು ಹೇಳುತ್ತಾರೆ.
Last Updated 19 ಮೇ 2021, 19:31 IST
ಸ್ಫೂರ್ತಿಯ ಉದ್ಯಮಿ | ಉದ್ಯಮದಲ್ಲಿ ಉಳಿಯಲು, ಬೆಳೆಯಲು...

ಮಹಿಳೆಯರೇ ಮುನ್ನಡೆಸುವ ಉದ್ಯಮ...

ಸ್ಫೂರ್ತಿಯ ಉದ್ಯಮಿ
Last Updated 5 ಮೇ 2021, 19:35 IST
ಮಹಿಳೆಯರೇ ಮುನ್ನಡೆಸುವ ಉದ್ಯಮ...

ಸ್ಫೂರ್ತಿಯ ಉದ್ಯಮಿ| ಚಿತ್ರೋದ್ಯಮಿಗಳಿಗಾಗಿ ‘ಫಿಲ್ಮೇಪಿಯಾ’ ಉದ್ಯಮ

ಸಿನಿಮಾ ನಿರ್ಮಾಣದಲ್ಲಿರುವ ಅನೇಕ ಸವಾಲುಗಳಲ್ಲಿ ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳ ಗುರುತಿಸುವುದೂ ಒಂದು. ಹಲವು ನಿರ್ಮಾಪಕರ ಪ್ರಕಾರ ಇದು ಅತ್ಯಂತ ಕಷ್ಟದ ಕೆಲಸ. ನಿರ್ಮಾಪಕರ ಈ ಕಷ್ಟವನ್ನು ಪರಿಹರಿಸಲು ಬೆಂಗಳೂರು ಮೂಲದ ಉದ್ಯಮಿ ಐವಿ ಮನೋಹರ ಮತ್ತು ಅವರ ಪತಿ ಬೆಂಜಮಿನ್‌ ಜಾಕೋಬ್‌ 2018ರಲ್ಲಿ ‘ಫಿಲ್ಮೇಪಿಯಾ’ ಆರಂಭಿಸಿದರು. ‘ಫಿಲ್ಮೇಪಿಯಾ’ ಒಂದು ವಿಶಿಷ್ಟವಾದ ವೇದಿಕೆ. ಈ ವೇದಿಕೆ ಮೂಲಕ, ಜನರೇ ಸೂಚಿಸಿರುವ ಸ್ಥಳಗಳನ್ನು ಹುಡುಕಾಡಿ ತಮಗೆ ಬೇಕಾದ ಸ್ಥಳವನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಚಿತ್ರೋದ್ಯಮಿಗಳಿಗೆ ಇದೆ. ಈ ಸ್ಥಳಗಳು ಜನಸಾಮಾನ್ಯರ ಒಡೆತನದಲ್ಲೇ ಇರುತ್ತವೆ. ಚಿತ್ರೋದ್ಯಮಿಗಳು ಸ್ಥಳಗಳನ್ನು ನೇರವಾಗಿ ಬುಕ್‌ ಮಾಡಬಹುದು. ಇದರಿಂದ ಆ ಸ್ಥಳದ ಮಾಲೀಕರಿಗೂ ಒಂದಿಷ್ಟು ಆದಾಯ ಸಿಗುತ್ತದೆ.
Last Updated 21 ಏಪ್ರಿಲ್ 2021, 19:30 IST
ಸ್ಫೂರ್ತಿಯ ಉದ್ಯಮಿ| ಚಿತ್ರೋದ್ಯಮಿಗಳಿಗಾಗಿ ‘ಫಿಲ್ಮೇಪಿಯಾ’ ಉದ್ಯಮ

ಸ್ಫೂರ್ತಿಯ ಉದ್ಯಮಿ: ಯಶಸ್ಸಿನ ಮೂರು ಮಂತ್ರಗಳು

ಗುಣಮಟ್ಟದ ಆರೋಗ್ಯ ಸೇವೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಕಾಯಿಲೆಗಳನ್ನು ದೂರವಿಡಲು ನಾವು ಹಲವು ದಾರಿಗಳನ್ನು ಶೋಧಿಸುತ್ತಲೇ ಇದ್ದೇವೆ. ವೈದ್ಯಕೀಯ ಕ್ಷೇತ್ರದ ತಜ್ಞರು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಆರೋಗ್ಯಕರ ಜೀವನ ನಡೆಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ.
Last Updated 7 ಏಪ್ರಿಲ್ 2021, 19:30 IST
ಸ್ಫೂರ್ತಿಯ ಉದ್ಯಮಿ: ಯಶಸ್ಸಿನ ಮೂರು ಮಂತ್ರಗಳು

ಸ್ಫೂರ್ತಿಯ ಉದ್ಯಮಿ: ವಿನಿತಾ ಕಟ್ಟಿದ ಆರೋಗ್ಯಸೇವಾ ಉದ್ಯಮ

ವ್ಯಕ್ತಿಯ ಬದುಕಿನ ದಿಕ್ಕನ್ನು ನಿರ್ಧರಿಸುವುದು ಶಿಕ್ಷಣ. ಈ ಮಾತಿನಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ಡಾ. ವಿನಿತಾ ಶರ್ಮಾ ಅವರನ್ನು ಭೇಟಿಯಾಗಿ! ವೈದ್ಯರಾಗಿರುವ ವಿನಿತಾ ‘ಡರ್ಮಾಗ್ಲೊ ಲೇಸರ್‌ ಕ್ಲಿನಿಕ್‌’ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ
Last Updated 24 ಮಾರ್ಚ್ 2021, 19:31 IST
ಸ್ಫೂರ್ತಿಯ ಉದ್ಯಮಿ: ವಿನಿತಾ ಕಟ್ಟಿದ ಆರೋಗ್ಯಸೇವಾ ಉದ್ಯಮ

ಸ್ಫೂರ್ತಿಯ ಉದ್ಯಮಿ: ಇರಲಿ ಮುನ್ನುಗ್ಗುವ ಛಾತಿ

ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳಿರುತ್ತವೆ. ಅದರಲ್ಲೂ, ನೀವು ನಿಮ್ಮ ಕನಸಿನ ಬೆನ್ನೇರಿ ಹೋಗುವಾಗ ಎದುರಾಗುವ ಅನಿರೀಕ್ಷಿತ ಘಟನೆಗಳು ಅದೆಷ್ಟೋ... ಪದ್ಮಜಾ ರಾವ್‌ ಅವರ ಕಥೆ ಕೂಡ ಇದಕ್ಕೆ ಹೊರತಲ್ಲ.
Last Updated 10 ಮಾರ್ಚ್ 2021, 19:36 IST
ಸ್ಫೂರ್ತಿಯ ಉದ್ಯಮಿ: ಇರಲಿ ಮುನ್ನುಗ್ಗುವ ಛಾತಿ
ADVERTISEMENT
ADVERTISEMENT
ADVERTISEMENT
ADVERTISEMENT