ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಸಿ.ನಾಣಯ್ಯ

ಸಂಪರ್ಕ:
ADVERTISEMENT

ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

ರಾಜಕೀಯದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕು. ಪಕ್ಷಾಂತರ ಮಾಡಿದವರನ್ನು ಅನರ್ಹಗೊಳಿಸಿ ಮುಂದಿನ ಆರು ವರ್ಷಗಳವರೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಪಕ್ಷಾಂತರಿಗಳನ್ನು ಅನರ್ಹಗೊಳಿಸುವುದಕ್ಕಾಗಿಯೇ ನ್ಯಾಯ ಮಂಡಳಿಯನ್ನು ರಚಿಸಬೇಕು. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯನ್ನು ಈ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿ, ಅನರ್ಹಗೊಳಿಸುವ ಅಧಿಕಾರ ನೀಡಬೇಕು
Last Updated 8 ಜುಲೈ 2022, 19:30 IST
ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

‘ಗಣ್ಯ ವ್ಯಕ್ತಿ’ಗಳಾಗಿ ಬರುತ್ತಿದ್ದವರಾರು?

ಎನ್‌ಜೆಎಸಿ ಸಂವಾದ
Last Updated 27 ಅಕ್ಟೋಬರ್ 2015, 19:30 IST
fallback

ಬದಲಾವಣೆ ಬೇಕು, ಆದರೆ ಅದು ಸುಲಭ ಅಲ್ಲ...

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಜಯ ಗಳಿಸಿದ ನಂತರ ದೇಶದ ಇತರ ಭಾಗಗಳಲ್ಲಿಯೂ ಅಂತಹ ಪ್ರಯೋಗ ನಡೆಯ­ಬೇಕು ಎಂದು ಬಯಸುವುದು ಸಹಜ. ವಿದ್ಯಾವಂತರು, ಬುದ್ಧಿಜೀವಿಗಳು ಮುಂದಾಗಿ ಎಲ್ಲ ಕಡೆ ಅಂತಹ ಬದಲಾವಣೆ­ಯನ್ನು ತರಬೇಕು ಎನ್ನು­ವುದೂ ದೇಶದ ಭವಿಷ್ಯದ ದೃಷ್ಟಿ­ಯಿಂದ ಒಳ್ಳೆಯದು.
Last Updated 7 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT