ವಿಶ್ವನುಡಿಸಿರಿಯಲ್ಲಿ ಅಡ್ಡಪಲ್ಲಕ್ಕಿ ಬೇಡ
ಮೂಡುಬಿದಿರೆಯಲ್ಲಿ ಡಿ.19ರಿಂದ ಆರಂಭವಾಗುವ ‘ವಿಶ್ವ ನುಡಿಸಿರಿ’ಯಲ್ಲಿ ಸಮ್ಮೇಳನದ ಉದ್ಘಾಟನೆಯಂದು ಉದ್ಘಾಟಕರು ಹಾಗೂ ಅಧ್ಯಕ್ಷರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ವೇದಿಕೆಗೆ ಕರೆದೊಯ್ಯುವುದನ್ನು ನಿಲ್ಲಿಸಬೇಕು.Last Updated 5 ಡಿಸೆಂಬರ್ 2013, 19:30 IST