ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಸಿರಾಜ್ ಅಹಮದ್

ಸಂಪರ್ಕ:
ADVERTISEMENT

ಸಹಭೋಜನ ಮತ್ತು ಸಮಾನತೆಯ ಆದರ್ಶ

ಮೊದಲೇ ಕೈಬಾಯಿಗಿಲ್ಲದೆ ನಿಕೃಷ್ಟ ಜೀವನ ನಡೆಸುವ ಜನರಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲದ ಮಕ್ಕಳುಮರಿಗಳ ಕುಟುಂಬವೊಂದು ಎಷ್ಟು ಕಂಗಾಲಾಗಿರಬಹುದೋ ಯೋಚಿಸಿ. ಅಂಥವರ ಮನೆಗೆ ನಾಯಕರ ಪುಟ್ಟ ಪಟಾಲಮ್ಮು ಬೆಳಬೆಳಗ್ಗೆ ನುಗ್ಗಿ ‘ನಿಮ್ಮೊಂದಿಗೆ ಉಪಾಹಾರ ಸೇವಿಸುತ್ತೇವೆ’ ಎಂದರೆ ಹೇಗಾಗಿರಬೇಕು?
Last Updated 18 ಏಪ್ರಿಲ್ 2018, 19:30 IST
fallback

ಸುಳ್ಳಿನ ವಿಜೃಂಭಣೆಯೂ ಸತ್ಯೋತ್ತರ ಯುಗದ ಮಿತಿಯೂ

ಸಮೂಹ ಮಾಧ್ಯಮಗಳ ನಡುವೆ ಯುವರಾಣಿಯಂತೆ ಕಂಗೊಳಿಸುತ್ತಿರುವ ಸೋಷಿಯಲ್ ಮೀಡಿಯಾ ಹಲವು ಅಸತ್ಯಗಳನ್ನು ಅಸಾಧ್ಯ ಪ್ರಮಾಣದಲ್ಲಿ ಹರಡುತ್ತಿದೆ. ಅದಕ್ಕಿರುವ ವೇಗ ಮತ್ತು ವಿಸ್ತಾರದ ಕಾರಣದಿಂದ ರಾಜಕೀಯ ಪಕ್ಷಗಳಿಗೆ ಬಹುಪ್ರಿಯವಾದ ಸಂವಹನದ ಮಾಧ್ಯಮವಾಗಿ ಪರಿಣಮಿಸಿದೆ. ಸ್ಥಿರ ಪ್ರಜಾಪ್ರಭುತ್ವ ಇರುವೆಡೆ ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಸೋಷಿಯಲ್ ಮೀಡಿಯಾ ಮಿತಿಗಳನ್ನು ಅರಿಯಲಾರಂಭಿಸಿವೆ. ಇವೆಲ್ಲದರ ಬಗ್ಗೆ ಒಂದು ವಿಶ್ಲೇಷಣಾತ್ಮಕ ನೋಟ ಭಾನುವಾರದ ಓದಿಗಾಗಿ...
Last Updated 14 ಏಪ್ರಿಲ್ 2018, 19:30 IST
ಸುಳ್ಳಿನ ವಿಜೃಂಭಣೆಯೂ ಸತ್ಯೋತ್ತರ ಯುಗದ ಮಿತಿಯೂ

ಹೊಸ ಬಗೆಯ ಸಾಂಸ್ಕೃತಿಕ ಚಲನೆ

ಆಧುನಿಕ ನಾಗರಿಕತೆ ನಮ್ಮಲ್ಲಿ ರಾಕ್ಷಸಿ ಆಸೆಗಳನ್ನು ಕೊಬ್ಬಿಸುತ್ತಿದೆಯೇ ವಿನಾ ನಮ್ಮ ಅಗತ್ಯಗಳನ್ನು ಪೂರೈಸುತ್ತಿಲ್ಲ
Last Updated 27 ಏಪ್ರಿಲ್ 2015, 19:30 IST
fallback

ಅಂತಃಕರಣದ ಕಂಪನಗಳನ್ನು ಹುಡುಕುತ್ತ

ಸುಬ್ಬು ಹೊಲೆಯಾರರ ಮೊದಲ ಸಂಕಲನ ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ (2003) ಹಾಗೂ ಹತ್ತು ವರ್ಷಗಳ ನಂತರ ಪ್ರಕಟವಾಗಿರುವ ‘ಎಲ್ಲರ ಬೆರಳಲ್ಲೂ ಅಂಟಿಕೊಂಡಿರುವ ದುಃಖವೇ’ (2013) ಸಂಕಲನಗಳೆರಡನ್ನೂ ನೋಡಿದರೆ ಅಲ್ಲಿ ನಿರಂತರವಾಗಿ ಅನ್ಯಾಯ–ಹಿಂಸೆಗೆ ಗುರಿಯಾದ ಸಮುದಾಯವೊಂದು ತನಗಾದ ಅವಮಾನಗಳನ್ನು ನಿಧಾನವಾಗಿ ಕರಗಿಸಿಕೊಂಡು ತನ್ನ ಮೇಲೆ ದಬ್ಬಾಳಿಕೆ ನಡೆಸುವವರ ಅಂತಃಸ್ಸಾಕ್ಷಿಯನ್ನು ಕಲಕುತ್ತ ಅವರ ಮನಪರಿವರ್ತನೆ ಮಾಡುವ ಹಾದಿಯಲ್ಲಿವೆ.
Last Updated 3 ಮೇ 2014, 19:30 IST
ಅಂತಃಕರಣದ ಕಂಪನಗಳನ್ನು ಹುಡುಕುತ್ತ
ADVERTISEMENT
ADVERTISEMENT
ADVERTISEMENT
ADVERTISEMENT