ಕಾಮಾಟಿಪುರದಲ್ಲಿ ಮೊಬೈಲ್ ಮಾಯೆ...
ಮುಂಬೈ ಕಾಮಾಟಿಪುರದ ಕಿರಿದಾದ ಗಲ್ಲಿಗಳಲ್ಲಿ ಹಿಂದೆ ಗಿಜಿಗುಟ್ಟುವ ವಾತಾವರಣವಿತ್ತು. ಅಲ್ಲಿನ ವೇಶ್ಯಾಗೃಹಗಳ ಮಬ್ಬು ಬೆಳಕಿನಲ್ಲಿ ನಿತ್ಯವೂ ನೂರಾರು ಪುರುಷರ ಅಸ್ಪಷ್ಟ ಆಕೃತಿಗಳು ಕಾಣುತ್ತಿದ್ದವು. ಏನಿಲ್ಲವೆಂದರೂ ಸುಮಾರು 50,000 ಹೆಣ್ಣುಮಕ್ಕಳು ಅಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿದ್ದರು. ಇದು ತೊಂಬತ್ತರ ದಶಕದ ಚಿತ್ರಣ.
ಆದರೆ ಈಗ ಕಾಮಾಟಿಪುರದಲ್ಲಿರುವ...Last Updated 28 ನವೆಂಬರ್ 2012, 19:42 IST