ಚಿಗರಿ ಅಪಘಾತ ತಪ್ಪಿಸಲು ಬಿಆರ್ಟಿಎಸ್ ಸುರಕ್ಷಾ
ಚಿಗರಿ ಬಸ್ಗಳ ಅಪಘಾತಗಳನ್ನು ತಪ್ಪಿಸುವ ತಂತ್ರಜ್ಞಾನವನ್ನು ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ತೃತೀಯ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ‘ಬಿಆರ್ಟಿಎಸ್ ಸುರಕ್ಷಾ’ ಯೋಜನೆಯನ್ನು ತಯಾರಿಸಿದ್ದಾರೆ. ಸ್ವಯಂಚಾಲಿತ ಬ್ಯಾರಿಕೇಡ್ ನಿರ್ವಹಣೆ ಹೊಂದಿರುವ ಈ ಯೋಜನೆಯನ್ನು ಸಿಐಪಿಡಿ ಆಲೋಚನೆ ಪ್ರಕಾರ ಸಿದ್ಧಗೊಳಿಸಲಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.Last Updated 8 ಜೂನ್ 2019, 9:37 IST