ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೀರ್ವಾಣಿ

ಸಂಪರ್ಕ:
ADVERTISEMENT

ಕಾಡಿನ ನಡುವೆ ಕಲಾವಿಲಾಸ

ರಾಜಸ್ತಾನದ ರಣಕ್‌ಪುರ್‌ನ ಜೈನ ಮಂದಿರವನ್ನು ‘ಭಾರತೀಯ ಶಿಲ್ಪಕಲೆಗಳ ಮಹಾಸಂಗಮ’ ಎನ್ನಬಹುದು. ಚರಿತ್ರೆಯ ಬೆಡಗು–ಬೆರಗಿನಂತೆ ಉಳಿದುಬಂದಿರುವ ಈ ದೇಗುಲ, ‘ಸ್ವರ್ಗದ ಸ್ವಪ್ನ’ಗಳಂತೆ ನೋಡುಗರನ್ನು ಪರವಶಗೊಳಿಸುತ್ತದೆ.
Last Updated 10 ಡಿಸೆಂಬರ್ 2016, 19:30 IST
ಕಾಡಿನ ನಡುವೆ ಕಲಾವಿಲಾಸ

ಸ್ಯಾನಿಟರಿ ಪ್ಯಾಡ್‌ ತಂದ ವಿಶ್ವಾಸ ಜಗದಗಲ...

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ
Last Updated 7 ಮಾರ್ಚ್ 2016, 19:59 IST
ಸ್ಯಾನಿಟರಿ ಪ್ಯಾಡ್‌ ತಂದ ವಿಶ್ವಾಸ ಜಗದಗಲ...

ಅಮ್ಮನಂತಿದ್ದೂ ಅಮ್ಮನಂತಾಗದೆ...

ಮುಕ್ತ ಛಂದ
Last Updated 1 ನವೆಂಬರ್ 2014, 19:30 IST
fallback

ಮಣ್ಣಿನ ರಾಜಕುಮಾರಿ

ಒಂದೂರಿನಲ್ಲಿ ಒಬ್ಬ ಗೊಂಬೆ ಮಾಡುವವನಿದ್ದ. ಚೆನ್ನಯ್ಯ ಎಂದು ಅವನ ಹೆಸರು. ಚಂದದ ಗೊಂಬೆಗಳನ್ನು ಮಾಡಿ ಮಾರುವುದು ಅವನ ಕೆಲಸ. ಅವನು ಮಾಡುವ ಗೊಂಬೆಗಳು ಹೇಗಿರುತ್ತಿದ್ದವು ಎಂದರೆ ಅವಕ್ಕೆ ಜೀವ ಇದೆಯೆನೋ ಅನ್ನಿಸುವಷ್ಟು ನೈಜವಾಗಿರುತ್ತಿದ್ದವು. ಅವನಿಗೊಬ್ಬ ಮಗಳಿದ್ದಳು, ಹತ್ತು ವರ್ಷದವಳು. ಮಾಲಿನಿ ಎಂದು ಹೆಸರು.
Last Updated 1 ಮಾರ್ಚ್ 2014, 19:30 IST
fallback

ಈ ಸಮಯ ಈರುಳ್ಳಿಮಯ...

ಜನರೆಲ್ಲ ತನಗೆ ಮುಗಿಬೀಳುವುದು ನೋಡಿ ಈರುಳ್ಳಿಗೆ ಸಿಕ್ಕಾಪಟ್ಟೆ ಜಂಬ ಬಂತು. ‘ತನಗೆ ಈ ಕೂಡಲೇ ಗನ್‌ಮ್ಯಾನ್ ಸೆಕ್ಯುರಿಟಿ ಹಾಗೂ ಬುಲೆಟ್ ಪ್ರೂಫ್ ಕಾರು ಬೇಕು’ ಎಂದು ಕೇಂದ್ರ ಗೃಹಖಾತೆಗೆ ಪತ್ರ ಬರೆಯಿತು...
Last Updated 14 ಸೆಪ್ಟೆಂಬರ್ 2013, 19:59 IST
ಈ ಸಮಯ ಈರುಳ್ಳಿಮಯ...

ತುಂಟ ಕಾಳು

ಬಣ್ಣದ ತಗಡಿನ ತುತ್ತೂರಿ
Last Updated 25 ಮೇ 2013, 19:59 IST
fallback

ಮನದ ಭಾರ ಇಳಿಸಿ ಹಗುರಾಗಿ

ಬದುಕಿನುದ್ದಕ್ಕೂ ಜೊತೆಗಿದ್ದು ಕಷ್ಟ ಸುಖಕ್ಕೆ ಹೆಗಲು ಕೊಡಬೇಕಾದವರೇ ವಿಶ್ವಾಸ ದ್ರೋಹ ಎಸಗಿದರೆ? ನಂಬಿಕೆಯ ಬುಡಕ್ಕೆ ಒಂದೇ ಬಾರಿ ಕೊಡಲಿ ಏಟು ಕೊಟ್ಟುಬಿಟ್ಟರೆ? ಅವರೊಂದಿಗಿನ ಸಂಬಂಧವನ್ನು ಆ ಕ್ಷಣದಲ್ಲೇ ಕಡಿದುಕೊಳ್ಳಬೇಕೇ ಅಥವಾ ಹಳೆ ಸಂಬಂಧದ ಬೇರಿನ ಮೇಲೆ ಹೊಸ ಸಂಬಂಧದ ಕುಡಿ ಚಿಗುರಿಸಬೇಕೇ?
Last Updated 19 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT