ಬಿಚ್ಚಿಕೊಳ್ಳುವ ಗಾಂಧಿ, ದ್ವೀಪವಾಗುವ ನಾವು
ಗಾಂಧೀಜಿಯನ್ನು ಕೆಲವು ರೂಪಕಗಳಿಗೆ ಸೀಮಿತ ಮಾಡಿಬಿಟ್ಟಿದ್ದೇವೆ. ಅವರು ಹೆಚ್ಚು ಒತ್ತು ಕೊಡುತ್ತಿದ್ದುದು ನೈತಿಕತೆಗೆ. ಏನೇ ಕೆಲಸ ಮಾಡಿದರೂ ಅದರಲ್ಲಿ ನೈತಿಕತೆ ಇರಬೇಕು ಅನ್ನುತ್ತಿದ್ದರು. ಅದನ್ನೀಗ ನಾವು ಗಾಳಿಗೆ ತೂರಿದ್ದೇವೆ.Last Updated 25 ಜನವರಿ 2014, 19:30 IST