ಅಪ್ಪನ ನೆನಪು | ಮಕ್ಕಳಿಗೆ ನಾಟಕದ ರುಚಿ ಹತ್ತಿಸಲಿಲ್ಲ!
ನಮ್ಮ ತಂದೆ ಪುಂಡಲೀಕಪ್ಪ ಬಸನಗೌಡ ಧುತ್ತರಗಿ ಅವರು ಪಿ.ಬಿ.ಧುತ್ತರಗಿ ಎಂದೇ ರಂಗಭೂಮಿಯಲ್ಲಿ ಖ್ಯಾತಿ ಪಡೆದಿದ್ದರು. ಮನೆಯಲ್ಲಿ ದಿನನಿತ್ಯ ನೇಯ್ಗೆ ಕಾಯಕ ಮಾಡುತ್ತಾ ಬಿಡುವಿನ ಸಮಯದಲ್ಲಿ ನಾಟಕ ಬರೆಯುತ್ತಿದ್ದರು.Last Updated 20 ಜೂನ್ 2020, 19:45 IST