ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಪಾಲ ಹೆಗಡೆ

ಸಂಪರ್ಕ:
ADVERTISEMENT

ತೆಂಡೂಲ್ಕರ್ ನಿವೃತ್ತಿಯಾದರೆ ಪ್ರಳಯ ಆಗುವುದಿಲ್ಲ

ಇಂದು ವರ್ಷದ ಕೊನೆಯ ದಿನ. ಚುಟುಕು ಕ್ರಿಕೆಟ್‌ನಂತೆ ದಿನಗಳು ಉರುಳುತ್ತಿವೆ. ದೇಶದಲ್ಲಿ ಯಾವ ಕ್ರೀಡಾಪಟುವಿಗೂ ಸಿಗದ ಸಕಲ ವೈಭೋಗಗಳಲ್ಲಿ ಮೆರೆಯುವ ಭಾರತದ ಕ್ರಿಕೆಟ್‌ಪಟುಗಳಿಗೆ, 2012 ಈ ರೀತಿ ಅಂತ್ಯಗೊಳ್ಳುವ ನಿರೀಕ್ಷೆ ಇರಲಿಲ್ಲ. ಸಚಿನ್ ತೆಂಡೂಲ್ಕರ್ ಅವರಿಗೂ ತಾವು ಒಂದು ದಿನದ ದಿಢೀರ್...
Last Updated 30 ಡಿಸೆಂಬರ್ 2012, 19:59 IST
fallback

ಕಳಂಕವೇನೋ ಹೋಯಿತು, ಆದರೆ ಆಟವೇ ಉಳಿದಿಲ್ಲ

ಈ ಗೆಲುವೊಂದೇ ನಾವು ಬಯಸುತ್ತಿರುವ ಬದಲಾವಣೆಯಲ್ಲ, ಆ ಬದಲಾವಣೆ ತರಲು ನಮಗೆ ದೊರಕಿರುವ ಒಂದು ಅವಕಾಶವಷ್ಟೇ”-ಹೀಗೆ ಹೇಳಿದವರು ಮಹಮ್ಮದ್ ಅಜರುದ್ದೀನ್. ಅವರ ಕ್ರಿಕೆಟ್ ಜೀವನ ಕಳಂಕದ ಲೇಪನದೊಂದಿಗೆ ಮುಗಿದಾಗ, ಕ್ರಿಕೆಟ್‌ನ ಇನ್ನೊಂದು ಮುಖವಾದ ರಾಜಕೀಯ ರಂಗ ಸೇರಿದರು.
Last Updated 11 ನವೆಂಬರ್ 2012, 19:30 IST
fallback

ಕ್ರಿಕೆಟ್ ದೈತ್ಯರಿಗೆ ಈ ಗೆಲುವು ಬೇಕಿತ್ತು

ಕ್ರಿಕೆಟ್‌ನಲ್ಲಿ ಹಳೆಯ ನೆನಪುಗಳು ಯಾವಾಗಲೂ ಮಧುರ ಎಂಬ ಮಾತಿದೆ. ಅದರ ಅನುಭವ ನನಗಾಗಿದೆ. 37 ವರ್ಷಗಳ ಹಿಂದೆ, ಅಂದರೆ 1975 ರಲ್ಲಿ ಮದರಾಸಿನ ಚೆಪಾಕ್ ಕ್ರೀಡಾಂಗಣದಲ್ಲಿ ಮನ್ಸೂರ್ ಅಲಿಖಾನ್ ಪಟೌಡಿ ನಾಯಕತ್ವದ ಭಾರತ ತಂಡ, ಕ್ಲೈವ್ ಲಾಯ್ಡ ನಾಯಕತ್ವದ ವೆಸ್ಟ್‌ಇಂಡೀಸ್ ತಂಡವನ್ನು ಸೋಲಿಸಿತ್ತು.
Last Updated 14 ಅಕ್ಟೋಬರ್ 2012, 19:30 IST
fallback

ಮೊಹಿಂದರ್ ಮತ್ತು ಜೋಕರ್‌ಗಳ ಗುಂಪು

ಭಾರತದ ಕ್ರಿಕೆಟ್‌ನಲ್ಲಿ ಯಾವತ್ತೂ ಸುದ್ದಿಗೆ ಬರ ಇರುವುದಿಲ್ಲ. ಒಮ್ಮಮ್ಮೆ ಮೈದಾನದೊಳಗಿನ ಆಟಕ್ಕಿಂತ ಮೈದಾನದ ಹೊರಗೆ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಆಡುವ ಆಟವೇ ಕುತೂಹಲಕಾರಿಯಾಗಿರುತ್ತದೆ. ಇಂಥ ಒಂದು ಆಟದಲ್ಲಿ ಮಂಡಳಿ ಒಂದು ದೊಡ್ಡ ವಿಕೆಟ್ ಉರುಳಿಸಿದೆ.
Last Updated 30 ಸೆಪ್ಟೆಂಬರ್ 2012, 19:30 IST
fallback

ಸೈನಾ ಹೃದಯ ವೈಶಾಲ್ಯಕ್ಕೆ ಅಭಿನಂದನೆ

ಮೊದಲು ಎಚ್. ಎನ್. ಗಿರೀಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದಂಥ ದೊಡ್ಡ ದೇಶ ಕೇವಲ ಆರು ಪದಕಗಳನ್ನು ಗೆದ್ದರೂ, ಅದು ಹಿಂದೆಂದಿಗಿಂತಲೂ ಹೆಚ್ಚಾಗಿದ್ದರಿಂದ ನಾವೆಲ್ಲರೂ ಸಂಭ್ರಮಪಡುವಂತಾಗಿತ್ತು. ಈಗ ಮತ್ತೆ ನಮಗೆಲ್ಲ ಸಂತಸ ತಂದವರು ಗಿರೀಶ್.
Last Updated 9 ಸೆಪ್ಟೆಂಬರ್ 2012, 19:30 IST
ಸೈನಾ ಹೃದಯ ವೈಶಾಲ್ಯಕ್ಕೆ ಅಭಿನಂದನೆ

ಮುಳ್ಳಿನ ಗಿಡದಲ್ಲಿ ಹೂವು ಅರಳಿಸಿದವರು

ಇದೇ ತಿಂಗಳು 29 ರಂದು ಧ್ಯಾನಚಂದ್ ಅವರ ಹುಟ್ಟುಹಬ್ಬ. ದೇಶ ಅಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತದೆ. ಈ ಸಲದ ಸಂಭ್ರಮ ಸ್ವಲ್ಪ ಹೆಚ್ಚೇ ಇರಲಿದೆ.
Last Updated 19 ಆಗಸ್ಟ್ 2012, 19:30 IST
fallback

ಕಳಂಕ ಗೊತ್ತಿದ್ದರೂ ರಂಗೋಲಿ ಕೆಳಗೆ ನುಸುಳುವ ಕ್ರೀಡಾಪಟುಗಳು

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕೆಲವು ದಿನಗಳ ಹಿಂದೆ ಶಾಲಾ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿತ್ತು. ವಿದ್ಯಾರ್ಥಿಗಳು, ಯುವಕರು ಮಾದಕ ವ್ಯಸನಿಗಳಾಗಬಾರದು ಎಂಬ ಸಂದೇಶ ಸಾರುವ ಕಾರ್ಯಕ್ರಮ ಅದಾಗಿತ್ತು. ಮುಖ್ಯ ಅತಿಥಿಯಾಗಿದ್ದವರು ಅನಿಲ್ ಕುಂಬ್ಳೆ.
Last Updated 8 ಜುಲೈ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT