ಮೋದಿಯವರನ್ನು ನಾನೇಕೆ ಇಷ್ಟೊಂದು ಪ್ರೀತಿಸುತ್ತೇನೆ? –ಗೋವಿಂದ ಕಾರಜೋಳ
ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದಿಗೆ( ಮೇ 30) ಒಂದು ವರ್ಷ ಪೂರೈಸಲಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಪ್ರಧಾನಿಗೆ ಶುಭಾಶಯ ಕೋರಿ ಲೇಖನ ಬರೆದಿದ್ದಾರೆ.Last Updated 30 ಮೇ 2020, 7:38 IST