ಇದು ರೈಲಲ್ಲ, ಸರ್ಕಾರಿ ಶಾಲೆ!
ಕೆಂಪು, ಹಳದಿಬಣ್ಣದಿಂದ ಕೂಡಿದ ಎಂಜಿನ್, ಹಿಂದೆ ನೀಲಿಬಣ್ಣದ ಬೋಗಿಗಳು. ಒಳಗೆ ಪ್ರವೇಶ ಮಾಡಲು ಬಾಗಿಲು, ಇನ್ನೊಂದೆಡೆ ಕಿಟಕಿಗಳು... ಅರೇರೇ ಇದೇನು ರೈಲುಗಾಡಿಯ ಬಗ್ಗೆ ಹೇಳ್ತಾ ಇದೀನಿ ಅಂದುಕೊಂಡ್ರಾ? ಖಂಡಿತ ಅಲ್ಲ, ಇದು ಸರ್ಕಾರಿ ಪ್ರಾಥಮಿಕ ಶಾಲೆಯ ಕಥೆ.Last Updated 27 ನವೆಂಬರ್ 2018, 19:30 IST