ತಂಗಿ ಮನೆ: ಪೀರಿಯಡ್ಸ್‌ನ ದಿನಗಳಲ್ಲಿ ಹೆಣ್ಣುಮಕ್ಕಳ ನೆರವಿನ ತಾಣ
Pink Room: ತಿಂಗಳ ಋತುಚಕ್ರದ ಸಮಸ್ಯೆಗಳನ್ನು ಎದುರಿಸುವಲ್ಲಿ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಗೌರಿಬಿದನೂರಿನ ಸರ್ಕಾರಿ ಎಸ್.ಎಸ್.ಇ.ಎ. ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ನೆರವಿನ ತಾಣ. Last Updated 19 ಡಿಸೆಂಬರ್ 2025, 23:24 IST