ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹ.ಸ.ಬ್ಯಾಕೋಡ

ಸಂಪರ್ಕ:
ADVERTISEMENT

ಕುರುಡು ಸೊಣ್ಣೆನಹಳ್ಳಿ ಗ್ರಾಮ: ತೀವ್ರಗೊಂಡ ಕಸದ ಸಮಸ್ಯೆ

ಕುರುಡು ಸೊಣ್ಣೆನಹಳ್ಳಿ ಗ್ರಾಮದಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ನೂರಾರು ಮೀಟರ್‌ಗಳಷ್ಟು ದೂರದವರೆಗೆ ಎಲ್ಲೆಂದರಲ್ಲಿ ಕಸ ರಾಶಿಯಾಗಿ ಬಿದ್ದಿದೆ.
Last Updated 7 ಜುಲೈ 2019, 19:28 IST
ಕುರುಡು ಸೊಣ್ಣೆನಹಳ್ಳಿ ಗ್ರಾಮ: ತೀವ್ರಗೊಂಡ ಕಸದ ಸಮಸ್ಯೆ

ಮುತ್ಕೂರು ಕೆರೆಯಲ್ಲಿ ಮೀನುಗಳ ಸಾವು

ಸಮೀಪದ ಮುತ್ಕೂರು ಕೆರೆಯಲ್ಲಿ ಬುಧವಾರ ಸಾವಿರಾರು ಮೀನುಗಳು ಸತ್ತುಹೋಗಿವೆ. ಕೆರೆಗೆ ವಿಷ ತ್ಯಾಜ್ಯಗಳನ್ನು ಕಿಡಿಗೇಡಿಗಳು ತಂದು ...
Last Updated 13 ಮಾರ್ಚ್ 2019, 20:07 IST
ಮುತ್ಕೂರು ಕೆರೆಯಲ್ಲಿ ಮೀನುಗಳ ಸಾವು

ಏರಿದ ತಾಪಮಾನ: ಪೂರ್ಣ ಬತ್ತಿದ ಹೂಡಿ ಕೆರೆ

ಕೆರೆಯಲ್ಲಿ ನೀರಿದ್ದಾಗ ನೂರಾರು ಜಲಪಕ್ಷಿಗಳು ದಿನ ಬೆಳಗಾದರೆ ಬರುತ್ತಿದ್ದವು. ಸಂಜೆಯವರೆಗೂ ಕೆರೆಯ ನೀರಿನಲ್ಲಿ ವಿಹರಿಸುತ್ತಿದ್ದವು. ಅವುಗಳ ಅಂದವನ್ನು ನೋಡುವುದೇ ಒಂದು ಖುಷಿಯಾಗಿತ್ತು. ಆದರೆ ಇಂದು ಕೆರೆ ಬತ್ತಿದ್ದರಿಂದ ಯಾವ ಪಕ್ಷಿಗಳು ಕೆರೆಯ ಬಳಿಗೆ ಸುಳಿಯುತ್ತಿಲ್ಲ.
Last Updated 11 ಮಾರ್ಚ್ 2019, 20:16 IST
ಏರಿದ ತಾಪಮಾನ: ಪೂರ್ಣ ಬತ್ತಿದ ಹೂಡಿ ಕೆರೆ

ನೋನಿ

ಮನೆ ಇನ್ನೂ ಅರ್ಧ ಕಿಲೋ ಮೀಟರ್ ದೂರ ಇರಬೇಕು. ರಸ್ತೆಯ ಪಕ್ಕದ ಹಲಸಿನಮರದ ಒಣ ಟೊಂಗೆ ಲಟಾರೆಂದು ಮುರಿದು ಬಿದ್ದಿತ್ತು. ಆಗಂತೂ ನಿರ್ಮಲಾ ಹೆದರಿದ ಜಿಂಕೆಯಂತೆ ಒಮ್ಮೆಲೆ ಜಿಗಿದು ರಸ್ತೆಯ ಮತ್ತೊಂದು ತುದಿಗೆ ಹೋಗಿ ನಿಂತಿದ್ದಳು. ಆ ಬಳಿಕ ಅವಳು ಇನ್ನಷ್ಟು ವೇಗವಾಗಿ ಹೆಜ್ಜೆಗಳನ್ನು ಇಡತೊಡಗಿದ್ದಳು...
Last Updated 12 ಜನವರಿ 2019, 19:45 IST
ನೋನಿ

‘ಸುಮಸಿರಿ’ಯ ಸಸ್ಯ ಶ್ಯಾಮಲೆ

ವೃತ್ತಿಯಲ್ಲಿ ವಕೀಲರಾದ ರವೀಂದ್ರನಾಥ ಮಯ್ಯ ಪರಿಸರ ಪ್ರಿಯರು ಕೂಡ. ಅದಕ್ಕಾಗಿಯೇ ಮನೆಗೆ ‘ಸುಮಸಿರಿ’ ಎಂದು ಹೆಸರಿಟ್ಟಿದ್ದಾರೆ. ಹನ್ನೆರಡು ಸೆಂಟ್ ಜಾಗದಲ್ಲಿ ಪುಟ್ಟದೊಂದು ಪರಿಸರ ಸ್ನೇಹಿ ಮನೆ ಕಟ್ಟಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2018, 19:30 IST
‘ಸುಮಸಿರಿ’ಯ ಸಸ್ಯ ಶ್ಯಾಮಲೆ

ಹೂಡಿ ಕೆರೆಗೆ ಬಿಬಿಎಂಪಿಯಿಂದಲೇ ತ್ಯಾಜ್ಯ

ದುರ್ನಾತ: ಮೂಗು ಮುಚ್ಚಿ ತಿರುಗುವ ಜನ
Last Updated 11 ನವೆಂಬರ್ 2018, 20:15 IST
ಹೂಡಿ ಕೆರೆಗೆ ಬಿಬಿಎಂಪಿಯಿಂದಲೇ ತ್ಯಾಜ್ಯ

ಮಕ್ಕಳ ಕತೆ: ಕೆಡಕು ಬಯಸಿದರೆ...

ಫ ಲವತ್ತಾದ ಇಪ್ಪತ್ತೈದು ಎಕರೆ ತೋಟದ ಭೂಮಿಯ ಒಡೆಯನಾಗಿದ್ದ ನಿಂಗಪ್ಪ ಅನಕ್ಷರಸ್ಥನಾಗಿದ್ದ. ಓದಲು ಬರೆಯಲು ಬಾರದೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದೆಂದು ನಿರ್ಧರಿಸಿದ್ದ. ಕಷ್ಟಪಟ್ಟು ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದ.
Last Updated 25 ಆಗಸ್ಟ್ 2018, 19:30 IST
ಮಕ್ಕಳ ಕತೆ: ಕೆಡಕು ಬಯಸಿದರೆ...
ADVERTISEMENT
ADVERTISEMENT
ADVERTISEMENT
ADVERTISEMENT