ಬುಧವಾರ, 17 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Skin and Eye Health: ಹಣ್ಣುಗಳು ಸಮತೋಲಿತ ಮತ್ತು ಆರೋಗ್ಯಕರ ಆಹಾರದ ಅವಿಭಾಜ್ಯ ಭಾಗವಾಗಿವೆ. ಅವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ಆಹಾರ ನಾರು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿವಿಧ ಸಸ್ಯಜನ್ಯ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿರುತ್ತವೆ.
Last Updated 17 ಡಿಸೆಂಬರ್ 2025, 12:45 IST
ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು

Yoga for Heart: ಆಧುನಿಕ ಜೀವನಶೈಲಿಯ ಒತ್ತಡ, ಅನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದಾಗಿ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲವು ಯೋಗಾಸನಗಳು ಹೃದಯವನ್ನು ಬಲಪಡಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತವೆ.
Last Updated 17 ಡಿಸೆಂಬರ್ 2025, 12:11 IST
Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು

ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

Ayurvedic Treatment for Phlegm: ಎಲ್ಲಾ ವಯಸ್ಸಿನ ಮಕ್ಕಳಲ್ಲೂ ಕಫದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
Last Updated 17 ಡಿಸೆಂಬರ್ 2025, 10:03 IST
ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

Mental fitness: ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದಾಗಿದೆ. ಇತರೆ ಅಂಗಗಳಂತೆಯೇ ಮಿದುಳಿಗೂ ನಿಯಮಿತ ವ್ಯಾಯಾಮ ಮತ್ತು ಆರೈಕೆ ಅಗತ್ಯ. ಸರಿಯಾದ ಅಭ್ಯಾಸಗಳ ಮೂಲಕ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದು.
Last Updated 17 ಡಿಸೆಂಬರ್ 2025, 7:25 IST
ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

ಚಳಿಗಾಲದಲ್ಲಿ ಕೀಲುಗಳ ನೋವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ಸರಳ ಸಲಹೆಗಳು

Winter Arthritis Care: ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಅರ್ಥ್ರೈಟಿಸ್ ಇರುವವರು ಕೀಲು ನೋವು, ಬಿಗಿತ ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಚಳಿಗಾಲದಲ್ಲಿ ಆರ್ಥ್ರೈಟಿಸ್ ಸಮಸ್ಯೆ ಇನ್ನಷ್ಟು ಹದಗೆಡುತ್ತವೆ ಎಂದು ಹೇಳುತ್ತಾರೆ.
Last Updated 17 ಡಿಸೆಂಬರ್ 2025, 7:23 IST
ಚಳಿಗಾಲದಲ್ಲಿ ಕೀಲುಗಳ ನೋವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ಸರಳ ಸಲಹೆಗಳು

ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

Egg White vs Egg Yolk: ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕವಿದ್ದು ಇದರಿಂದ ಕ್ಯಾನ್ಸರ್‌ ಅಪಾಯವಿದೆ ಎಂಬ ವಿಡಿಯೋ ಹಾರಿದಾಡಿತ್ತು. ಈ ಕುರಿತು ಮೊಟ್ಟೆ ಕ್ಯಾನ್ಸರ್‌ಕಾರಕವಲ್ಲ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮೊಟ್ಟೆಯಲ್ಲಿ ಪ್ರಮುಖವಾಗಿ ಎರಡು ವಿಭಿನ್ನ ಭಾಗಗಳಿರುತ್ತವೆ.
Last Updated 16 ಡಿಸೆಂಬರ್ 2025, 7:22 IST
ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

ಕ್ಷೇಮ–ಕುಶಲ | ದುಡುಕಬೇಡಿ: ಜೀವವನ್ನು ಕೊಲ್ಲಬೇಡಿ

Suicide Prevention Message: ಮಾನಸಿಕ ಆರೋಗ್ಯ ಎನ್ನುವುದು ವೈಯಕ್ತಿಕವಷ್ಟೇ ಅಲ್ಲ, ಸಾಮಾಜಿಕ, ಕುಟುಂಬಿಕ ಹಾಗೂ ಸಾಂದರ್ಭಿಕ ಅಂಶಗಳ ಒಟ್ಟು ಫಲವಾಗಿದೆ. ಆತ್ಮಹತ್ಯೆ ತಡೆಯಲು ಪ್ರೀತಿ, ಸಹಾನುಭೂತಿ, ಸಮರ್ಥ ಬೆಂಬಲ ಅವಶ್ಯಕ.
Last Updated 15 ಡಿಸೆಂಬರ್ 2025, 23:30 IST
ಕ್ಷೇಮ–ಕುಶಲ | ದುಡುಕಬೇಡಿ: ಜೀವವನ್ನು ಕೊಲ್ಲಬೇಡಿ
ADVERTISEMENT

ಕ್ಷೇಮ–ಕುಶಲ: ಆರೋಗ್ಯದಲ್ಲಿ ‘ಇನ್‌ವೆಸ್ಟ್’ ಮಾಡಿ

Wellness Lifestyle: ಶರೀರ ಮತ್ತು ಮನಸ್ಸು ಎರಡರಿಗೂ ಸಮಾನ ಪ್ರಾಮುಖ್ಯತೆ ನೀಡಿ ಆರೋಗ್ಯಕರ ಜೀವನಶೈಲಿಗೆ ಇಂದೇ ಹೂಡಿಕೆ ಮಾಡೋಣ. ಸಮತೋಲಿತ ಆಹಾರ, ನಿತ್ಯ ವ್ಯಾಯಾಮ ಮತ್ತು ಶಿಸ್ತಾದ ಜೀವನ ಶೈಲಿ ನಿಜವಾದ ಸಂಪತ್ತು.
Last Updated 15 ಡಿಸೆಂಬರ್ 2025, 23:30 IST
ಕ್ಷೇಮ–ಕುಶಲ: ಆರೋಗ್ಯದಲ್ಲಿ ‘ಇನ್‌ವೆಸ್ಟ್’ ಮಾಡಿ

ಮಕ್ಕಳಲ್ಲಿ ರಕ್ತಹೀನತೆ: ಪರಿಹಾರ ಕ್ರಮಗಳಿವು

Child anemia symptoms: ರಕ್ತಹೀನತೆ ಅಥವಾ ಅನೀಮಿಯಾ ಎನ್ನುವುದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುವ ಸ್ಥಿತಿಯಾಗಿದೆ. ಹಿಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಾಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
Last Updated 15 ಡಿಸೆಂಬರ್ 2025, 12:45 IST
ಮಕ್ಕಳಲ್ಲಿ ರಕ್ತಹೀನತೆ: ಪರಿಹಾರ ಕ್ರಮಗಳಿವು

ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ

Egg cancer myth: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಜೀನೋಟಾಕ್ಸಿಕ್ ಕೂಡಿದೆ ಎಂಬ ವೀಡಿಯೋ ಹರಿದಾಡುತ್ತಿದೆ. ಈ ವಿಷಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ.
Last Updated 15 ಡಿಸೆಂಬರ್ 2025, 11:12 IST
ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT