ಬೇಕಲ್ಲವೇ ಯುವಜನರಿಗೆ ಆರೋಗ್ಯ ವಿಮೆ?
ಆರೋಗ್ಯ ವಿಮೆ ಸೌಲಭ್ಯ ಪಡೆಯುವುದರ ಕುರಿತು ಯುವ ಜನರಲ್ಲಿ ಮನೆಮಾಡಿರುವ ನಿರ್ಲಕ್ಷ್ಯ ಧೋರಣೆ ಬದಲಿಸಿ, ತಾರುಣ್ಯಾವಸ್ಥೆಯಲ್ಲಿಯೇ ಇಂತಹ ಸೌಲಭ್ಯ ಪಡೆಯುವುದರ ದೀರ್ಘಾವಧಿ ಪ್ರಯೋಜನಗಳನ್ನು ಅವರಿಗೆ ಹೇಳಲು ವ್ಯಾಪಕ ಪ್ರಚಾರದ ಅಗತ್ಯ ಇದೆLast Updated 21 ಜುಲೈ 2020, 19:31 IST