ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾನಕಿ ಎಸ್.

ಸಂಪರ್ಕ:
ADVERTISEMENT

ಸ್ವಾತಂತ್ರ್ಯೋತ್ಸವದ ವಿಶೇಷ: ತ್ರಿವರ್ಣ ತಿನಿಸುಗಳು

ಸ್ವಾತಂತ್ರ್ಯೋತ್ಸವದ ವಿಶೇಷ
Last Updated 11 ಆಗಸ್ಟ್ 2023, 22:44 IST
ಸ್ವಾತಂತ್ರ್ಯೋತ್ಸವದ ವಿಶೇಷ: ತ್ರಿವರ್ಣ ತಿನಿಸುಗಳು

Recipe | ತರಹೇವಾರಿ ತರಕಾರಿ ತಿನಿಸು

ಸೀಜನ್ ಬಂತೆಂದರೆ ದೊಡ್ಡಗಾತ್ರದ ಕ್ಯಾಬೇಜ್, ಕುಂಬಳಕಾಯಿ ಕಡಿಮೆ ದರದಲ್ಲಿ ಸಿಗುತ್ತದೆ. ಹಾಗಿದ್ದಾಗ ಇವೆಲ್ಲವನ್ನೂ ಬಳಸಿ ಕೇವಲ ಪಲ್ಯ ಸಾಂಬಾರ್ ಮಾಡಿ ಖಾಲಿ ಮಾಡಲು ಸಾಧ್ಯವಿಲ್ಲ. ಬೆಳಗಿನ ತಿಂಡಿ ಮಾಡಲು ಇಂತಹ ತರಕಾರಿ ಬಳಸಿದರೆ ರುಚಿ ಜೊತೆಗೆ ಆರೋಗ್ಯ ಒಟ್ಟಿಗೆ ಸಿಗುತ್ತದೆ. ಇಂಥ ವಿಶಿಷ್ಟ ಖಾದ್ಯಗಳ ‌ರೆಸಿಪಿಯನ್ನು ಪರಿಚಯಿಸಿದ್ದಾರೆ ಜಾನಕಿ ಎಸ್.
Last Updated 28 ಜನವರಿ 2023, 2:51 IST
Recipe | ತರಹೇವಾರಿ ತರಕಾರಿ ತಿನಿಸು

ನಳಪಾಕ: ಫಲ ಪೇಯಗಳು

ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಬೇಸಿಗೆಯ ದಾಹ ತಣಿಸುವ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶ ಗಳನ್ನು ನೀಡುತ್ತವೆ. ಸೀಜನ್‌ನಲ್ಲಿ ಸಿಗುವ ಹಣ್ಣುಗಳನ್ನು ಸಂಗ್ರಹಿಸಿ, ಮೌಲ್ಯವರ್ಧಿಸಿದರೆ, ರುಚಿ ರುಚಿಯಾದ ಖಾದ್ಯಗಳು, ಪೇಯಗಳು ಸಿದ್ಧವಾಗುತ್ತವೆ. ಅಂಥ ಹಣ್ಣಿನ ಖಾದ್ಯಗಳ ತಯಾರಿ ಕುರಿತ ಮಾಹಿತಿ ಇಲ್ಲಿದೆ.
Last Updated 13 ಮೇ 2022, 19:30 IST
ನಳಪಾಕ: ಫಲ ಪೇಯಗಳು

ರೇಷ್ಮೆ ವಸ್ತ್ರ ಕಾಳಜಿಯೂ ನವಿರಾಗಿರಲಿ

ಭಾವ ತುಂಬಿದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ ರೇಷ್ಮೆ ದಿರಿಸುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಟಿಪ್ಸ್‌...
Last Updated 11 ಮಾರ್ಚ್ 2022, 19:30 IST
ರೇಷ್ಮೆ ವಸ್ತ್ರ ಕಾಳಜಿಯೂ ನವಿರಾಗಿರಲಿ

ಆರೋಗ್ಯವರ್ಧಕ ಕಷಾಯಗಳು: ಕೆಂಪು ಚಂದನ, ಒಣದ್ರಾಕ್ಷಿ ಮತ್ತು ಮಜ್ಜಿಗೆ ಹುಲ್ಲಿನ ಕಷಾಯ

ಕಾಯಿಲೆಗಳ ನಿಯಂತ್ರಣಕ್ಕಾಗಿ ನಿತ್ಯದ ಆಹಾರದ ಜೊತೆ ಜೊತೆಗೆ, ರುಚಿ ರುಚಿಯಾದ ಕಷಾಯಗಳನ್ನು ಮಾಡಿಕೊಂಡು ಆಗಾಗ ಕುಡಿಯುತ್ತಿರಬೇಕು. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಕಾಡುವ ಕಾಯಿಲೆಗಳು ಶಮನವಾಗಿ, ಹೊಸ ಕಾಯಿಲೆಗಳು ದೇಹ ಪ್ರವೇಶಿಸಿದಂತೆ ತಡೆಯುತ್ತವೆ. ನಿತ್ಯದ ಆಹಾರದೊಂದಿಗೆ ಸೇವಿಸಬಹುದಾದ ಕೆಲವು ಕಷಾಯಗಳ ರೆಸಿಪಿ ಇಲ್ಲಿದೆ.
Last Updated 28 ಜನವರಿ 2022, 19:30 IST
ಆರೋಗ್ಯವರ್ಧಕ ಕಷಾಯಗಳು: ಕೆಂಪು ಚಂದನ, ಒಣದ್ರಾಕ್ಷಿ ಮತ್ತು ಮಜ್ಜಿಗೆ ಹುಲ್ಲಿನ ಕಷಾಯ

ಚಹದ ಜೋಡಿಗೆ ಗಿರ್‌ಮಿಟ್‌, ಚುಡುವ

ಕೊರೊನಾ ಕಾರಣದಿಂದ ಮನೆಯಿಂದ ಹೊರ ಹೋಗುವುದು ಕಷ್ಟ ಸಾಧ್ಯವಾಗಿದೆ. ಮನೆಯಲ್ಲೇ ಇರುವ ಮಕ್ಕಳು ಬಗೆ ಬಗೆಯ ತಿಂಡಿ–ತಿನಿಸುಗಳನ್ನು ಕೇಳುತ್ತಿರುತ್ತಾರೆ. ಅದರಲ್ಲೂ ಇದು ಮಳೆಗಾಲ ಬೇರೆ. ಸಂಜೆ ಹೊತ್ತಿಗೆ ಬಾಯಿಗೆ ರುಚಿ ಎನ್ನಿಸುವ ತಿನಿಸುಗಳಿದ್ದರೆ ಹಿತ.
Last Updated 10 ಜುಲೈ 2020, 19:30 IST
ಚಹದ ಜೋಡಿಗೆ ಗಿರ್‌ಮಿಟ್‌, ಚುಡುವ

ಮನಸಿಗೂ ಮುದ ಪೌಷ್ಟಿಕ ಪಾನೀಯ

ಬಿಸಿಲಿನ ಧಗೆ ಹೆಚ್ಚುತ್ತಲೇ ಇದೆ. ಇದರಿಂದ ಬಾಯಾರಿಕೆಯೂ ಜಾಸ್ತಿ. ಅದರಲ್ಲೂ ಈಗ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವುದರಿಂದ ಏನಾದರೂ ಕುಡಿಯಬೇಕು, ತಿನ್ನಬೇಕು ಎನಿಸುವುದು ಸಹಜ. ಆದರೆ...
Last Updated 24 ಏಪ್ರಿಲ್ 2020, 19:45 IST
ಮನಸಿಗೂ ಮುದ ಪೌಷ್ಟಿಕ ಪಾನೀಯ
ADVERTISEMENT
ADVERTISEMENT
ADVERTISEMENT
ADVERTISEMENT