ಗುರುವಾರ, 3 ಜುಲೈ 2025
×
ADVERTISEMENT

ಜೆ.ತಿಮ್ಮಪ್ಪ

ಸಂಪರ್ಕ:
ADVERTISEMENT

ಚಿಕ್ಕಜಾಜೂರು: ಗ್ರಾಮೀಣ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು..!

ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪಿವೆ. ಈ ಭಾಗದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಪ್ರಯಾಣಿಕರ ಪರದಾಟ ಸಾಮಾನ್ಯ ಎಂಬಂತಾಗಿದೆ.
Last Updated 1 ಜನವರಿ 2025, 5:35 IST
ಚಿಕ್ಕಜಾಜೂರು: ಗ್ರಾಮೀಣ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು..!

ಚಿಕ್ಕಜಾಜೂರು | ಕೆರೆ ದಂಡೆಯಲ್ಲಿ ಮಾಂಸದ ತ್ಯಾಜ್ಯ; ಮಲಿನಗೊಂಡ ನೀರು

ಬೀದಿನಾಯಿಗಳ ಹಾವಳಿ ವಿಪರೀತ, ಭಯದಿಂದ ಓಡಾಡುತ್ತಿರುವ ಸಾರ್ವಜನಿಕರು
Last Updated 29 ಅಕ್ಟೋಬರ್ 2024, 7:11 IST
ಚಿಕ್ಕಜಾಜೂರು | ಕೆರೆ ದಂಡೆಯಲ್ಲಿ ಮಾಂಸದ ತ್ಯಾಜ್ಯ; ಮಲಿನಗೊಂಡ ನೀರು

ಚಿಕ್ಕಜಾಜೂರು | 2,900 ಹೆಕ್ಟೇರ್ ಮೆಕ್ಕೆಜೋಳ ಹಾನಿ; ವರದಿ ಸಲ್ಲಿಕೆ

ಬಿ.ದುರ್ಗ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಹಾನಿ, ನಿರಂತರ ಮಳೆಯಿಂದಾಗಿ ಅಪಾರ ನಷ್ಟ
Last Updated 6 ಸೆಪ್ಟೆಂಬರ್ 2024, 6:50 IST
ಚಿಕ್ಕಜಾಜೂರು | 2,900 ಹೆಕ್ಟೇರ್ ಮೆಕ್ಕೆಜೋಳ ಹಾನಿ; ವರದಿ ಸಲ್ಲಿಕೆ

ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ:ಇಸ್ರೇಲ್‌ ಪದ್ಧತಿ ಕೃಷಿಯಲ್ಲಿ ಯಶ ಕಂಡ ಅನಿತಾ

ಇಸ್ರೇಲ್‌ ಮಾದರಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡು ಅಡಿಕೆಯೊಂದಿಗೆ ವಿವಿಧ ಅಂತರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಬಿ. ದುರ್ಗ: ಇಸ್ರೇಲ್‌ ಮಾದರಿಯ ಹನಿ ನೀರಾವರಿಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯಿ ಬೆಳೆದು ಉತ್ತಮ ಇಳುವರಿ ಹಾಗೂ ಲಾಭ ಗಳಿಸಿದ ರೈತ ಮಹಿಳೆ.
Last Updated 31 ಜುಲೈ 2024, 6:00 IST
ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ:ಇಸ್ರೇಲ್‌ ಪದ್ಧತಿ ಕೃಷಿಯಲ್ಲಿ ಯಶ ಕಂಡ ಅನಿತಾ

ಚಿಕ್ಕಜಾಜೂರು | ಸಹಜ ಕೃಷಿಯಲ್ಲಿ ಎಂಜಿನಿಯರ್‌ ಕೈಚಳಕ

ತೆಂಗು, ಅಡಿಕೆ ತೋಟದಲ್ಲಿ ವಿವಿಧ ಜಾತಿಯ ಹಣ್ಣುಗಳ ಬೆಳೆ, ಇಳುವರಿ, ಆದಾಯ ಹೆಚ್ಚಳ
Last Updated 10 ಜುಲೈ 2024, 7:14 IST
ಚಿಕ್ಕಜಾಜೂರು | ಸಹಜ ಕೃಷಿಯಲ್ಲಿ ಎಂಜಿನಿಯರ್‌ ಕೈಚಳಕ

ಚಿಕ್ಕಜಾಜೂರು: ಕೊಳವೆ ಬಾವಿ ಬತ್ತಿ ಹೋಯ್ತು.. ನೀರಿಗೆ ಕಾದು ಸಾಕಾಯ್ತು...

ಬೆಳಿಗ್ಗೆ ಎದ್ದ ತಕ್ಷಣ ಬಾಗಿಲಿಗೆ ನೀರು ಹಾಕಲು, ಪಾತ್ರೆಗಳನ್ನು ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಬಿಂದಿಗೆಗಳನ್ನು ಹಿಡಿದು ಎಲ್ಲಿಯಾದರೂ ನೀರು ಬರುತ್ತಿರುವುದೇ ಎಂದು ಹುಡುಕಾಟ ನಡೆಸುವುದೇ ನಿತ್ಯದ ಕೆಲಸವಾಗಿದೆ
Last Updated 11 ಏಪ್ರಿಲ್ 2024, 7:35 IST
ಚಿಕ್ಕಜಾಜೂರು: ಕೊಳವೆ ಬಾವಿ ಬತ್ತಿ ಹೋಯ್ತು.. ನೀರಿಗೆ ಕಾದು ಸಾಕಾಯ್ತು...

ಚಿಕ್ಕಜಾಜೂರು | ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ

ಕಣ್ಮರೆಯ ಅಂಚಿನಲ್ಲಿ ನೀರಿನ ಸೆಲೆ
Last Updated 19 ಫೆಬ್ರುವರಿ 2024, 6:38 IST
ಚಿಕ್ಕಜಾಜೂರು | ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ
ADVERTISEMENT
ADVERTISEMENT
ADVERTISEMENT
ADVERTISEMENT