ಇಲ್ಲಿ ಹಾಸ್ಟೆಲ್ ಸೌಲಭ್ಯ ಇಲ್ಲದ್ದರಿಂದ ನಮ್ಮ ಗೆಳತಿಯರು ಹೊಳಲ್ಕೆರೆ ಹಾಗೂ ಮುತ್ತುಗದೂರು ಕಾಲೇಜಿಗೆ ಸೇರಿದ್ದಾರೆ
ಯು. ಗಾಯತ್ರಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಹುಡುಗರು ರೈಲ್ವೆ ಮೇಲ್ಸೇತುವೆ ಬಳಿ ಹೋಗಿ ಅಲ್ಲಿನ ಗಿಡಗಳ ಮರೆಯಲ್ಲಿ ಮೂತ್ರವಿಸರ್ಜನೆ ಮಾಡುವಂತಾಗಿದೆ