ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಗದೀಶ ಅಂಗಡಿ

ಸಂಪರ್ಕ:
ADVERTISEMENT

ವರ್ಣಪಟಲ ಸಿನಿಮಾ ವಿಮರ್ಶೆ: ಆಟಿಸಂ ತೀವ್ರತೆಯ ಪಾಠದ ಚಿತ್ರ

ಸ್ವಲೀನತೆ(ಆಟಿಸಂ) ಸಮಸ್ಯೆಯ ಸುತ್ತ ಸಂಕೀರ್ಣವಾದ ಕಥೆಯೊಂದನ್ನು ಹೆಣೆದು ತೆರೆಗೆ ಬಂದಿದೆ ಈ ಚಿತ್ರ. ಇಂಗ್ಲೆಂಡ್‌ನ ಸಮುದಾಯ ಮಕ್ಕಳ ತಜ್ಞೆ, ಸಲಹೆಗಾರ್ತಿ ಡಾ.ಸರಸ್ವತಿ ಮತ್ತು ವಿಶೇಷ ಕಾಳಜಿಯ ಅಗತ್ಯವುಳ್ಳ ಮಕ್ಕಳ ಸಂಸ್ಥೆ ನಡೆಸುತ್ತಿರುವ, ಉದ್ಯಮಿ ಕವಿತಾ ಸಂತೋಷ್‌ ಅವರು ತಮ್ಮ ವೃತ್ತಿ ಬದುಕಿನ ಅನುಭವ ಆಧರಿಸಿ ಕಥೆ ಹೆಣೆದಿದ್ದಾರೆ.
Last Updated 9 ಏಪ್ರಿಲ್ 2022, 14:03 IST
ವರ್ಣಪಟಲ ಸಿನಿಮಾ ವಿಮರ್ಶೆ: ಆಟಿಸಂ ತೀವ್ರತೆಯ ಪಾಠದ ಚಿತ್ರ

ಲಾಕ್‍ಡೌನ್| ಬಡಜನರಿಗೆ ಆಹಾರ ಒದಗಿಸಲು ಜಮೀನು ಮಾರಿದ ಕೋಲಾರದ ಪಾಷಾ ಸಹೋದರರು

ಕೋಲಾರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸಿಸುತ್ತಿರುವ ತಾಜಮುಲ್ ಮತ್ತು ಮುಜಾಮಿಲ್ ಪಾಷಾ ಸಹೋದರು ಜಮೀನು ಮಾರಿ ₹25 ಲಕ್ಷ ಸಂಪಾದಿಸಿದ್ದಾರೆ. ಈ ಹಣವನ್ನು ಬಡಜನರಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ವಿನಿಯೋಗಿಸಿದ್ದಾರೆ.
Last Updated 22 ಏಪ್ರಿಲ್ 2020, 8:21 IST
ಲಾಕ್‍ಡೌನ್| ಬಡಜನರಿಗೆ ಆಹಾರ ಒದಗಿಸಲು ಜಮೀನು ಮಾರಿದ ಕೋಲಾರದ ಪಾಷಾ ಸಹೋದರರು

ಮುಳಬಾಗಲು | ಕೋವಿಡ್‌–19 ನಿಯಂತ್ರಣಕ್ಕೆ ಎಂ.ಗೊಲ್ಲಹಳ್ಳಿಯ ಮಾದರಿ ಪ್ರಯತ್ನ

ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ 21 ದಿನಗಳ ‘ದಿಗ್ಬಂಧನ’ ಘೋಷಿಸಿದರು.
Last Updated 31 ಮಾರ್ಚ್ 2020, 7:30 IST
ಮುಳಬಾಗಲು | ಕೋವಿಡ್‌–19 ನಿಯಂತ್ರಣಕ್ಕೆ ಎಂ.ಗೊಲ್ಲಹಳ್ಳಿಯ ಮಾದರಿ ಪ್ರಯತ್ನ

ಬೆಂಕಿಯಲ್ಲಿ ಅರಳುತ್ತಿರುವ ಗಾಯಕಿ ‘ಜನ್ನತ್’

ಇಪ್ಪತ್ತಮೂರು ವರ್ಷದ ಜನ್ನತ್ ನಾಸ್ ಅಲಿಯಾಸ್ ನಸ್ರೀನ್ ಶೇಖ್ ಯಾರೆಂದು ಬಹುತೇಕರಿಗೆ ಗೊತ್ತಿರುವುದು ಅನುಮಾನ. ತನ್ನದೆಂಬ ಎಲ್ಲವನ್ನೂ ಹಾಗೂ ತನ್ನವರೆಲ್ಲರನ್ನೂ ಎದುರುಹಾಕಿಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.
Last Updated 15 ಸೆಪ್ಟೆಂಬರ್ 2019, 20:00 IST
ಬೆಂಕಿಯಲ್ಲಿ ಅರಳುತ್ತಿರುವ ಗಾಯಕಿ ‘ಜನ್ನತ್’

ಬೆಂಕಿಯಲ್ಲಿ ಅರಳುತ್ತಿರುವ ‘ಜನ್ನತ್’

ಇಪ್ಪತ್ತಮೂರು ವರ್ಷದ ಜನ್ನತ್ ನಾಸ್ ಅಲಿಯಾಸ್ ನಸ್ರೀನ್ ಶೇಖ್ ಯಾರೆಂದು ಬಹುತೇಕರಿಗೆ ಗೊತ್ತಿರುವುದು ಅನುಮಾನ. ತನ್ನದೆಂಬ ಎಲ್ಲವನ್ನೂ ಹಾಗೂ ತನ್ನವರೆಲ್ಲರನ್ನೂ ಎದುರುಹಾಕಿಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.
Last Updated 15 ಸೆಪ್ಟೆಂಬರ್ 2019, 11:31 IST
ಬೆಂಕಿಯಲ್ಲಿ ಅರಳುತ್ತಿರುವ ‘ಜನ್ನತ್’

ಬರುತ್ತಿದೆ ‘ಬಬ್ರು’ ವಾಹನ!

‘ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲ ವಾರ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಗುರುದೇವ್ ನಾಗರಾಜ ಹೇಳಿದರು.
Last Updated 11 ಸೆಪ್ಟೆಂಬರ್ 2019, 20:00 IST
ಬರುತ್ತಿದೆ ‘ಬಬ್ರು’ ವಾಹನ!

ಸುಮನ್ ನಗರಕರ್: ಬರುತ್ತಿದೆ ‘ಬಬ್ರು’ ಎಂಬ ವಾಹನ!

‘ಸಂ ಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡ ಕನ್ನಡದ ಪ್ರಪ್ರಥಮ ಚಿತ್ರ’ ಎಂದು ಮಾತಿಗಿಳಿದರು ಸುಮನ್ ನಗರಕರ್.
Last Updated 10 ಸೆಪ್ಟೆಂಬರ್ 2019, 19:30 IST
ಸುಮನ್ ನಗರಕರ್: ಬರುತ್ತಿದೆ ‘ಬಬ್ರು’ ಎಂಬ ವಾಹನ!
ADVERTISEMENT
ADVERTISEMENT
ADVERTISEMENT
ADVERTISEMENT