ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎನ್‌.ನಿಶಾಂತ, ಬೆಂಗಳೂರು.

ಸಂಪರ್ಕ:
ADVERTISEMENT

ಪಿಎಚ್‌.ಡಿ.ಗಿಂತ ಪ್ರತಿಭೆ ದೊಡ್ಡದು

ಸಚಿವೆ ಉಮಾಶ್ರೀ ಅವರ ಪಿಎಚ್. ಡಿ. ಕನಸು ನನಸಾ­ಗಲಿಲ್ಲ. ನಿಯಮಗಳ ಉಲ್ಲಂಘನೆ ಕಾರಣಕ್ಕೆ ಪಿಎಚ್‌.ಡಿ. ಗಳಿಸುವ ಅವರ ಉದ್ದೇಶಕ್ಕೆ ಧಕ್ಕೆ ಬಂದಿರುವುದೇನೋ ಸರಿ. ಉಮಾಶ್ರೀ ಅವರು ಸಚಿವರೂ ಆಗಿದ್ದಾರೆ ಎಂಬ ಕಾರಣಕ್ಕೆ, ಅವರಿಗೆ ಅನುಕೂಲ ಕಲ್ಪಿಸಿಕೊಡುವ ಸಲು­ವಾಗಿ­ಯೇ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದಿಲ್ಲ.
Last Updated 29 ಏಪ್ರಿಲ್ 2014, 19:30 IST
fallback

ಗುಬ್ಬಿ ವೀರಣ್ಣ ರಂಗಮಂದಿರ ಪುನರಾರಂಭಿಸಿ

ರಾಜಧಾನಿ ಬೆಂಗಳೂರು ನಗರದಲ್ಲಿ ಕರ್ನಾ­ಟಕದ ವೃತ್ತಿರಂಗಭೂಮಿಯವರಿಗೆ ಇರುವ ಏಕೈಕ ರಂಗಮಂದಿರ ‘ಗುಬ್ಬಿ ವೀರಣ್ಣ ರಂಗ ಮಂದಿರ’. ಕಳೆದ ಎರಡು ದಶಕಗಳಿಂದ ಕರ್ನಾ­ಟಕ­ದಲ್ಲಿರುವ 15-20 ನಾಟಕ ಕಂಪೆನಿಗಳು ಇಲ್ಲಿ ಸರದಿಯ ಮೇಲೆ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿವೆ. ಒಂದೊಂದು ನಾಟಕ ಕಂಪೆನಿಗೆ ಒಂದು, ಒಂದೂವರೆ ವರ್ಷಗಳ ಕಾಲ ರಂಗಮಂದಿರವನ್ನು ಬಾಡಿಗೆಗೆ ನೀಡಲಾಗುತ್ತದೆ. ನಗರಪಾಲಿಕೆಗೆ ಇದರಿಂದ ಒಳ್ಳೆಯ ಆದಾಯವೂ ಇದೆ.
Last Updated 21 ಜನವರಿ 2014, 19:30 IST
fallback

ಜ್ಞಾನಪೀಠ ಪ್ರಾತಿನಿಧಿಕ ಅಲ್ಲ

ಜ್ಞಾನಪೀಠ ಪ್ರಶಸ್ತಿ ವಿಜೇತರ ಫೋಟೊಗಳಷ್ಟೇ ರಾಜ್ಯದ ಬಹುತೇಕ ಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳಲ್ಲಿ ರಾರಾಜಿಸುತ್ತಿರುವ ಔಚಿತ್ಯ­ವನ್ನು ವಿಜಯಕಾಂತ ಪಾಟೀಲ ಅವರು ವಾಚಕರ­ವಾಣಿಯಲ್ಲಿ (ನ.27) ಪ್ರಶ್ನಿಸಿರುವುದು ಸರಿಯಾ­ಗಿದೆ.
Last Updated 5 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT