ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಕೆ.ವೆಂಕಟೇಶಮೂರ್ತಿ

ಸಂಪರ್ಕ:
ADVERTISEMENT

ಶಿಕ್ಷಣ ಇಲಾಖೆಯ ಪುಸ್ತಕ ವ್ಯಾಪಾರ

ಒಂಬತ್ತನೇ ತರಗತಿಯ ಹುಡುಗಿಯೊಬ್ಬಳು ತನ್ನ ವಿಜ್ಞಾನ ಪಠ್ಯಪುಸ್ತಕದ 12 ಪುಟಗಳು ಇಲ್ಲವೇ ಇಲ್ಲ. ಏನು ಮಾಡು­ವುದು ಎಂದು ಗೋಳಾಡುತ್ತಿದ್ದಳು. ‘ಅದನ್ನು (ಉಚಿತವಾಗಿ) ಪೂರೈಕೆ ಮಾಡಿದ ನಿನ್ನ ಶಾಲಾ ಶಿಕ್ಷಕರಿಗೆ ಕೇಳು’ ಎಂದು ಹೇಳಿದೆ. ಶಿಕ್ಷಕರು ‘ಆ ಪುಟಗಳನ್ನು ಜೆರಾಕ್ಸ ಮಾಡಿಸಿ­ಕೊಂಡು ಬಿಡು’ ಎಂದು ಸೂಚಿಸಿದರಂತೆ
Last Updated 12 ಫೆಬ್ರುವರಿ 2014, 19:30 IST
fallback

ಕನ್ನಡಕ್ಕಾಗಿ ಕೈಜೋಡಿಸಲಿ

ಎಸ್‌.ಎಲ್‌. ಭೈರಪ್ಪ ಹಾಗೂ ಯು.ಆರ್. ಅನಂತಮೂರ್ತಿ ಇವರಿಬ್ಬರೂ ಧಾರವಾಡದ ‘ಸಾಹಿತ್ಯ ಸಂಭ್ರಮ’ದಲ್ಲಿ ಪರಸ್ಪರ ಕೈಕುಲು­ಕುತ್ತಿ­ರುವ ಚಿತ್ರ (ಪ್ರ.ವಾ. ಜ. 19) ಒಂದು ಹಿತವಾದ ಭಾವನೆ­ ಉಂಟುಮಾಡಿತು. ಇನ್ನೊಬ್ಬರ ಅನುಪ­ಸ್ಥಿತಿ­ಯಲ್ಲಿ ವೇದಿಕೆಯಲ್ಲೇ ವಾಗ್ಯುದ್ಧ ಮಾಡುವ ಮತ್ತು ಪತ್ರಿಕೆಯ ಮೂಲಕವೂ ಟೀಕೆ–ಟಿಪ್ಪಣಿಗಳ ಬಾಣ­­ಬಿಡುವ ಇವರು ಕನ್ನ­ಡ­ಕ್ಕಾಗಿ ಕೈ­ಜೋಡಿ­ಸಿದರೆ ಅದೆಂತಹ ಬಲ ಬಂದೀತು!
Last Updated 27 ಜನವರಿ 2014, 19:30 IST
fallback

ಗಣಿತ ಪಠ್ಯ: ಆಗಬೇಕು ವಿದ್ಯಾರ್ಥಿ ಸ್ನೇಹಿ

ಗಣಿತ ಕಬ್ಬಿಣದ ಕಡಲೆ ಎಂಬ ಭಾವನೆ ಹಲವು ವಿದ್ಯಾರ್ಥಿಗಳಲ್ಲಿದೆ. ಇಂತಹ ಭಾವನೆ ತೊಲಗಿಸಿ, ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಕಲಿಸುವುದಕ್ಕೆ ಪಠ್ಯಪುಸ್ತಕ ಪೂರಕವಾಗಿ ಇರಬೇಕು. ಆದರೆ ಈಗಿನ ಪಠ್ಯಪುಸ್ತಕಗಳು `ಗಣಿತ ಕಠಿಣ' ಎಂಬ ನಂಬಿಕೆಯನ್ನೇ ಉದ್ದೀಪಿಸುವಂತಿವೆ.
Last Updated 22 ಸೆಪ್ಟೆಂಬರ್ 2013, 19:59 IST
fallback

ಪ್ರತಿಕ್ರಿಯೆಯಲ್ಲಿ ಅರಳಿದ ಅನುಭವ

ಕೈಬರಹ-ಕೈಪಿಡಿ ಭಾಗ 25
Last Updated 26 ಮೇ 2013, 19:59 IST
fallback

ಕೈಬರಹಕ್ಕೂ ಇದೆ ಸಂಸ್ಥೆ

ಕೈ ಬರಹ -ಕೈಪಿಡಿ ಭಾಗ 24
Last Updated 19 ಮೇ 2013, 19:59 IST
ಕೈಬರಹಕ್ಕೂ ಇದೆ ಸಂಸ್ಥೆ

ಸೊನ್ನೆ ಸುತ್ತಿಸುವುದು ಏಕೆ?

ಕೈ ಬರಹ- ಕೈಪಿಡಿ ಭಾಗ 23
Last Updated 12 ಮೇ 2013, 19:59 IST
ಸೊನ್ನೆ ಸುತ್ತಿಸುವುದು ಏಕೆ?

ಕಲಿಕೆ ಬಿತ್ತಿದಂತೆ ಬೆಳೆ...!

ಕುತೂಹಲ ಮೂಡಿಸಬೇಕಾದ, ಚಾರಿತ್ರ್ಯ ನಿರ್ಮಾಣ ಮಾಡಬೇಕಾದ ಶಿಕ್ಷಣ ಇಂದು ಬರೀ ರ್‍ಯಾಂಕ್ ಪಡೆಯುವ, ಆ ಮೂಲಕ ಉತ್ತಮ ಆದಾಯ ಗಳಿಸುವ ಕನಸುಗಳನ್ನಷ್ಟೇ ವಿದ್ಯಾರ್ಥಿಗಳಲ್ಲಿ ಬಿತ್ತುತ್ತಿದೆ. ಹಾಗಿದ್ದರೆ ನಮ್ಮ ಶಿಕ್ಷಣ ದಿಕ್ಕು ತಪ್ಪುತ್ತಿರುವುದಾದರೂ ಎಲ್ಲಿ?
Last Updated 6 ಮೇ 2013, 10:38 IST
fallback
ADVERTISEMENT
ADVERTISEMENT
ADVERTISEMENT
ADVERTISEMENT