ಪ್ರವಾಸ: ಭಾರತ-ಚೀನಾ ಗಡಿಯ ಸುಂದರವಾದ ಪರ್ವತ ಶ್ರೇಣಿ ಸಿಕ್ಕಿಂನ ನಾಥು ಲಾ
Himalayan Border Tourism: ಸಿಕ್ಕಿಂ ರಾಜ್ಯದಲ್ಲಿರುವ ನಾಥು ಲಾ ಅತ್ಯಂತ ಸುಂದರವಾದ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಭಾಗಕ್ಕೆ ಪ್ರವಾಸ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಿದ ಲೇಖಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.Last Updated 12 ಜುಲೈ 2025, 21:16 IST