ಆಲ್ದೂರು | ಉದುರಿದ ಕಾಫಿ: ಸಂಕಷ್ಟದಲ್ಲಿ ಬೆಳೆಗಾರ
ಆಲ್ದೂರು ಸುತ್ತಲಿನ ಹೋಬಳಿಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ತೇವಾಂಶ ಹೆಚ್ಚಳದಿಂದ ಕಾಫಿ ಬೆಳೆ ನೆಲಕ್ಕುದುರುತ್ತಿದೆ. ಆಲ್ದೂರು, ಆವತಿ, ವಸ್ತಾರೆ ಭಾಗಗಳಲ್ಲಿ ಈಗಾಗಲೇ 55.65 ಇಂಚಿನಷ್ಟು (141 ಸೆಂ.ಮೀ) ಮಳೆಯಾಗಿದ್ದು, ಕಾಫಿ ಬೆಳೆಗಾರರ ಆತಂಕ ಹೆಚ್ಚಾಗಿದೆ. Last Updated 26 ಜುಲೈ 2024, 5:49 IST