ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯರಾಮಪ್ಪ

ಸಂಪರ್ಕ:
ADVERTISEMENT

ಪ್ರಶ್ನೆ ಉತ್ತರ

ನಾನು 72%ನೊಂದಿಗೆ ಪ್ರಥಮ ಪಿ.ಯು.ಸಿ.ಯಲ್ಲಿ ಉತ್ತೀರ್ಣನಾಗಿದ್ದೇನೆ. ಮುಂದೆ ಏರೋನಾಟಿಕಲ್ ಇಂಜನಿಯರಿಂಗ್ ಮಾಡಬೇಕೆಂದಿದ್ದೇನೆ. . ಕರ್ನಾಟಕದ ಯಾವ ಯಾವ ಕಾಲೇಜಿನಲ್ಲಿ ಏರೋನಾಟಿಕಲ್ ವಿಭಾಗ ಇದೆ? ಉತ್ತಮ ಅಂಕ ಮತ್ತು ರ್‌್ಯಾಂಕ್ ಗಳಿಸಲು ಹೇಗೆ ತಯಾರಿ ನಡೆಸಬೇಕು? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ?
Last Updated 6 ಜುಲೈ 2014, 19:30 IST
fallback

ಪ್ರಶ್ನೆ - ಉತ್ತರ

ಹರೀಶ್‌ಗೌಡ, ತುಮಕೂರು ಜಿಲ್ಲೆ ನಾನು ಬಿ.ಎಸ್ಸಿ. ಪದವೀಧರ. ಪರಿಸರ ಅಧ್ಯಯನ ವಿಚಾರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಗಳಿಸಬೇಕೆಂಬ ಅಭಿಲಾಷೆ ಇದೆ. ಇದು ಸರಿಯೇ? ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಇದಕ್ಕಿರುವ ಮಾನ್ಯತೆ ಮತ್ತು ಉದ್ಯೋಗಾವಶಾಶಗಳ ಬಗ್ಗೆ ತಿಳಿಸಿ.
Last Updated 8 ಜೂನ್ 2014, 19:30 IST
fallback

ಪ್ರಶ್ನೆ –ಉತ್ತರ

ಮೇಘಾ, ಡಂಬಳ *ನಾನು 10ನೇ ತರಗತಿ ಪರೀಕ್ಷೆ ಬರೆದಿದ್ದೇನೆ. ವಸತಿ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಪಿ.ಯು ವಿಜ್ಞಾನ ವಿಷಯದಲ್ಲಿ ಓದಬೇಕೆಂದಿದ್ದೇನೆ. ಅದರ ನಂತರ ಎಂಬಿಬಿಎಸ್ ಮಾಡಬೇಕೆಂದಿದ್ದೇನೆ. ಇದನ್ನು ಮಾಡಲು ಅರ್ಹತೆಗಳೇನು? ಇದಕ್ಕಾಗಿ ಯಾವ ರೀತಿ ತಯಾರಿ ಮಾಡಬೇಕು?
Last Updated 13 ಏಪ್ರಿಲ್ 2014, 19:30 IST
fallback

ಪ್ರಶ್ನೆ ಉತ್ತರ

ಬಿ.ಇ. (ಇ.ಸಿ.ಇ.) ಓದಿದವರು ಎಂ.ಎಸ್ಸಿ ಭೌತಶಾಸ್ತ್ರ ಓದಲು ಸಾಧ್ಯವೇ?
Last Updated 29 ಡಿಸೆಂಬರ್ 2013, 19:30 IST
fallback

ಪ್ರಶ್ನೆ-ಉತ್ತರ

ಇ ಮತ್ತು ಇ ವಿಷಯದಲ್ಲಿ ನಾನು ಡಿಪ್ಲೊಮಾ ಮಾಡುತ್ತಿದ್ದೇನೆ. ಮುಂದೆ ಯಾವ ಕೋರ್ಸ್‌ಗೆ ಸೇರಬಹುದು? ಯಾವುದಕ್ಕೆ ಸೇರಿದರೆ ಉತ್ತಮ?
Last Updated 27 ಅಕ್ಟೋಬರ್ 2013, 19:30 IST
fallback

ಪ್ರಶ್ನೆ - ಉತ್ತರ

ನಾನು ಬಿ.ಎಸ್ಸಿ. (ಪಿ.ಸಿ.ಎಂ) ಪದವಿಯನ್ನು ಶೇಕಡಾ 61 ಅಂಕಗಳೊಂದಿಗೆ ಮುಗಿಸಿ, ನಂತರ ಕಳೆದ ವರ್ಷ ಶೇ 88 ಫಲಿತಾಂಶದೊಂದಿಗೆ ಬಿ.ಇಡಿ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ನನಗೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡಲು ಇಚ್ಛೆ ಇದೆ. ಆದರೆ ಕಳೆದ ನಾಲ್ಕೈದು ತಿಂಗಳುಗಳಿಂದ ಕೈ ಬೆರಳುಗಳ ಮೇಲೆ ಬಿಳಿಮಚ್ಚೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾನು ಶಿಕ್ಷಕನಾಗಲು ಸಾಧ್ಯವಿಲ್ಲವೇ? ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದೇ?
Last Updated 29 ಸೆಪ್ಟೆಂಬರ್ 2013, 19:59 IST
fallback

ಪ್ರಶ್ನೆ ಉತ್ತರ

ಸ್ವಾತಿ ಶಾಸ್ತ್ರಿ ನಾನು ಬಿ.ಸಿ.ಎ. ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಇದುವರೆಗೂ ಒಟ್ಟಾರೆ ಸರಾಸರಿ ಶೇ 71 ಅಂಕ ಇದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 78 ಮತ್ತು ಪಿ.ಯು.ನಲ್ಲಿ ಶೇ 49.5 ಅಂಕ ಬಂದಿದೆ. ಪಿ.ಯು.ನಲ್ಲಿ ಕಡಿಮೆ ಅಂಕ ಇರುವುದರಿಂದ ನಾನು ಮುಂದೆ ಎಂ.ಸಿ.ಎ.ಗಾಗಿ ಪಿ.ಜಿ.ಸಿ.ಇ.ಟಿ ಪರೀಕ್ಷೆ ಹಾಗೂ ಬ್ಯಾಂಕ್ ಪರೀಕ್ಷೆ ಬರೆಯಬಹುದೇ?
Last Updated 16 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT