ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಡ್ಲೆ ರವಿ ಬೆಂಗಳೂರು

ಸಂಪರ್ಕ:
ADVERTISEMENT

ಕೈವಲ್ಯಧಾಮ ಹೇಗಿರಬೇಕು?

ನಗರದ ಐದು ಸ್ಮಶಾನಗಳಲ್ಲಿ ಮೆಶ್‌ ಕಾಂಪೋಸ್ಟ್‌ ಘಟಕಗಳ ಅಳವಡಿಕೆ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ
Last Updated 3 ಜುಲೈ 2019, 18:30 IST
fallback

ಬೆಂಬಲ ‘ಬಲೆ’!

ಚುನಾವಣೆಯನ್ನು ಮುಂದೆ ಇಟ್ಟುಕೊಂಡು ಕೇಂದ್ರ ಸರ್ಕಾರವು ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಇದು ಸ್ವಾಗತಾರ್ಹ. ಅದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬೆಂಬಲ ಬೆಲೆಯಲ್ಲ, ಬಲೆಯಂತೆ ಕಾಣುತ್ತಿದೆ.
Last Updated 5 ಜುಲೈ 2018, 18:39 IST
fallback

ವಾಹನಗಳ ದಂಧೆ

ಬೆಂಗಳೂರಿನ ‘ನಿಮ್ಹಾನ್ಸ್‌’ ಆಸ್ಪತ್ರೆಯ ಬಳಿ ತುರ್ತು ಚಿಕಿತ್ಸಾ ವಾಹನದ ದಂಧೆಯೇ ನಡೆಯುತ್ತದೆ. ಈ ವಾಹನಗಳನ್ನು ಬಳಸಲು ಅವರು ಹೇಳಿದಷ್ಟು ಬೆಲೆ ಕೊಡಲೇಬೇಕು. ​ರೋಗಿಗಳನ್ನು ಸ್ಥಳಾಂತರಿಸುವುದಿರಲಿ ಅಥವಾ ಶವ ಸಾಗಣೆಯೇ ಇರಲಿ ಇಲ್ಲಿ ಕರುಣೆಗೆ ಜಾಗವೇ ಇಲ್ಲ.
Last Updated 2 ಸೆಪ್ಟೆಂಬರ್ 2016, 19:30 IST
fallback

ಅಬ್ಬರದ ಪ್ರಚಾರ

ಮಾಧ್ಯಮಗಳಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ಸಾಧನೆಯ ಜಾಹೀರಾತುಗಳೇ ತುಂಬಿ ಹೋಗಿವೆ. ಇದಕ್ಕಾಗಿ ವ್ಯಯಿಸುತ್ತಿರುವ ಹಣವೆಷ್ಟು ಎಂಬುದು ನಮ್ಮ ಜಿಜ್ಞಾಸೆಗೆ ಕಾರಣ.
Last Updated 6 ಜುಲೈ 2016, 19:30 IST
fallback

ಬಿಬಿಎಂಪಿ ಮಾಲಿನ್ಯ

ಈಗಾಗಲೇ ನಾನಾ ಬಗೆಯ ಮಾಲಿನ್ಯಗಳಿಂದ ನಲುಗುತ್ತಿರುವ ಬೆಂಗಳೂರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಇನ್ನಷ್ಟು ಮಾಲಿನ್ಯದ ಬೃಹತ್‌ ಕೊಡುಗೆಯನ್ನೇ ನೀಡುತ್ತಿದ್ದಾರೆ.
Last Updated 3 ಫೆಬ್ರುವರಿ 2016, 19:51 IST
fallback

ಕಡಿತ ಸರಿಯೇ?

ಬೆಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆಯು ಎರಡು ತಿಂಗಳ ಹಿಂದೆ ಗ್ರಾಹಕರ ವಿದ್ಯುತ್‌ ರಸೀದಿಯ ಕೆಳಭಾಗದಲ್ಲಿ ಹೆಚ್ಚುವರಿ ಮೊತ್ತವನ್ನು ಸಣ್ಣ ಅಕ್ಷರಗಳಲ್ಲಿ ಮುದ್ರಿಸಿತ್ತು. ಅದನ್ನು ಗಮನಿಸದ ಎಷ್ಟೋ ಗ್ರಾಹಕರು ಈಗ ವಿದ್ಯುತ್‌ ಕಡಿತ ಅನುಭವಿಸುವಂತಾಗಿದೆ.
Last Updated 13 ಆಗಸ್ಟ್ 2015, 19:48 IST
fallback

ರೈತನನ್ನು ಕಾಪಾಡಿ

ಮಂಡ್ಯ ಜಿಲ್ಲೆ ಪಾಂಡವಪುರದ ರೈತ ನಿಂಗೇಗೌಡ ಸಾಲದ ಬಾಧೆ ತಾಳಲಾರದೆ ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಅದಕ್ಕೇ ಹಾರಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ರೈತರಿಗೆ ಹೆಜ್ಜೆ ಹೆಜ್ಜೆಗೂ ತೊಂದರೆಗಳು ಕಾಡುತ್ತಿವೆ.
Last Updated 26 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT