ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಶಿವಣ್ಣ

ಸಂಪರ್ಕ:
ADVERTISEMENT

ಸುಸ್ಥಿರ ಮೇವಿನ ಮಾದರಿ ತೋಟ

ಮಳೆ ಮತ್ತು ಬೇಸಿಗೆ ಎರಡೂ ಕಾಲಗಳಲ್ಲೂ ಮೇವು ಲಭ್ಯವಾಗುವಂತಹ ಮೇವಿನ ಬೆಳೆ ಹಾಗೂ ಮೇವು ನೀಡುವ ಮರಗಳನ್ನು ಬೆಳೆದಿದ್ದಾರೆ ಅರವಂಟಿಕೆಪುರದ ನಾರಾಯಣ.
Last Updated 29 ಜುಲೈ 2019, 19:30 IST
ಸುಸ್ಥಿರ ಮೇವಿನ ಮಾದರಿ ತೋಟ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಸೃಜನಾ ಮಾತು

‘ವರ್ಷದಿಂದ ಟಿವಿ, ಮೊಬೈಲ್‌ಗಳುಇನ್ಯಾಕ್ಟಿವ್‌ ಆಗಿದ್ದವು. ಅಧ್ಯಯನಮಾತ್ರ ಆಕ್ಟಿವ್ ಆಗಿತ್ತು...’
Last Updated 30 ಏಪ್ರಿಲ್ 2019, 11:07 IST
ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಸೃಜನಾ ಮಾತು

ಅತ್ತಿಬೆಲೆ ಪಟಾಕಿ ಲೀಲೆ

ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆ, ಹೊಸೂರಿನಲ್ಲಿ ಈಗ ಪಟಾಕಿಗಳದ್ದೇ ಕಾರುಬಾರು. ಈ ಪ್ರದೇಶದಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ಅತ್ತಿಬೆಲೆ ಗಡಿ ಬಳಿ ಬರುತ್ತಿದ್ದಂತೆಯೇ ಪಟಾಕಿ ಅಂಗಡಿಗಳ ಉದ್ದನೆಯ ಸಾಲುಗಳು ಕಂಡುಬರುತ್ತವೆ. ಪುಟಾಣಿ ಮಕ್ಕಳು ಸೇರಿದಂತೆ ಪಟಾಕಿ ಅಂಗಡಿಗಳ ಮಾಲೀಕರ ಏಜೆಂಟರು ಪೀಪಿ ಊದುತ್ತಾ, ಗ್ರಾಹರಕನ್ನು ತಮ್ಮತ್ತ ಸೆಳೆಯಲು ರಿಯಾಯಿತಿಯ ಘೋಷಣೆಗಳನ್ನು ಕೂಗುವುದು ಕಂಡುಬರುತ್ತದೆ.
Last Updated 1 ನವೆಂಬರ್ 2013, 19:30 IST
fallback

ಮುತ್ಯಾಲ ಮಡು

300 ಅಡಿಗಳ ಎತ್ತರದಿಂದ ಬೀಳುವ ಜಲಪಾತ ಇಲ್ಲಿನ ಆಕರ್ಷಣೆ. ಹಸಿರು ರಾಶಿಯ ನಡುವಿನ ಕಣಿವೆಯಲ್ಲಿರುವ ಈ ಸ್ಥಳ ನಯನ ಮನೋಹರ. ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಿಸಲಾದ ವ್ಯೆ ಪಾಯಿಂಟ್ ಮೂಲಕ ವೀಕ್ಷಿಸಿದರೆ ಕಣಿವೆ ಅದ್ಭುತವಾಗಿ ಕಾಣುತ್ತದೆ.
Last Updated 25 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT