ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಶ್ರೀನಿವಾಸಮೂರ್ತಿ, ಶೃಂಗೇರಿ

ಸಂಪರ್ಕ:
ADVERTISEMENT

ಉಚಿತ ವಿದ್ಯುತ್‌ ರಹಸ್ಯ ಬಯಲಾಗಲಿ

ರಾಜ್ಯದಲ್ಲಿ ಉತ್ಪಾದನೆ ಯಾಗುತ್ತಿರುವ ವಿದ್ಯು­ತ್ತಿ­­ನಲ್ಲಿ ಶೇಕಡ 39 ರಷ್ಟನ್ನು ರೈತರಿಗೆ ಕೊಡು­ತ್ತಿದ್ದು, ಉಚಿತ ವಿದ್ಯುತ್‌ ನೀಡುತ್ತಿ­ರು­ವು­ದನ್ನು ಮರು­ಪರಿಶೀಲನೆ ನಡೆಸ­ಲಾಗು­ವುದು ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್‌ ವಿಧಾನ ಪರಿ­ಷತ್ತಿ­ನಲ್ಲಿ ಹೇಳಿಕೆ ನೀಡಿದ್ದಾರೆ. (ಪ್ರ.ವಾ. ಜೂನ್‌ 25).
Last Updated 6 ಜುಲೈ 2014, 19:30 IST
fallback

ಚುನಾವಣಾ ಸುಧಾರಣೆಯಷ್ಟೆ ಸಾಕೆ?

ಈ ಬಾರಿ ಚುನಾವಣೆಯಲ್ಲಿ ಅಕ್ರಮ ತಡೆಯಲು ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅದನ್ನು ಮೆಚ್ಚಲೇಬೇಕು. ಆದರೆ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುವ ಕ್ರಮಗಳು ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಇದ್ದರೆ ಸಾಕೆ?
Last Updated 29 ಏಪ್ರಿಲ್ 2013, 19:59 IST
fallback

ಮಲೆನಾಡಿಗೆ ಭೂ ಮಿತಿ ಕಾಯ್ದೆ ಬೇಕು

ಇತ್ತೀಚಿನ ದಶಕಗಳಲ್ಲಿ ವಿಭಜಿತ ರೈತ ಕುಟುಂಬಗಳಿಗೆ ಭೂಮಿಯ ಕೊರತೆ, ಸ್ವಂತ ಭೂಮಿ ಹೊಂದುವ ಕೃಷಿ ಕಾರ್ಮಿಕರ ಹಂಬಲ, ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಇತ್ಯಾದಿ ಕಾರಣಗಳಿಂದಾಗಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಮಲೆನಾಡಿನ ಈ ಭಾಗದಲ್ಲಿ ಒತ್ತುವರಿ ಹಾಗೂ ಅಕ್ರಮ ಸಾಗುವಳಿ ಅನಿವಾರ್ಯವಾಯಿತು.
Last Updated 18 ಏಪ್ರಿಲ್ 2013, 19:59 IST
fallback

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಬೇಡ

ಕೃಷಿ ಭೂಮಿ ಖರೀದಿಸುವವರಿಗೆ ವಾರ್ಷಿಕ ಆದಾಯ ಮಿತಿ ವಿಧಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕಲಂ 79ಎ ಮತ್ತು 79ಬಿ ಯನ್ನು ರದ್ದುಪಡಿಸುವಂತೆ ಆಡಳಿತ ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು ಸದನದಲ್ಲಿ ಒತ್ತಾಯಿಸಿದ್ದಾರೆ. ಕಾಯ್ದೆಯನ್ನು ರದ್ದುಪಡಿಸದೆ ಕೆಲವು ತಿದ್ದುಪಡಿಗಳನ್ನು ತಂದು...
Last Updated 18 ಡಿಸೆಂಬರ್ 2012, 19:59 IST
fallback

ಚಿದಂಬರಂ, ಬಡವರು ಹಾಗೂ ಪ್ರಾಮಾಣಿಕತೆ

ಇತ್ತೀಚೆಗೆ ದೆಹಲಿಯಲ್ಲಿ ಹಣಕಾಸು ಸಂಸ್ಥೆಯೊಂದರ ಸಭೆಯಲ್ಲಿ ಮಾತನಾಡುತ್ತಾ ಕೇಂದ್ರದ ಹಣಕಾಸು ಸಚಿವರಾದ ಚಿದಂಬರಂ ಅವರು “ಬಡವರು ಹೆಚ್ಚು ಪ್ರಾಮಾಣಿಕರು. ಅವರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಾರೆ, ಬಾಕಿ ಉಳಿಸಿಕೊಳ್ಳಲು ಬಯಸುವುದಿಲ್ಲ” ಎಂಬ ಮಾತುಗಳನ್ನಾಡಿರುತ್ತಾರೆ. (ಪ್ರ.ವಾ. 25.10.12).
Last Updated 4 ನವೆಂಬರ್ 2012, 19:30 IST
fallback

ಅಡ್ಡ ಬರದ ಕಾನೂನುಗಳು!

ರಾಬರ್ಟ್ ವಾದ್ರಾ, ನಿತಿನ್ ಗಡ್ಕರಿ, ಹೀಗೆ ಉದ್ಯಮಿಗಳೂ, ರಾಜಕಾರಣಿಗಳೂ ದೇಶದ ಕೃಷಿ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಳಕಿಗೆ ಬಾರದ ಇನ್ನೆಷ್ಟು ಇಂತಹ ಪ್ರಕರಣಗಳಿರಬಹುದು?
Last Updated 25 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT