ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

​ಕೇಶವ ಜಿ.ಝಿಂಗಾಡೆ

ಸಂಪರ್ಕ:
ADVERTISEMENT

PV Web Exclusive | ನ್ಯೂಬರ್ಗ್‌ ಡಯಾಗ್ನಸ್ಟಿಕ್ಸ್‌ನ ಜೈವಿಕ ಸುರಕ್ಷತಾ ಬೂತ್‌

ಆರೋಗ್ಯ ತಪಾಸಣಾ ಕ್ಷೇತ್ರದಲ್ಲಿನ ದೇಶದ ನಾಲ್ಕನೇ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾಗಿರುವ ನ್ಯೂಬರ್ಗ್‌ ಡಯಾಗ್ನೊಸ್ಟಿಕ್ಸ್‌ನ ಶಿವಾಜಿನಗರ ಕೇಂದ್ರದಲ್ಲಿ ಆರಂಭಿಸಿರುವ ಅತ್ಯಾಧುನಿಕ ಜೈವಿಕ ಸುರಕ್ಷತಾ ಬೂತ್‌, ಕೋವಿಡ್‌ನ ಸುರಕ್ಷಿತ ತಪಾಸಣೆಗೆ ನೆರವಾಗುತ್ತಿದೆ.
Last Updated 14 ಸೆಪ್ಟೆಂಬರ್ 2020, 8:44 IST
PV Web Exclusive | ನ್ಯೂಬರ್ಗ್‌ ಡಯಾಗ್ನಸ್ಟಿಕ್ಸ್‌ನ ಜೈವಿಕ ಸುರಕ್ಷತಾ ಬೂತ್‌

PV Web Exclusive | ಟಿಎಂಕೆ: ಪರಿಸರ ಸಂರಕ್ಷಣೆ ಕಾಳಜಿ

ಬಿಡದಿಯಲ್ಲಿ ಇರುವ ವಾಹನ ತಯಾರಿಕಾ ಕಂಪನಿ ಟೊಯೋಟ ಕಿರ್ಲೊಸ್ಕರ್‌ ಮೋಟರ್ಸ್‌ (ಟಿಕೆಎಂ), ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಮಳೆ ನೀರು ಸಂಗ್ರಹ, ಸೌರಶಕ್ತಿ ಬಳಕೆ, ತ್ಯಾಜ್ಯದ ಮರು ಬಳಕೆ ಕ್ಷೇತ್ರಗಳಲ್ಲಿ ತಂತ್ರಜ್ಞಾನ ನೆರವಿನಿಂದ ಸುಸ್ಥಿರ ಪ್ರಗತಿಗೆ ಶ್ರಮಿಸುತ್ತಿದೆ.
Last Updated 14 ಸೆಪ್ಟೆಂಬರ್ 2020, 8:20 IST
PV Web Exclusive | ಟಿಎಂಕೆ: ಪರಿಸರ ಸಂರಕ್ಷಣೆ ಕಾಳಜಿ

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ಪ್ರತ್ಯೇಕ ವಿಮೆ ‘ಕೊರೊನಾ ಕವಚ’

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವ ಪ್ರತ್ಯೇಕ ಅಲ್ಪಾವಧಿ ವಿಮೆ ಪಾಲಿಸಿಗಳನ್ನು ಬಹುತೇಕ ಕಂಪನಿಗಳು ಜಾರಿಗೆ ತಂದಿವೆ. ಆರೋಗ್ಯ ವಿಮೆ ಪಡೆದವರೂ ಕೋವಿಡ್‌ ಚಿಕಿತ್ಸೆಯ ಹೆಚ್ಚುವರಿ ಶುಲ್ಕಗಳನ್ನು ಭರಿಸಲು ‘ಕೊರೊನಾ ಕವಚ’ ವಿಮೆ ಪಾಲಿಸಿಗಳನ್ನು ಖರೀದಿಸುವುದು ಪ್ರಯೋಜನ ಕಾರಿಯಾಗಿದೆ.
Last Updated 14 ಜುಲೈ 2020, 14:49 IST
ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ಪ್ರತ್ಯೇಕ ವಿಮೆ ‘ಕೊರೊನಾ ಕವಚ’

ಬಾಡಿಗೆ ಸ್ಕೂಟರ್‌ಗೆ ‘ವೊಗೊ ಕೀಪ್‌‘

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ (on-demand) ಸ್ಕೂಟರ್‌ ಬಾಡಿಗೆ ಸೇವೆ ಒದಗಿಸುವ ವೊಗೊ ಕಂಪನಿಯ ಸೇವೆಗೆ ನಗರದಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದು, ಬೈಕ್‌ ಸವಾರರ ಅಗತ್ಯ ಪೂರೈಸಲು ಗರಿಷ್ಠ ಎರಡು ತಿಂಗಳವರೆಗಿನ ಬಾಡಿಗೆಯ ‘ವೊಗೊ ಕೀಪ್‌’ ಸೌಲಭ್ಯ ಪರಿಚಯಿಸಲಾಗಿದೆ.
Last Updated 10 ಜುಲೈ 2020, 15:09 IST
ಬಾಡಿಗೆ ಸ್ಕೂಟರ್‌ಗೆ ‘ವೊಗೊ ಕೀಪ್‌‘

ಕಿರಾಣಿ ಅಂಗಡಿಗೆ ‘ಆನ್‌ಗೊ’ ನೆರವು

ಕೋವಿಡ್‌ ಸಂದರ್ಭದಲ್ಲಿ ಕಿರಾಣಿ ವರ್ತಕರು, ಸಣ್ಣ ಉದ್ಯಮಿಗಳು ತಂತ್ರಜ್ಞಾನ ನೆರವಿನಿಂದ ವಹಿವಾಟು ವಿಸ್ತರಿಸಲು ನೆರವಾಗುವ ಡಿಜಿಟಲ್‌ ತಂತ್ರಜ್ಞಾನ ಸೌಲಭ್ಯವನ್ನು ಆನ್‌ಗೊ ರಿಟೇಲ್‌ ಕಂಪನಿ ಒದಗಿಸುತ್ತಿದೆ.
Last Updated 7 ಜುಲೈ 2020, 19:30 IST
ಕಿರಾಣಿ ಅಂಗಡಿಗೆ ‘ಆನ್‌ಗೊ’ ನೆರವು

ಹೊಸ ಉಳಿತಾಯ ಬಾಂಡ್‌

ಭಾರತೀಯ ರಿಸರ್ವ್‌ ಬ್ಯಾಂಕ್‌, ಕೇಂದ್ರ ಸರ್ಕಾರದ ಪರವಾಗಿ ಬದಲಾಗುವ ಬಡ್ಡಿ ದರದ ಹೊಸ ಉಳಿತಾಯ ಬಾಂಡ್‌ಗಳನ್ನು ವಿತರಿಸಲಿದ್ದು, ಅಸಲಿನ ಸುರಕ್ಷತೆ, ಹೆಚ್ಚಿನ ಬಡ್ಡಿ ಮತ್ತು ನಿಯಮಿತ ಆದಾಯದ ಕಾರಣಕ್ಕೆ ಸರ್ಕಾರಿ ಬಾಂಡ್‌ಗಳು ಸಾಮಾನ್ಯ ಹೂಡಿಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿವೆ.
Last Updated 1 ಜುಲೈ 2020, 3:09 IST
ಹೊಸ ಉಳಿತಾಯ ಬಾಂಡ್‌

ಆರ್‌ಬಿಐ ಉಸ್ತುವಾರಿ: ಗ್ರಾಹಕರ ವಿಶ್ವಾಸ ವೃದ್ಧಿ ನಿರೀಕ್ಷೆ

ಪಟ್ಟಣ ಸಹಕಾರಿ ಬ್ಯಾಂಕ್‌ಗಳ (ಯುಸಿಬಿ) ಮೇಲುಸ್ತುವಾರಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ವರ್ಗಾಯಿಸುವ ಸುಗ್ರೀವಾಜ್ಞೆ ಜಾರಿಗೆ ಬಂದಿರುವುದರಿಂದ ಗ್ರಾಹಕರ ಹಿತರಕ್ಷಣೆಗೆ ಹೊಸ ಬಲ ಬಂದಿದ್ದು, ಅವರ ವಿಶ್ವಾಸ ವೃದ್ಧಿಯಾಗಲಿದೆ.
Last Updated 28 ಜೂನ್ 2020, 19:30 IST
ಆರ್‌ಬಿಐ ಉಸ್ತುವಾರಿ: ಗ್ರಾಹಕರ ವಿಶ್ವಾಸ ವೃದ್ಧಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT