ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕಿರಣ್‌ ವಿ.ಎಸ್‌

ಸಂಪರ್ಕ:
ADVERTISEMENT

ಸಮಯಸಾಧಕ ಸೋಂಕುಗಳು

ನಮ್ಮ ಶರೀರದಲ್ಲಿ ಹಲವಾರು ಪರೋಪಜೀವಿಗಳು ಸದಾ ಇರುತ್ತವೆ. ನಮ್ಮ ಆರೋಗ್ಯ ಚೆನ್ನಾಗಿರುವಾಗ ಈ ಪರೋಪಜೀವಿಗಳು ಯಾವುದೇ ಅಪಾಯ ಮಾಡುವುದಿಲ್ಲ. ಆದರೆ ಯಾವುದಾದರೂ ಕಾರಣಕ್ಕೆ ರೋಗನಿರೋಧಶಕ್ತಿ ಕುಗ್ಗಿದಾಗ ಇವು ತಮ್ಮ ಪ್ರಭಾವ ತೋರುತ್ತವೆ.
Last Updated 8 ಏಪ್ರಿಲ್ 2024, 23:41 IST
ಸಮಯಸಾಧಕ ಸೋಂಕುಗಳು

ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಜೀವವಿಕಾಸದ ಆದ್ಯತೆಯಲ್ಲಿ ಯಾವುದೋ ಸ್ಥಾನದಲ್ಲಿದ್ದ ಮನುಷ್ಯಪ್ರಾಣಿ ಉತ್ತುಂಗಕ್ಕೆ ಏರಿದ್ದು ಹಲವಾರು ಬದಲಾವಣೆಗಳ ದೆಸೆಯಿಂದ. ಇಂತಹ ಒಂದು ಬದಲಾವಣೆ ಎರಡು ಕಾಲುಗಳ ಮೇಲೆ ಬಹುಕಾಲ ನಿಲ್ಲಬಲ್ಲ ವೈಶಿಷ್ಟ್ಯ.
Last Updated 18 ಮಾರ್ಚ್ 2024, 22:38 IST
ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಚಳಿಗಾಲಕ್ಕೆ ಸಿದ್ಧರಾಗಿ...

ಚಳಿಗಾಲದಲ್ಲಿ ಸಮಸ್ತ ಜೀವಪ್ರಭೇದಗಳೂ ತಮ್ಮ ಆಕ್ರಮಣಶೀಲತೆಯನ್ನು ಬದಿಗಿಟ್ಟು ವಿಶ್ರಾಂತಿಯನ್ನು ಪಡೆಯುತ್ತವೆ. ಕೆಲವು ಪ್ರಾಣಿಗಳಂತೂ ‘ಹೈಬರ್ನೇಶನ್’ ಎಂಬ ದೀರ್ಘ ನಿದ್ರೆಗೆ ಜಾರುತ್ತವೆ.
Last Updated 4 ಡಿಸೆಂಬರ್ 2023, 23:47 IST
ಚಳಿಗಾಲಕ್ಕೆ ಸಿದ್ಧರಾಗಿ...

ಹೃದಯಕ್ಕೆ ಒಪ್ಪುವ ಆಹಾರ

ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಮತ್ತು ಅವು ಮತ್ತೆ ಮರುಕಳಿಸದಂತೆ ನಿಭಾಯಿಸುವಲ್ಲಿ ಆಹಾರಸೇವನೆಯ ಶಿಸ್ತು ಪರಿಣಾಮಕಾರಿ.
Last Updated 13 ನವೆಂಬರ್ 2023, 23:29 IST
ಹೃದಯಕ್ಕೆ ಒಪ್ಪುವ ಆಹಾರ

ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

‘ಈಚೆಗೆ ಹೊರಗೆ ಹೋಗಿದ್ದಾಗ ರಸ್ತೆಯ ಬದಿಯಲ್ಲಿ ಪಾನಿಪೂರಿ ತಿಂದೆ. ಅಂದಿನಿಂದ ಗಂಟಲಲ್ಲಿ ಏನೋ ಅಹಿತ. ಎರಡು ದಿನಗಳಿಂದ ಧ್ವನಿ ಬದಲಾಗಿದೆ. ನಿನ್ನೆಯಿಂದ ನುಂಗಲೂ ಕಷ್ಟವಾಗುತ್ತಿದೆ’ - ಇದು ಹಲವಾರು ಜನರ ಅನುಭವ.
Last Updated 30 ಅಕ್ಟೋಬರ್ 2023, 23:30 IST
ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

ಮಕ್ಕಳ ಸುರಕ್ಷತೆಯಲ್ಲಿ ಪೋಷಕರ ಪಾತ್ರ

ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಅಸುರಕ್ಷಿತರಾಗಿರುತ್ತಾರೆ...
Last Updated 17 ಜುಲೈ 2023, 23:30 IST
ಮಕ್ಕಳ ಸುರಕ್ಷತೆಯಲ್ಲಿ ಪೋಷಕರ ಪಾತ್ರ

ಆರೋಗ್ಯ | ಸ್ವಚ್ಛತೆಯಿದ್ದರೆ ಡೆಂಗಿ ದೂರ!

ಕೋವಿಡ್‌ 19ರ ಹಾವಳಿಗೂ ಮುನ್ನ ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿದ್ದ ವೈರಸ್‌ ಡೆಂಗಿ ಜ್ವರದ್ದು. ಕೋವಿಡ್‌ ಭೀತಿ ಕಳೆದರೂ ಡೆಂಗಿ ಜ್ವರದ ಅಪಾಯ ಮುಂದುವರಿದಿದೆ.
Last Updated 3 ಜುಲೈ 2023, 21:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT