ಕಲಬುರಗಿ | ರಂಗಾಯಣ ಬೇಸಿಗೆ ಮಕ್ಕಳ ಹಬ್ಬ: ಹಾಡಿ, ಆಡಿ ನಲಿಯುತ್ತಿರುವ ಮಕ್ಕಳು
ತೊದಲು ನುಡಿಯಲ್ಲಿ ನಾಟಕದ ಸಂಭಾಷಣೆ ಹೇಳುವ, ತರಬೇತುದಾರರು ಹೇಳುವ ಅಭಿನಯಸಹಿತ ಕಥೆಯನ್ನು ಮುಗ್ಧತೆಯಿಂದ ಕೈ ಕಟ್ಟಿಕೊಂಡು ಕೇಳುವ, ತಮಗೆ ತಿಳಿದಂತೆ ಚಿತ್ರ ಬರೆದು ಬಣ್ಣ ತುಂಬುವ ಚಿಣ್ಣರು...Last Updated 30 ಏಪ್ರಿಲ್ 2025, 6:06 IST