ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ರೈತ ರಾಚಣ್ಣ ರಾಮಚಂದ್ರಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಟ್ರಂಚ್ ಕಂ ಬಂಡ್
ಹುಣಸಿಹಡಗಿಲ್ ಗ್ರಾಮದ ರೈತ ನಿಂಗಣ್ಣ ಸಿದ್ದಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ
ಹತಗುಂದಾ ಗ್ರಾಮದ ಅಕ್ಕವ್ವಾ ಶರಣಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ 21X21X3 ಅಳತೆಯ ಕೃಷಿಹೊಂಡ
ಮಳನಿ ಗ್ರಾಮದ ಲಕ್ಷ್ಮಣರಾವ್ ಅವರ ಜಮೀನಿನಲ್ಲಿ ನಡೆದ ಖುಷ್ಕಿ ತೋಟಗಾರಿಕೆ ಕಾಮಗಾರಿಯಡಿ ನಿಂಬೆ ಸಸಿ ನೆಟ್ಟಿರುವುದು
ರಿವಾರ್ಡ್ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಚಕ್ ಡ್ಯಾಂ ತೆರದ ಬಾವಿಯ ಮರುಪೂರಣಕ್ಕೆ ಅನುಕೂಲವಾಗಿದೆ
ರಿವಾರ್ಡ್ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನುಗಳಲ್ಲಿ ನಿರ್ಮಿಸಿರುವ ಚಕ್ ಡ್ಯಾಂ ಟ್ರಂಚ್ ಕಂ ಬಂಡ್ ಮತ್ತು ಕೃಷಿಹೊಂಡ

‘ರಿವಾರ್ಡ್’ ಯೋಜನೆಯಲ್ಲಿ ಜಲ ಮತ್ತು ಮಣ್ಣು ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದನ್ನು ಉತ್ತಮವಾಗಿ ನಿರ್ವಹಿಸಿದರೆ ಬೇರೆ ಯೋಜನೆಗಳೂ ಜಿಲ್ಲೆಗೆ ಬರಲಿದೆ
ಸಮದ್ ಪಟೇಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ಕಲಬುರಗಿ