ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Soil

ADVERTISEMENT

ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ತುಮಕೂರು: ಹನಿ ನೀರಾವರಿಯ ಸಹಾಯ ಧನಕ್ಕೆ ಜಮೀನಿನ ಮಣ್ಣು, ನೀರಿನ ಪರೀಕ್ಷೆ ಕಡ್ಡಾಯಗೊಳಿಸಿದ ನಂತರ ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುವ ರೈತರ ಸಂಖ್ಯೆ ಜಾಸ್ತಿಯಾಗುತ್ತಿದೆ.
Last Updated 16 ಮೇ 2024, 5:58 IST
ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ಅರಕೆರೆ ಕೆರೆಯಲ್ಲಿ ಮಣ್ಣು ಅಕ್ರಮ ಎತ್ತುವಳಿ: ಸ್ಥಳೀಯರ ದೂರು

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡುತ್ತಿದ್ದಾರೆ.
Last Updated 1 ಮೇ 2024, 12:48 IST
ಅರಕೆರೆ ಕೆರೆಯಲ್ಲಿ ಮಣ್ಣು ಅಕ್ರಮ ಎತ್ತುವಳಿ: ಸ್ಥಳೀಯರ ದೂರು

ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಕಾಶ್ಮೀರದ ಕಣಿವೆಗಳ ಫಲವತ್ತಾದ ‘ಕರೆವ’ ಪ್ರಸ್ಥಭೂಮಿಯ ಮಣ್ಣು ಮಾನವಾಭಿವೃದ್ಧಿಯ ಒತ್ತಡಕ್ಕೆ ಸಿಲುಕಿ ಧೂಳೀಪಟವಾಗುತ್ತಿದೆ
Last Updated 18 ಏಪ್ರಿಲ್ 2024, 19:32 IST
ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಮಣ್ಣಿನ ಫಲವತ್ತತೆ: ನೈಸರ್ಗಿಕ ಕೃಷಿ ಅಳವಡಿಕೆಗೆ ಎಸ್.ವಿ. ಸುರೇಶ ಸಲಹೆ

ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿ ಎಸ್.ವಿ.ಸುರೇಶ್
Last Updated 25 ಮಾರ್ಚ್ 2024, 15:53 IST
ಮಣ್ಣಿನ ಫಲವತ್ತತೆ: ನೈಸರ್ಗಿಕ ಕೃಷಿ ಅಳವಡಿಕೆಗೆ ಎಸ್.ವಿ. ಸುರೇಶ ಸಲಹೆ

ವಿಟ್ಲ | ಮಣ್ಣು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ

ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಣ್ಣಿನ ಅಕ್ರಮ ಗಣಿಗಾರಿಕೆ (ರೆಡ್ ಬಾಕ್ಸೈಟ್ ದಂಧೆ) ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಆರೋಪಿಸಿದರು.
Last Updated 8 ಫೆಬ್ರುವರಿ 2024, 14:14 IST
ವಿಟ್ಲ | ಮಣ್ಣು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ

ಚಿಂತಾಮಣಿ | ಮಣ್ಣು ಆರೋಗ್ಯ ಕಾರ್ಡ್ ಅಭಿಯಾನ: ಮಣ್ಣು ಪರೀಕ್ಷೆಗೆ ರೈತರ ನಿರಾಸಕ್ತಿ

ಅಧಿಕ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಗೊಬ್ಬರ ಬಳಸಿ ಮಣ್ಣಿನ ಆರೋಗ್ಯ ಕಾಪಾಡುವುದು ಮತ್ತು ರೈತರ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸುವುದು ಮಣ್ಣು ಪರೀಕ್ಷೆಯ ಉದ್ದೇಶವಾಗಿದೆ.
Last Updated 18 ಡಿಸೆಂಬರ್ 2023, 6:30 IST
ಚಿಂತಾಮಣಿ | ಮಣ್ಣು ಆರೋಗ್ಯ ಕಾರ್ಡ್ ಅಭಿಯಾನ: ಮಣ್ಣು ಪರೀಕ್ಷೆಗೆ ರೈತರ ನಿರಾಸಕ್ತಿ

'ಮಣ್ಣು ಸಂರಕ್ಷಣೆಗೆ ಬೇಕಿದೆ ಇಚ್ಛಾಶಕ್ತಿ'

ಮಣ್ಣು ತಪಾಸಣೆಗೆ ಮುಂದೆ ಬಾರದ ಅನ್ನದಾತರು; ಶೇ 82ರಷ್ಟು ಗುರಿ ಸಾಧನೆ
Last Updated 11 ಡಿಸೆಂಬರ್ 2023, 6:52 IST
'ಮಣ್ಣು ಸಂರಕ್ಷಣೆಗೆ ಬೇಕಿದೆ ಇಚ್ಛಾಶಕ್ತಿ'
ADVERTISEMENT

ಹನುಮನಮಟ್ಟಿ: ವಿಶ್ವ ಮಣ್ಣು ದಿನಾಚರಣೆ

ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ
Last Updated 7 ಡಿಸೆಂಬರ್ 2023, 7:36 IST
ಹನುಮನಮಟ್ಟಿ: ವಿಶ್ವ ಮಣ್ಣು ದಿನಾಚರಣೆ

ಮಣ್ಣು ಪರೀಕ್ಷೆಗೆ ಮನಸ್ಸು ಮಾಡದ ರೈತರು, ಗುರಿಯಷ್ಟೇ ಸಾಧಿಸುತ್ತಿರುವ ಕೃಷಿ ಇಲಾಖೆ

ಹವಾಮಾನ ಬದಲಾವಣೆಯ ಕಾರಣದಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 4 ಡಿಸೆಂಬರ್ 2023, 9:05 IST
ಮಣ್ಣು ಪರೀಕ್ಷೆಗೆ ಮನಸ್ಸು ಮಾಡದ ರೈತರು, ಗುರಿಯಷ್ಟೇ ಸಾಧಿಸುತ್ತಿರುವ ಕೃಷಿ ಇಲಾಖೆ

'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮಕ್ಕೆ ತೆರಳಿದ ರಾಜ್ಯ ತಂಡ

ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳು ನಗರದ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಭಾನುವಾರ ಸಂಜೆ ತೆರಳಿದರು.
Last Updated 29 ಅಕ್ಟೋಬರ್ 2023, 15:42 IST
'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮಕ್ಕೆ ತೆರಳಿದ ರಾಜ್ಯ ತಂಡ
ADVERTISEMENT
ADVERTISEMENT
ADVERTISEMENT