ಲೇಖನ: ಆಧ್ಯಾತ್ಮಿಕ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ
ಸುಮಾರು ಸಾವಿರ ವರ್ಷಗಳಷ್ಟು ಹಳೆಯ ಗ್ರಂಥಗಳು ಕೂಡ ಬದಾಮಿಯ ಶಿವಯೋಗಿಮಂದಿರದ ಗ್ರಂಥಾಲಯದಲ್ಲಿ ಇವೆ. ಹಾನಗಲ್ ಕುಮಾರಸ್ವಾಮಿಗಳು ಒಂದು ಕಾಲದಲ್ಲಿ ಸಂಚರಿಸಿ, ಗ್ರಂಥಗಳನ್ನು ಇಲ್ಲಿಗೆ ತಂದಿದ್ದರು. ಅವೆಲ್ಲವೂ ಈಗ ಡಿಜಿಟಲೀಕರಣದ ಬೆಳಕು ಕಾಣುತ್ತಿವೆ. Last Updated 18 ನವೆಂಬರ್ 2023, 23:31 IST