ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣಕುಮಾರ್ ಪಿ.ಎಸ್.

ಸಂಪರ್ಕ:
ADVERTISEMENT

ಸೆಲೆಬ್ರಿಟಿ ನಂಜಿಯಮ್ಮ

ಜನಪದ ಕಲಾವಿದೆ, ಹಾಲಕ್ಕಿ ಸಮುದಾಯದ ಸುಕ್ರಿ ಬೊಮ್ಮಗೌಡ ಎಲ್ಲರಿಗೂ ಚಿರಪರಿಚಿತ. ಜನಪದ ಗಾಯನದಲ್ಲಿ ಸುಕ್ರಜ್ಜಿಯನ್ನು ಹೋಲುವಂತಹ ಗುಡ್ಡಗಾಡಿನ ಪ್ರತಿಭೆಯೊಂದು ಕೇರಳದ ವಯನಾಡಿನಲ್ಲೂ ಇದೆ. ಅವರ ಹೆಸರೇ ನಂಜಿಯಮ್ಮ.
Last Updated 26 ಮಾರ್ಚ್ 2020, 20:30 IST
ಸೆಲೆಬ್ರಿಟಿ ನಂಜಿಯಮ್ಮ

'ರಾಜ್ಯ ಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿದ ಆ ಕ್ಷಣ ಬೈಲೈನ್ ಗುಂಗಿನಿಂದ ಹೊರಬಂದೆ'

ಅಲ್ಲಿದ್ದ ಸಣ್ಣ ಬಾಲಕಿ ನನ್ನ ಬಳಿ ಇದ್ದ ಬಿಸ್ಲರಿ ಬಾಟಲಿ ನೀರು ಕುಡಿದು ಸಂತಸ ಪಟ್ಟಾಗ ನನಗೆ ನಮ್ಮ ರಾಜ್ಯಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿಕೊಂಡಿತು. ನಾನು ಬೈಲೈನ್ ಗುಂಗಿನಿಂದ ಹೊರಗೆ ಬಂದೆ.
Last Updated 19 ಆಗಸ್ಟ್ 2019, 2:42 IST
'ರಾಜ್ಯ ಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿದ ಆ ಕ್ಷಣ ಬೈಲೈನ್ ಗುಂಗಿನಿಂದ ಹೊರಬಂದೆ'

ಕಿಣಿ.. ಕಿಣಿ.. ಫುಟ್‌ಬಾಲ್‌ನ ಕಣ್ಮಣಿಗಳು

ಈಚೆಗೆ ಬೆಂಗಳೂರಿನಲ್ಲಿ ನಡೆದ ಅಂಧರ ಫುಟ್‌ಬಾಲ್ ಟೂರ್ನಿಯು ಅಂಧ ಕ್ರೀಡಾಪ್ರತಿಭೆಗಳಿಗೆ ವೇದಿಕೆಯಾಗಿತ್ತು ಭಾರತದಲ್ಲಿ ಅಂಧರ ಕ್ರಿಕೆಟ್‌ ಈಗಾಗಲೇ ಜನಪ್ರಿಯತೆ ಪಡೆದಿದೆ. ಅಂಧರ ಫುಟ್‌ಬಾಲ್‌ ನಿಧಾನವಾಗಿ ಬೆಳೆಯುತ್ತಿದೆ. ಈ ಕುರಿತು ಕೃಷ್ಣಕುಮಾರ್ ಪಿ.ಎಸ್. ಬರೆದಿದ್ದಾರೆ.
Last Updated 9 ಸೆಪ್ಟೆಂಬರ್ 2018, 19:30 IST
ಕಿಣಿ.. ಕಿಣಿ.. ಫುಟ್‌ಬಾಲ್‌ನ ಕಣ್ಮಣಿಗಳು

ಬ್ಯಾಡ್ಮಿಂಟನ್‌ ಅಂಗಣಕ್ಕೆ ಹೊಸಸ್ಪರ್ಶ

ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ, ಆ. 16ರಿಂದ ರಾಜ್ಯಮಟ್ಟದ ಟೂರ್ನಿ
Last Updated 2 ಜುಲೈ 2018, 12:52 IST
fallback

ಲಾಠಿ ನಿಲುವು, ಕುಂಚದ ಒಲವು...

ಕಲಾಪ
Last Updated 29 ಜೂನ್ 2018, 14:56 IST
ಲಾಠಿ ನಿಲುವು, ಕುಂಚದ ಒಲವು...

ಬೆಂಗಳೂರ್‌ ಟು ಬಾರ್ಡರ್‌...

ಸೇನಾ ತರಬೇತಿ ಮಕ್ಕಳಾಟವಲ್ಲ. ಶತ್ರುವಿನ ಎದುರು ಎದೆಯೊಡ್ಡಿ ನಿಲ್ಲುವ ದೇಶದ ಸೈನಿಕನ ತಾಕತ್ತು ಅಳೆಯುವುದಕ್ಕೂ ಸಾದ್ಯವಿಲ್ಲ. ಯುದ್ಧ ಯಾವಾಗ ನಡೆಯುತ್ತೆ ಎನ್ನುವುವುದರ ಕಲ್ಪನೆ ಸೈನಿಕನಲ್ಲೂ ಇರುವುದಿಲ್ಲ, ಆದರೆ ಯುದ್ಧಕ್ಕೆ ಪ್ರತಿಕ್ಷಣವೂ ಆತ ಸಜ್ಜಾಗಿರಬೇಕಾಗುತ್ತೆ. ಇಂತಹ ಸಂದರ್ಭದಲ್ಲಿ ತಾನು ಕಲಿತ ಸೇನೆಯ ಪ್ರಾರಂಭಿಕ ತರಬೇತಿಯೇ ಆತನ ಮೊದಲ ಗೆಳೆಯ.
Last Updated 20 ಆಗಸ್ಟ್ 2017, 19:30 IST
ಬೆಂಗಳೂರ್‌ ಟು ಬಾರ್ಡರ್‌...

ರಸ್ವಂತ್‌ ರವಿಗೆ ಪ್ರಶಸ್ತಿ: ರಾಜ್ಯದ ಹರ್ಷ ರನ್ನರ್ಸ್ ಅಪ್

ತಮಿಳುನಾಡಿನ ರಸ್ವಂತ್‌ ರವಿ ಇಲ್ಲಿ ನಡೆಯುತ್ತಿರುವ ‘ಝೆಸ್ಟ್ ಕ್ಲಬ್ ಓಪನ್ 2016 ಎಐಟಿಎ ಪುರುಷರ 50ಕೆ’ ರ್‍ಯಾಂಕಿಂಗ್ ಟೂರ್ನಿಯ ಚಾಂಪಿ ಯನ್ ಆಗಿ ಹೊರಹೊಮ್ಮಿದ್ದಾರೆ.
Last Updated 29 ಜನವರಿ 2016, 19:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT