ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ೃಷ್ಣಿ ಶಿರೂರ

ಕೃಷ್ಣಿ ಶಿರೂರ

2003–2008 ಶಿರಸಿಯಲ್ಲಿ ಪ್ರಜಾವಾಣಿ ಅರೆಕಾಲಿಕ ವರದಿಗಾರ್ತಿ. 2009ರಿಂದ ಪ್ರಜಾವಾಣಿ ಹುಬ್ಬಳ್ಳಿ ಬ್ಯೂರೊದಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಹಿರಿಯ ಉಪ ಸಂಪಾದಕಿ. ಪ್ರಶಸ್ತಿಗಳು: 2005: ಉತ್ತರ ಕನ್ನಡ ಜಿಲ್ಲೆ ಕಾರ್ಯನಿರತ ಪರ್ತಕರ್ತರ ಸಂಘ ನೀಡುವ ಜಿ.ಎಸ್‌.ಹೆಗಡೆ ಅಜ್ಜೀಬಾಳ ದತ್ತಿನಿಧಿ ಪ್ರಶಸ್ತಿ, 2007: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, 2019: ಧಾರವಾಡದ ವಾಲ್ಮಿಯಿಂದ ಪರಿಸರ ಸಂಬಂಧ ಬರವಣಿಗೆಗಾಗಿ ಸನ್ಮಾನ, 2020: ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ನಗರ ವರದಿಗಾಗಿ ಪ್ರಶಸ್ತಿ. 2022:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಸ್ಕೂಪ್‌ ವರದಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿ. ಪುಸ್ತಕಗಳು: ಉರಿ ಬಾನ ಬೆಳದಿಂಗಳು (positive journey with cancer) (2022) Second Chance (2023).
ಸಂಪರ್ಕ:
ADVERTISEMENT

ಕರಗುತ್ತಿದೆ ಬಯಲುನಾಡಿನ ಸಹ್ಯಾದ್ರಿ ‌

ಮುಂಡಗೋಡ, ಶಿಗ್ಗಾವಿ, ಹಾನಗಲ್‌ ತಾಲ್ಲೂಕುಗಳ ವ್ಯಾಪ್ತಿಯ 62,500 ಹೆಕ್ಟೇರ್‌ನಷ್ಟಿರುವ ಪ್ರದೇಶ
Last Updated 14 ಜುಲೈ 2024, 5:31 IST
ಕರಗುತ್ತಿದೆ ಬಯಲುನಾಡಿನ ಸಹ್ಯಾದ್ರಿ ‌

ಕಿಮ್ಸ್‌ ಆವರಣದಲ್ಲಿ ಚಪ್ಪಲಿ ರಾಶಿ: ಪಾದರಕ್ಷೆಗಳ ವಿಲೇವಾರಿಯೇ ದೊಡ್ಡ ಸವಾಲು

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆ ಹಿಂಭಾಗದಲ್ಲಿರುವ ಕಿಮ್ಸ್‌ ಮೈದಾನದ ಏರಿ ಮೇಲೆ, ಶೌಚಾಲಯ ಮತ್ತು ಸ್ನಾನದ ಗೃಹದ ಎದುರು ಗುಡ್ಡೆ ಬಿದ್ದ ಚಪ್ಪಲಿಗಳ ರಾಶಿ ನೋಡುಗರಲ್ಲಿ ಅಚ್ಚರಿ ಮೂಡಿಸಿ ಹುಬ್ಬೇರಿಸಲಿದೆ.
Last Updated 11 ಜುಲೈ 2024, 4:25 IST
ಕಿಮ್ಸ್‌ ಆವರಣದಲ್ಲಿ ಚಪ್ಪಲಿ ರಾಶಿ: ಪಾದರಕ್ಷೆಗಳ ವಿಲೇವಾರಿಯೇ ದೊಡ್ಡ ಸವಾಲು

ಧಾರವಾಡ ಜಿಲ್ಲೆಯಲ್ಲಿ ನೀಗದ ರಕ್ತದ ಕೊರತೆ

ರಕ್ತಹೀನತೆಗೇ ಬೇಕು ಹೆಚ್ಚು ರಕ್ತ; ಅಗತ್ಯಕ್ಕೆ ತಕ್ಕಷ್ಟು ರಕ್ತ ಸಂಗ್ರಹಕ್ಕೆ ರಕ್ತನಿಧಿ ಕೇಂದ್ರಗಳ ಪ್ರಯತ್ನ
Last Updated 1 ಜುಲೈ 2024, 6:04 IST
ಧಾರವಾಡ ಜಿಲ್ಲೆಯಲ್ಲಿ ನೀಗದ ರಕ್ತದ ಕೊರತೆ

ಆಹಾರ–ವಿಹಾರ: ಮುಂಗಾರಿಗೆ ಬಿಸಿಬಿಸಿ ಕಷಾಯ

ವಿವಿಧ ಬಗೆಯ ಕಷಾಯ ಮಾಡುವುದು ಹೇಗೆ?
Last Updated 21 ಜೂನ್ 2024, 22:57 IST
ಆಹಾರ–ವಿಹಾರ: ಮುಂಗಾರಿಗೆ ಬಿಸಿಬಿಸಿ ಕಷಾಯ

ಜನರ ನಿದ್ದೆಗೆಡಿಸಿದ ರಾಜನಾಲೆ; ಸೇತುವೆ ಎತ್ತರಿಸಲು ಆಗ್ರಹ

ರಾಜನಾಲಾ ಸೇತುವೆ ಅವೈಜ್ಞಾನಿಕ; ದೇಶಪಾಂಡೆನಗರ ಸುತ್ತ ವ್ಯಾಪಿಸಿದ ಕೊಚ್ಚೆ; ಹದಗೆಟ್ಟ ಜನಜೀವನ
Last Updated 5 ಜೂನ್ 2024, 6:16 IST
ಜನರ ನಿದ್ದೆಗೆಡಿಸಿದ ರಾಜನಾಲೆ; ಸೇತುವೆ ಎತ್ತರಿಸಲು ಆಗ್ರಹ

ಹುಬ್ಬಳ್ಳಿ: ರಸ್ತೆ ಅಗೆತ; ಸಂಚಾರಕ್ಕೆ ಸಂಚಕಾರ

ಇತ್ತೀಚಿನ ಮಳೆಗೆ ಕಿಮ್ಸ್ ಆವರಣದಿಂದ ನುಗ್ಗಿ ಬಂದ ಕೊಳಚೆ ಮತ್ತು ಒಳಚರಂಡಿ ನೀರು
Last Updated 1 ಜೂನ್ 2024, 6:25 IST
ಹುಬ್ಬಳ್ಳಿ: ರಸ್ತೆ ಅಗೆತ; ಸಂಚಾರಕ್ಕೆ ಸಂಚಕಾರ

ಹುಬ್ಬಳ್ಳಿ | ಓಲಾಡುವ ಹೋರ್ಡಿಂಗ್ಸ್‌; ಹಾರಾಡುವ ಬ್ಯಾನರ್ಸ್‌

ಹು–ಧಾ ಮಹಾನಗರ ವ್ಯಾಪ್ತಿಯಲ್ಲಿ ನಿರ್ವಹಣೆ ಕಾಣದ ಹೋರ್ಡಿಂಗ್ಸ್‌ನ ರಾಡ್‌ಗಳು ಜೀರ್ಣಗೊಂಡು ಬಿದ್ದಲ್ಲಿ ಅಪಾಯಕಟ್ಟಿಟ್ಟ ಬುತ್ತಿ. ಅದರಲ್ಲೂ ವಿದ್ಯುತ್‌ ತಂತಿಗಳ ಮೇಲೆ ಬಿದ್ದು ತಂತಿ ಹರಿದು, ಮಳೆ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡಗಳು ಘಟಿಸಬಹುದು
Last Updated 27 ಮೇ 2024, 4:52 IST
ಹುಬ್ಬಳ್ಳಿ | ಓಲಾಡುವ ಹೋರ್ಡಿಂಗ್ಸ್‌; ಹಾರಾಡುವ ಬ್ಯಾನರ್ಸ್‌
ADVERTISEMENT
ADVERTISEMENT
ADVERTISEMENT
ADVERTISEMENT