ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್‌

ಸಂಪರ್ಕ:
ADVERTISEMENT

ಉಕ್ರೇನ್ ಯುದ್ಧರಂಗದಲ್ಲೇ ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗ್ರೂಪ್ ದಂಗೆ: ಕಾರಣವೇನು?

ಖಾಸಗಿ ಸೇನಾ ಪಡೆಯಾಗಿರುವ 'ಪಿಎಂಸಿ ವ್ಯಾಗ್ನರ್‌ ಗ್ರೂಪ್' ರಷ್ಯಾದ ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದೆ.
Last Updated 24 ಜೂನ್ 2023, 14:34 IST
ಉಕ್ರೇನ್ ಯುದ್ಧರಂಗದಲ್ಲೇ ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗ್ರೂಪ್ ದಂಗೆ: ಕಾರಣವೇನು?

ಫೇಸ್‌ಬುಕ್ ಮಾತೃ ಸಂಸ್ಥೆ ಮೆಟಾ ಕಂಪನಿಯಲ್ಲಿ ಮತ್ತೆ 10 ಸಾವಿರ ಉದ್ಯೋಗ ಕಡಿತ!

ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಕಂಪನಿಯು ಮತ್ತೊಂದು ಸುತ್ತಿನ ಬಹುದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
Last Updated 14 ಮಾರ್ಚ್ 2023, 15:51 IST
ಫೇಸ್‌ಬುಕ್ ಮಾತೃ ಸಂಸ್ಥೆ ಮೆಟಾ ಕಂಪನಿಯಲ್ಲಿ ಮತ್ತೆ 10 ಸಾವಿರ ಉದ್ಯೋಗ ಕಡಿತ!

ಮಾಂತ್ರಿಕನ ಮದುವೆಯಾಗಲು ರಾಜಮನೆತನ ತೊರೆದ ನಾರ್ವೆ ಯುವರಾಣಿ!

ನಾರ್ವೆ ದೇಶದ ಯುವರಾಣಿ ಮಾರ್ತಾ ಲೂಯಿಸ್ ಅವರು ಅಮೆರಿಕದ ಮಂತ್ರವಾದಿ ಹಾಗೂ ಲೇಖಕ, ಉದ್ಯಮಿ ಡ್ಯೂರೆಕ್ ವೆರೆಟ್ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಸ್ವತಃ 51 ವರ್ಷದ ಯುವರಾಣಿ ಮಾರ್ತಾ, ನಾನು ಡ್ಯೂರೆಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
Last Updated 12 ನವೆಂಬರ್ 2022, 7:28 IST
ಮಾಂತ್ರಿಕನ ಮದುವೆಯಾಗಲು ರಾಜಮನೆತನ ತೊರೆದ ನಾರ್ವೆ ಯುವರಾಣಿ!

ವೆನುಜುವೆಲಾದಲ್ಲಿ ಭಾರಿ ಮಳೆ, ಭೂಕುಸಿತ: ಕನಿಷ್ಠ 22 ಸಾವು

ಉತ್ತರ ಕೇಂದ್ರ ವೆನುಜುವೆಲಾದಲ್ಲಿ ಶನಿವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಭೂಕುಸಿತದಿಂದ ಕನಿಷ್ಠ 22 ಜನ ಸಾವನ್ನಪ್ಪಿದ್ದು, 52 ಜನ ನಾಪತ್ತೆಯಾಗಿದ್ದಾರೆ. ಲಾಸ್‌ ತೆಜೆರಿಯಸ್‌ನಲ್ಲಿ ನಗರದ ಅನೇಕ ಮನೆಗಳು ನಾಶಗೊಂಡಿದ್ದು, ಗೊತ್ತಿಲ್ಲದಷ್ಟು ಸಂಖ್ಯೆಯ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 10 ಅಕ್ಟೋಬರ್ 2022, 2:25 IST
ವೆನುಜುವೆಲಾದಲ್ಲಿ ಭಾರಿ ಮಳೆ, ಭೂಕುಸಿತ: ಕನಿಷ್ಠ 22 ಸಾವು

ಅಮೆಜಾನ್ ಕಾಡಿನ ಬುಡಕಟ್ಟು ಒಂದರ ಕಟ್ಟ ಕಡೆಯ ವ್ಯಕ್ತಿ ಸಾವು

ಕ್ರೂರ ಹತ್ಯಾಕಾಂಡದಿಂದ ತನ್ನವರನ್ನು ಕಳೆದುಕೊಂಡಿದ್ದ ಮ್ಯಾನ್ ಆಫ್ ಹೋಲ್! ಆಮೇಲೆ 26 ವರ್ಷ ಕಾಡಿನಲ್ಲಿ ಏಕಾಂಗಿ ಜೀವನ
Last Updated 30 ಆಗಸ್ಟ್ 2022, 8:37 IST
ಅಮೆಜಾನ್ ಕಾಡಿನ ಬುಡಕಟ್ಟು ಒಂದರ ಕಟ್ಟ ಕಡೆಯ ವ್ಯಕ್ತಿ ಸಾವು

ಕೀನ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ರುಟೊ: ಒಡಿಂಗಾಗೆ ಮುಖಭಂಗ

ಪೂರ್ವ ಆಫ್ರಿಕನ್ ರಾಷ್ಟ್ರ ಕೀನ್ಯಾದ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಲಿಯಮ್ ರುಟೊ ವಿಜಯಶಾಲಿಯಾಗಿದ್ದಾರೆ. ರುಟೊ ಅವರು ಕೀನ್ಯಾದ ಯುನೈಟೆಡ್ ಡೆಮಾಕ್ರಟಿಕ್ ಒಕ್ಕೂಟದ ನೇತಾರರಾಗಿದ್ದಾರೆ. ಅಲ್ಲದೇ ಅವರು ಕೀನ್ಯಾದ ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ.
Last Updated 16 ಆಗಸ್ಟ್ 2022, 17:27 IST
ಕೀನ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ರುಟೊ: ಒಡಿಂಗಾಗೆ ಮುಖಭಂಗ

ವೈಟ್‌ಹೌಸ್‌ನಲ್ಲಿ ಮೊಮ್ಮಗಳ ಮದುವೆ ಮಾಡಲು ಜೊ ಬೈಡನ್ ದಂಪತಿ ಭರ್ಜರಿ ಸಿದ್ದತೆ

ಮ್ಮ ಮೊಮ್ಮಗಳ ಮದುವೆ ತಯಾರಿಯನ್ನು ವೈಟ್‌ಹೌಸ್‌ನಲ್ಲಿ (ಶ್ವೇತಭವನ) ನಡೆಸಲು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಜೊ ಬೈಡನ್ ಹಾಗೂ ಜಿಲ್ ಬೈಡನ್ ದಂಪತಿಯ ಹಿರಿಯ ಮೊಮ್ಮಗಳಾದ ನಯೋಮಿ ಬೈಡನ್ ಅವರು ತಮ್ಮ ದೀರ್ಘಕಾಲದ ಗೆಳೆಯನನ್ನು ವರಿಸುತ್ತಿದ್ದಾರೆ.
Last Updated 5 ಏಪ್ರಿಲ್ 2022, 3:14 IST
ವೈಟ್‌ಹೌಸ್‌ನಲ್ಲಿ ಮೊಮ್ಮಗಳ ಮದುವೆ ಮಾಡಲು ಜೊ ಬೈಡನ್ ದಂಪತಿ ಭರ್ಜರಿ ಸಿದ್ದತೆ
ADVERTISEMENT
ADVERTISEMENT
ADVERTISEMENT
ADVERTISEMENT