ಸೋಮವಾರ, 7 ಜುಲೈ 2025
×
ADVERTISEMENT

ಲಕ್ಷ್ಮೀಪತಿ ಮಾವಳ

ಸಂಪರ್ಕ:
ADVERTISEMENT

ಸಂಚಾರಿ ಪೊಲೀಸರ ಗಮನಕ್ಕೆ

ಕುಂದು ಕೊರತೆ
Last Updated 12 ಅಕ್ಟೋಬರ್ 2015, 19:30 IST
fallback

ಬಸ್ಸುಗಳ ಮಾರ್ಗ ಬದಲಾಯಿಸಿ

ಕೆಂಪೇಗೌಡ ಬಸ್ ನಿಲ್ದಾಣದಿಂದ ಜೆ. ಪಿ. ನಗರಕ್ಕೆ ಹೋಗುವ 2, 2 ಎ, 2 ಇ ಬಸ್ಸುಗಳು ಮೊದಲು ಸೌತ್ ಎಂಡ್ ವೃತ್ತದ ಮಾರ್ಗವಾಗಿ ನಂದಾ ಬಸ್‌ಸ್ಟಾಪಿನಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ 4ನೇ ಬ್ಲಾಕ್‌ಗೆ ಹೋಗುತ್ತಿತ್ತು.
Last Updated 11 ಜೂನ್ 2013, 7:59 IST
fallback

ಹಾಲಿನ ದರ ಇಳಿಸಿ

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ದರಗಳನ್ನು ಹೆಚ್ಚಿಸಿ ನಗರದ ನಾಗರಿಕರಿಗೆ ಬಿಸಿ ಮುಟ್ಟಿಸಿದೆ. ನಾಗರಿಕರು ಕಂಗಾಲಾಗುವಂತೆ ಮಾಡಿರುವ ಈ ನಿರ್ಧಾರದಿಂದ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Last Updated 18 ಫೆಬ್ರುವರಿ 2013, 19:59 IST
fallback

ಅಂಚೆ ಕಚೇರಿ ಅವ್ಯವಸ್ಥೆ

ಮಾವಳ್ಳಿ ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಯಸ್ಸಾದ ಮಹಿಳೆಯರಿಗೆ ಯಾವ ಸೌಲಭ್ಯಗಳೂ ಇಲ್ಲದೆ ಬಹಳ ತೊಂದರೆಯಾಗಿದೆ. ಅಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ. ಬಹಳ ಹೊತ್ತು ಸಾಲಿನಲ್ಲಿ ನಿಲ್ಲಬೇಕಾದ್ದರಿಂದ ತೊಂದರೆಯಾಗಿದೆ.
Last Updated 16 ಏಪ್ರಿಲ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT