ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಧವ ಚಿಪ್ಪಳಿ

ಸಂಪರ್ಕ:
ADVERTISEMENT

ಒಳನೋಟ: ಸಂಶೋಧನಾ ಮಾರ್ಗದಲ್ಲಿ ಹರಡಿದ ಬೆಳಕು

ನಮ್ಮ ಸುತ್ತಲೂ ಪಿಎಚ್.ಡಿ ಪದವಿಗಾಗಿ ಅಧ್ಯಯನ ಮಾಡುತ್ತಿರುವ ಕೆಲವರನ್ನು ಗಮನಿಸಿದರೆ ಒಂದು ವಿಚಿತ್ರವಾದ ಸಂಗತಿ ಗಮನಕ್ಕೆ ಬರುತ್ತದೆ. ಸಂಶೋಧನೆಯನ್ನು ಮಾಡುವ ಮಾರ್ಗ ಈಗಾಗಲೇ ಸ್ಪಷ್ಟವಾಗಿದೆ, ಆ ಮಾರ್ಗವು ಮಾರ್ಗದರ್ಶಿಗೆ ತಿಳಿದಿದೆ, ಸಂಶೋಧನಾ ವಿದ್ಯಾರ್ಥಿಯು ಈಗಾಗಲೇ ಗೊತ್ತಿರುವ ಕ್ರಮದಲ್ಲಿ ಅಧ್ಯಯನ ಮಾಡಿ ಥೀಸಿಸ್ ಬರೆದರೆ ಸಂಶೋಧನೆ ನಡೆಸಿದಂತೆ ಎನ್ನುವ ತಿಳಿವಳಿಕೆಯದು.
Last Updated 14 ಆಗಸ್ಟ್ 2021, 19:31 IST
ಒಳನೋಟ: ಸಂಶೋಧನಾ ಮಾರ್ಗದಲ್ಲಿ ಹರಡಿದ ಬೆಳಕು

ಪ್ರಭುತ್ವದ ಮಾಹಿತಿ ಪಿಪಾಸೆ: ನಾಲ್ಕು ಕಥನಗಳು

ಪ್ರಜೆಗಳು ಆಡುವ ಮಾತು ಯಾವ ಭಾಷೆಯಲ್ಲಿಯೇ ಇರಲಿ, ಅವರು ನಡೆಸುವ ವಹಿವಾಟುಗಳು, ಪಾವತಿಗಳು ಸರ್ಕಾರವು ನಿಗದಿಪಡಿಸಿದ ಗಣಕೀಕೃತ ಆರ್ಥಿಕ ವ್ಯವಸ್ಥೆಯ ಪರಿಭಾಷೆಯಲ್ಲಿಯೇ ನಡೆಯುತ್ತದೆ. ಜಗತ್ತಿನೆಲ್ಲೆಡೆಯೂ ವರ್ತಮಾನದ ಪ್ರಭುತ್ವಗಳು ಮಾಹಿತಿ ಕೂಡಿಡುವುದನ್ನು ಮತ್ತು ಅದನ್ನು ಬೇಕೆಂದಾಗ ಬಳಸುವ ಭಯಾನಕ ಶಕ್ತಿಯನ್ನು ರಾಕ್ಷಸೀ ಪ್ರಮಾಣದಲ್ಲಿ ಬೆಳೆಸಿಕೊಂಡಿವೆ.
Last Updated 3 ಡಿಸೆಂಬರ್ 2016, 19:30 IST
ಪ್ರಭುತ್ವದ ಮಾಹಿತಿ ಪಿಪಾಸೆ: ನಾಲ್ಕು ಕಥನಗಳು
ADVERTISEMENT
ADVERTISEMENT
ADVERTISEMENT
ADVERTISEMENT