ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲತಿ ಪಟ್ಟಣಶೆಟ್ಟಿ

ಸಂಪರ್ಕ:
ADVERTISEMENT

ಸಂಗತ: ಕ್ರೀಡಾ ಅಧ್ಯಯನಕ್ಕೆ ಸಿಗಲಿ ಪ್ರಾಶಸ್ತ್ಯ

ಕ್ರೀಡಾ ತರಬೇತಿಗಾಗಿ ಪ್ರತ್ಯೇಕ ಸುಸಜ್ಜಿತ ವಿದ್ಯಾಲಯಗಳ ಸಂಖ್ಯೆ ಹೆಚ್ಚಲಿ
Last Updated 9 ಸೆಪ್ಟೆಂಬರ್ 2021, 23:48 IST
ಸಂಗತ: ಕ್ರೀಡಾ ಅಧ್ಯಯನಕ್ಕೆ ಸಿಗಲಿ ಪ್ರಾಶಸ್ತ್ಯ

ದೀಪಾವಳಿ ವಿಶೇಷಾಂಕಗಳ ರಾಶಿಯಲ್ಲಿ...

ಪ್ರತಿವರ್ಷ ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಏರ್ಪಡಿಸಲಾಗುವ ಕತೆ, ಕವಿತೆ, ಪ್ರಬಂಧ ಸ್ಪರ್ಧೆಗಳ ಬಗೆಗೆ ನನ್ನಲ್ಲಿ ತುಂಬ ಮೆಚ್ಚುಗೆ ಇದೆ. ಇವು ನಿರಂತರವಾಗಿ ಎಲ್ಲ ವಿಶೇಷಾಂಕಗಳಲ್ಲೂ ಮುಂದುವರಿಯಬೇಕು. ಇನ್ನು ವರ್ಷ ಭವಿಷ್ಯದ ಪುಟಗಳನ್ನು ಓದದೆ ಮುಂದೆ ಸಾಗಿ ವಿಶೇಷಾಂಕದ ಓದಿಗೆ ಗುಡ್‍ಬೈ ಹೇಳುತ್ತೇನೆ.
Last Updated 21 ನವೆಂಬರ್ 2020, 19:30 IST
ದೀಪಾವಳಿ ವಿಶೇಷಾಂಕಗಳ ರಾಶಿಯಲ್ಲಿ...

ಬಾ ಬಾರೋ ಬೈಸಿಕಲ್‌!

ಜೂನ್ 3 ಅಂತರರಾಷ್ಟ್ರೀಯ ‘ಬೈಸಿಕಲ್ ದಿನ’. ಈ ವರ್ಷ ಕೊರೊನಾ ಗದ್ದಲದಲ್ಲಿ ಬೈಸಿಕಲ್‌ ದಿನ ಸಂಭ್ರಮದ ಆಚರಣೆ ಆಗಲೇ ಇಲ್ಲ. ಆದರೆ ವಿಶ್ವದಾದ್ಯಂತ ಲಾಕ್‌ಡೌನ್‌ನಿಂದಾಗಿ ವಾಹನಗಳು ರಸ್ತೆಗಿಳಿಯದೆ ಉಂಟಾದ ಸ್ವಚ್ಛ ಪರಿಸರ ಎಲ್ಲ ಜನರ ಗಮನಕ್ಕೆ ಬಂದಿದೆ. ಈಗ ಎಲ್ಲರ ಗಮನ ಬೈಸಿಕಲ್‌ನತ್ತ ಹರಿದಿದೆ.
Last Updated 6 ಜೂನ್ 2020, 20:13 IST
ಬಾ ಬಾರೋ ಬೈಸಿಕಲ್‌!

ಶ್ರಾವಣದಲ್ಲಿ ಸೋಮೇಶ್ವರನಿಗೊಂದು ನಮನ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 11 ಆಗಸ್ಟ್ 2019, 19:45 IST
ಶ್ರಾವಣದಲ್ಲಿ ಸೋಮೇಶ್ವರನಿಗೊಂದು ನಮನ

ನಮ್ಮ ಓಣಿಯ ಬೇಸಿಗೆ ಶಿಬಿರ

‘ಮಕ್ಕಳ ಪರೀಕ್ಷಾ ತೀರಿದವು, ಈಗ ನಮ್ಮ ಪರೀಕ್ಷಾ ಶುರುವಾಗೇದ’ ಅನ್ನುತ್ತ ಪಕ್ಕದ ಮನೆ ಪಾರಕ್ಕ ಎಂದಿನಂತೆ ಈ ಸಂಜೆಯ 5ಕ್ಕೆ ನಮ್ಮ ಮನೆಯ ಹರಟೆ ಕಟ್ಟೆ ಸೇರಿದಳು. ಈಗಾಗಲೇ ಬಂದು ಕುಳಿತ ಶಾಲಿನಿ ‘ಬರೋಬ್ಬರ್ ಹೇಳಿದಿ ನೋಡ್’ ಪಾರಕ್ಕ. ನಮ್ಮ ಮನ್ಯಾಗನೂ ಸಹನಾದ ಪರೀಕ್ಷಾ ನಡದದ.
Last Updated 27 ಏಪ್ರಿಲ್ 2018, 19:30 IST
ನಮ್ಮ ಓಣಿಯ ಬೇಸಿಗೆ ಶಿಬಿರ

ಬಾಳೆಂಬ ವ್ರತ

ತಣಿಯದ ಹಸಿವುಗಳಲ್ಲಿ ಬಾರದ ಸುಗ್ಗಿ ಸಾಲುಗಳಲ್ಲಿ ಗಳೆಹೊಡೆದಿಳೆಗೆ ಸಸಿನೆಟ್ಟು ಹಂಬಲದ ರಾಶಿ ಒಕ್ಕಿದ್ದೆಷ್ಟೋ!
Last Updated 23 ಡಿಸೆಂಬರ್ 2017, 19:30 IST
ಬಾಳೆಂಬ ವ್ರತ

ಹಿಪೇಶಿಯಾ ಎನ್ನುವ ಜೀವನದಿ

ಗ್ರೀಕ್‍ಪ್ರಣೀತ ಗಣಿತಶಾಸ್ತ್ರ ಹಾಗೂ ವಿಚಾರಶಾಸ್ತ್ರಗಳಿಗೆ ಸ್ತ್ರೀಸ್ಪರ್ಶ ನೀಡಿದ ಖ್ಯಾತಿ ಹಿಪೇಶಿಯಾ ಅವರದು. ನಾಲ್ಕನೇ ಶತಮಾನದ ಪ್ರಮುಖ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದ ಅವರು, ತಮ್ಮ ಕ್ರಾಂತಿಕಾರಕ ವಿಚಾರಗಳಿಂದ ಜಡಗಟ್ಟಿದ್ದ ಸಮಾಜದಲ್ಲಿ ಚಲನೆಯನ್ನು ಉಂಟುಮಾಡಲು ಪ್ರಯತ್ನಿಸಿದವರು ಹಾಗೂ ಆ ಪ್ರಯತ್ನದಲ್ಲಿಯೇ ಕೊನೆಯುಸಿರೆಳೆದವರು. ಹಿಪೇಶಿಯಾ ಒಂದು ನೆನಪಷ್ಟೇ ಅಲ್ಲ - ಈ ಹೊತ್ತಿಗೂ ಅಗತ್ಯವಾದ ಒಂದು ವಿಚಾರಧಾರೆ.
Last Updated 4 ಆಗಸ್ಟ್ 2017, 19:30 IST
ಹಿಪೇಶಿಯಾ ಎನ್ನುವ ಜೀವನದಿ
ADVERTISEMENT
ADVERTISEMENT
ADVERTISEMENT
ADVERTISEMENT